Demonetisation

ನೋಟು ಹಿಂಪಡೆತ ನಿರ್ಧಾರದ ವಿರುದ್ಧ ಪೊಲೀಸ್ ಠಾಣೆಗಳ ಎದುರು ಪ್ರತಿಭಟನೆ: ಪ್ರಕಾಶ್ ಅಂಬೇಡ್ಕರ್
ಪ್ರಧಾನ ಸುದ್ದಿ

ನೋಟು ಹಿಂಪಡೆತ ನಿರ್ಧಾರದ ವಿರುದ್ಧ ಪೊಲೀಸ್ ಠಾಣೆಗಳ ಎದುರು ಪ್ರತಿಭಟನೆ: ಪ್ರಕಾಶ್ ಅಂಬೇಡ್ಕರ್

ನೋಟು ಹಿಂಪಡೆತ ನಿರ್ಧಾರದಿಂದ ಉಂಟಾಗಿರುವ ದುಷ್ಪರಿಣಾಮಗಳ ವಿರುದ್ಧ ಮಹಾರಾಷ್ಟ್ರದಲ್ಲಿ ಪೊಲೀಸ್ ಠಾಣೆಗಳ ಎದುರು ಗುರುವಾರದಿಂದ ಪ್ರತಿಭಟನೆ ನಡೆಸಲಾಗುವುದು ಎಂದು

ನೋಟು ನಿಷೇಧಕ್ಕೆ ವಿರೋಧ: ಉಚಿತ ತರಕಾರಿ ನೀಡಿ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ
ದೇಶ

ನೋಟು ನಿಷೇಧಕ್ಕೆ ವಿರೋಧ: ಉಚಿತ ತರಕಾರಿ ನೀಡಿ ಕೇಂದ್ರದ ವಿರುದ್ಧ ರೈತರ ಪ್ರತಿಭಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತೆಗೆದುಕೊಂಡ ನೋಟು ನಿಷೇಧ ನಿರ್ಧಾರಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕರಿಗೆ ಉಚಿತ ತರಕಾರಿ ನೀಡುವ ಮೂಲಕ...

೪೦% ನೋಟುಗಳನ್ನು ಗ್ರಾಮೀಣ ಭಾಗಗಳಿಗೆ ಕಳುಹಿಸಿ: ಬ್ಯಾಂಕ್ ಗಳಿಗೆ ಆರ್ ಬಿ ಐ ಸೂಚನೆ
ಪ್ರಧಾನ ಸುದ್ದಿ

೪೦% ನೋಟುಗಳನ್ನು ಗ್ರಾಮೀಣ ಭಾಗಗಳಿಗೆ ಕಳುಹಿಸಿ: ಬ್ಯಾಂಕ್ ಗಳಿಗೆ ಆರ್ ಬಿ ಐ ಸೂಚನೆ

ಗ್ರಾಮೀಣ ಭಾಗಗಳಿಗೆ ನೋಟುಗಳ ಸರಬರಾಜು ಸಮರ್ಪಕವಾಗಿಲ್ಲ ಎಂದು ಗುರುವಾರ ಹೇಳಿರುವ ಆರ್ ಬಿ ಐ, ಕನಿಷ್ಠ ೪೦% ನೋಟುಗಳನ್ನು ಗ್ರಾಮೀಣ ಭಾಗದ ಬ್ಯಾಂಕ್ ಘಟಕಗಳಿಗೆ ಕಳುಹಿಸುವಂತೆ

ನೋಟು ನಿಷೇಧದ ಎಫೆಕ್ಟ್: ಜನ್ ಧನ್ ಖಾತೆಗಳ ಠೇವಣಿ ಶೇ.50 ಕ್ಕಿಂತ ಹೆಚ್ಚು ಏರಿಕೆ!
ದೇಶ

ನೋಟು ನಿಷೇಧದ ಎಫೆಕ್ಟ್: ಜನ್ ಧನ್ ಖಾತೆಗಳ ಠೇವಣಿ ಶೇ.50 ಕ್ಕಿಂತ ಹೆಚ್ಚು ಏರಿಕೆ!

