denotification

ಡಿನೋಟಿಫಿಕೇಷನ್ ಪ್ರಕರಣ ಎದುರಿಸಲು ಸಿದ್ಧ: ಕುಮಾರಸ್ವಾಮಿ
ರಾಜಕೀಯ

ಡಿನೋಟಿಫಿಕೇಷನ್ ಪ್ರಕರಣ ಎದುರಿಸಲು ಸಿದ್ಧ: ಕುಮಾರಸ್ವಾಮಿ

ನನ್ನ ವಿರುದ್ಧ ಹೊಸದಾಗಿ ದಾಖಲಾಗಿರುವ ಅಕ್ರಮ ಡಿನೋಟಿಫಿಕೇಷನ್ ಪ್ರಕರಣವನ್ನು ರಾಜಕೀಯವಾಗಿಯೇ ಎದುರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ...

ಬಿಎಸ್ ವೈ, ಎಚ್ಡಿಕೆಗೆ ಮತ್ತೊಂದು ಡಿನೋಟಿಫಿಕೇಷನ್ ಭೂತ
ಜಿಲ್ಲಾ ಸುದ್ದಿ

ಬಿಎಸ್ ವೈ, ಎಚ್ಡಿಕೆಗೆ ಮತ್ತೊಂದು ಡಿನೋಟಿಫಿಕೇಷನ್ ಭೂತ

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಎಚ್.ಡಿ ಕುಮಾರಸ್ವಾಮಿ ಅವರ ಬೆನ್ನಿಗೆ ಮತ್ತೊಂದು ಡಿನೋಟಿಫಿಕೇಷನ್ ಭೂತ ಅಂಟಿಕೊಂಡಿದೆ.

ಎಚ್ ಡಿಕೆ ವಿರುದ್ಧದ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ರಾಜಕೀಯ

ಎಚ್ ಡಿಕೆ ವಿರುದ್ಧದ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಡಿನೋಟಿಫಿಕೇಶನ್ ಪ್ರಕಱಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಾಜಿ...

ಅರ್ಕಾವತಿ: ನಾವು ಸುಮ್ಮನೆ ಇರೋರಲ್ಲ, ತಾತ್ವಿಕ ಅಂತ್ಯ ಕಾಣಿಸ್ತೇವೆ: ಶೆಟ್ಟರ್ ಗುಡುಗು
ರಾಜಕೀಯ

ಅರ್ಕಾವತಿ: ನಾವು ಸುಮ್ಮನೆ ಇರೋರಲ್ಲ, ತಾತ್ವಿಕ ಅಂತ್ಯ ಕಾಣಿಸ್ತೇವೆ: ಶೆಟ್ಟರ್ ಗುಡುಗು

ಅರ್ಕಾವತಿ ಹಗರಣದಿಂದ ಸಿದ್ದರಾಮಯ್ಯ ಪಾರಾಗಲು ಸಾಧ್ಯವೇ ಇಲ್ಲ. ಹೋರಾಟದ ಮೂಲಕ ತಾತ್ವಿಕ ಅಂತ್ಯ ಕಾಣಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ...

ಕಾಂಗ್ರೆಸ್‍ನಿಂದ ಅರ್ಕಾವತಿ ವಾಸ್ತವ ವರದಿ ಬಿಡುಗಡೆ
ರಾಜಕೀಯ

ಕಾಂಗ್ರೆಸ್‍ನಿಂದ ಅರ್ಕಾವತಿ ವಾಸ್ತವ ವರದಿ ಬಿಡುಗಡೆ

ಅರ್ಕಾವತಿ ಡಿನೋಟಿಫಿ ಕೇಷ ನ್ ಕುರಿತಂತೆ ಜೆಡಿಎಸ್- ಬಿಜೆಪಿಯ ಆರೋಪಕ್ಕೆ ಪ್ರತಿಯಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು...

'ಅರ್ಕಾವತಿ ಕರ್ಮಕಾಂಡ-ಸತ್ಯಮಿಥ್ಯ' ಪುಸ್ತಕ ಬಿಡುಗಡೆ
ರಾಜಕೀಯ

'ಅರ್ಕಾವತಿ ಕರ್ಮಕಾಂಡ-ಸತ್ಯಮಿಥ್ಯ' ಪುಸ್ತಕ ಬಿಡುಗಡೆ

ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ...

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜು
ಜಿಲ್ಲಾ ಸುದ್ದಿ

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜು

ಅರ್ಕಾವತಿ ಡಿನೋಟಿಫಿಕೇಷನ್, ಅರಣ್ಯ ಒತ್ತುವರಿ, ಇಂಧನ ಇಲಾಖೆಯಲ್ಲಿನ ಅಕ್ರಮ ಹಾಗೂ ಕೆಪಿಎಸ್‍ಸಿ ನೇಮಕ ವಿವಾದವನ್ನು ಉಭಯ ಸದನಗಳಲ್ಲಿ ಚರ್ಚೆಗೆ...

ಕಾಂಗ್ರೆಸ್ ಸರ್ಕಾರಕ್ಕೆ ಅರ್ಕಾವತಿ ಉರುಳು
ರಾಜಕೀಯ

ಕಾಂಗ್ರೆಸ್ ಸರ್ಕಾರಕ್ಕೆ ಅರ್ಕಾವತಿ ಉರುಳು

ಜನಪರ ಕೆಲಸಗಳ ನಿರ್ಲಕ್ಷ್ಯ, ಕಬ್ಬು ಬೆಳೆಗಾರರಿಗೆ ಅನ್ಯಾಯ ಹಾಗೂ ಅರ್ಕಾವತಿ ಭೂ ಹಗರಣಗಳನ್ನು ವಿಧಾನ ಮಂಡಲ ಅಧಿವೇಶನದಲ್ಲಿ ...

ಸಚಿವರೊಬ್ಬರಿಂದ ಅಕ್ರಮ: ರೇವಣ್ಣ
ರಾಜಕೀಯ

ಸಚಿವರೊಬ್ಬರಿಂದ ಅಕ್ರಮ: ರೇವಣ್ಣ

ಬಿಡಿಎ ಬಡಾವಣೆಗಳಲ್ಲಿ ನಡೆದ ಡಿನೋಟಿಫಿಕೇಷನ್ ನಲ್ಲಿ ಹಾಲಿ ಸಚಿವರೊಬ್ಬರಿಂದ ಅಕ್ರಮವಾಗಿದ್ದು..