ನೋಟು ಅಮಾನ್ಯದ ಪರಿಣಾಮವಾಗಿ ನ.8 ರಿಂದ ಈ ವರೆಗೂ ಜನ್ ಧನ್ ಖಾತೆಗಳ ಠೇವಣಿ ಶೇ.50 ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿಯ 50 ದಿನದ ಶುದ್ಧಿ ಯಜ್ಞ ತಡೆಗಟ್ಟಲಾಗದ ಕಾಡ್ಗಿಚ್ಚು: ಕಾಂಗ್ರೆಸ್
ದೇಶ

ಪ್ರಧಾನಿ ಮೋದಿಯ 50 ದಿನದ ಶುದ್ಧಿ ಯಜ್ಞ ತಡೆಗಟ್ಟಲಾಗದ ಕಾಡ್ಗಿಚ್ಚು: ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ವಾಗ್ದಾಳಿಯನ್ನು ಮುಂದುವರೆಸಿದ್ದು, ಪ್ರಧಾನಿ ಮೋದಿ ಪ್ರಾರಂಭಿಸಿರುವ ಶುದ್ಧಿ ಯಜ್ಞ ತಡೆಗಟ್ಟಲಾಗದ ಕಾಡ್ಗಿಚ್ಚು ಇದ್ದಂತೆ ಎಂದು ಲೇವಡಿ ಮಾಡಿದೆ.

ನೋಟು ನಿಷೇಧದ ಬಗ್ಗೆ ಶ್ವೇತಪತ್ರ ಹೊರಡಿಸಲು ಕೇಜ್ರಿವಾಲ್ ಆಗ್ರಹ
ದೇಶ

ನೋಟು ನಿಷೇಧದ ಬಗ್ಗೆ ಶ್ವೇತಪತ್ರ ಹೊರಡಿಸಲು ಕೇಜ್ರಿವಾಲ್ ಆಗ್ರಹ

ನೋಟು ನಿಷೇಧವನ್ನು ಅತಿ ದೊಡ್ಡ ಹಗರಣ ಎಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನೋಟು ನಿಷೇಧದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ನೋಟು ನಿಷೇಧಕ್ಕೆ 50 ದಿನ; ಸಂಪೂರ್ಣ ಗ್ರಹಿಕೆಗೆ ಸಿಗದ ಅನಾಣ್ಯೀಕರಣದ ಪ್ರಯೋಜನ!
ದೇಶ

ನೋಟು ನಿಷೇಧಕ್ಕೆ 50 ದಿನ; ಸಂಪೂರ್ಣ ಗ್ರಹಿಕೆಗೆ ಸಿಗದ ಅನಾಣ್ಯೀಕರಣದ ಪ್ರಯೋಜನ!

ಬ್ಯಾಂಕ್ ಅಧಿಕಾರಿಗಳು ಪ್ರಧಾನಿ ಬೆನ್ನಿಗೆ ಚೂರಿ ಹಾಕಿದ ಬ್ಯಾಂಕ್ ಅಧಿಕಾರಿಗಳ ಭ್ರಷ್ಟತನದ ಹಲಾವು ಪ್ರಕರಣಗಳು ಈ 50 ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳು.

ಎಟಿಎಂ ವಿತ್ ಡ್ರಾ ಮಿತಿ ರೂ 2,500 ರಿಂದ 4,500 ರೂ ಗಳಿಗೆ ಏರಿಕೆ: ಆರ್ ಬಿಐ
ದೇಶ

ಎಟಿಎಂ ವಿತ್ ಡ್ರಾ ಮಿತಿ ರೂ 2,500 ರಿಂದ 4,500 ರೂ ಗಳಿಗೆ ಏರಿಕೆ: ಆರ್ ಬಿಐ

ನಿಷೇಧಗೊಂಡಿರುವ 500, 1000 ರೂ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮಾ ಮಾಡುವ ಅವಧಿ ಡಿ.30 ಕ್ಕೆ ಮುಕ್ತಾಯಗೊಂಡಿದ್ದು, ಕೇಂದ್ರ ಸರ್ಕಾರ ಎಟಿಎಂಗಳಲ್ಲಿ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಿದೆ.

ಹೊಸ ವರ್ಷಕ್ಕೆ ಹೊಸ ಗಿಫ್ಟ್ ನೀಡಿದ ಪ್ರಧಾನಿ, ಹಲವು ಯೋಜನೆ ಘೋಷಣೆ
ಪ್ರಧಾನ ಸುದ್ದಿ

ಹೊಸ ವರ್ಷಕ್ಕೆ ಹೊಸ ಗಿಫ್ಟ್ ನೀಡಿದ ಪ್ರಧಾನಿ, ಹಲವು ಯೋಜನೆ ಘೋಷಣೆ

ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ಕನಸುಗಳೊಂದಿಗೆ ಹೊಸ ವರ್ಷವನ್ನು...