Delhi, Maharashtra polls

CJP ಪ್ರತಿಭಟನೆಗೆ ದೆಹಲಿಯಲ್ಲಿ ಭಾರೀ ಭದ್ರತೆ: ಇದು ಮೋದಿ ಸರ್ಕಾರದ 'ಭಯ, ಆತಂಕ'ಕ್ಕೆ ಸಾಕ್ಷಿ- ಕಾಂಗ್ರೆಸ್
ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೆ ಮುನ್ನ ದೆಹಲಿಯಾದ್ಯಂತ 20,000ಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸತ್ಯನಿಕೇತನ ದುರಂತ ಬೆನ್ನಲ್ಲೇ ದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಆತಂಕ
ಸತ್ಯನಿಕೇತನದಲ್ಲಿ ಐದು ಅಂತಸ್ತಿನ ಪಿಜಿ ಕಟ್ಟಡವೊಂದು ಕುಸಿದು ಬಿದ್ದು 7 ಮಂದಿ ಮೃತಪಟ್ಟ ಕೇವಲ ಒಂದು ತಿಂಗಳ ನಂತರ, ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಮತ್ತೊಂದು ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಆ ಕುರಿತ ವರದಿ ಇಲ್ಲಿದೆ:

ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಆಕಾಶವಾಣಿ ಭವನಕ್ಕೆ ನುಗ್ಗಿದ ರಾಹುಲ್-ಪ್ರಿಯಾಂಕಾ ಗಾಂಧಿ ಸೇರಿ ಹಲವರ ವಿರುದ್ಧ FIR ದಾಖಲು..!
ಮಂಗಳವಾರ, ಚುನಾವಣಾ ಆಯೋಗದ ಕಚೇರಿಯತ್ತ ಇಂಡಿಯಾ ಮೈತ್ರಿಕೂಟ ನಡೆಸಿದ ಪಾದಯಾತ್ರೆಯನ್ನು ಪೊಲೀಸರು ತಡೆದ ಬಳಿಕ ಆಕಾಶವಾಣಿ ಭವನದ ಒಳಗೆ ಎಂಟು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಲಾಗಿತ್ತು.

'ಏಕ್ ಕಚೋರಿ-ದೋ ಸಮೋಸಾ, ಇನ್ ಮರ್ದೋಂಕಾ ಕ್ಯಾ ಭರೋಸಾ': ನನ್ನ ಹೆಣ್ಣುಮಕ್ಕಳು ಇಂತಹ ಘೋಷಣೆ ಬರೆಯುವ ಪರಿಸ್ಥಿತಿ ಏಕೆ ಬಂದಿದೆ?
"ಏಕ್ ಕಚೋರಿ, ದೋ ಸಮೋಸಾ, ಇನ್ ಮರ್ದೋನ್ ಕಾ ಕ್ಯಾ ಭರೋಸಾ" ಎಂಬ ಘೋಷಣೆಯನ್ನು ಪ್ರಸ್ತಾಪಿಸಿದ ಅವರು, ಪುರುಷರ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸುವ ಅಗತ್ಯವಿದೆಯೆಂದು ಬಾಲಕಿಯರಿಗೆ ಅನ್ನಿಸುವಂತಹ ಪರಿಸ್ಥಿತಿ ಏಕೆ ಉದ್ಭವಿಸಿದೆ.

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ
ಹಿರಿಯ ಎಎಪಿ (AAP) ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಅತಿಶಿ ಅವರನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದವು.

CEC ವಿರುದ್ಧ ಪ್ರತಿಭಟನೆಗೆ ಬ್ರೇಕ್: ನವದೆಹಲಿಯಲ್ಲಿ ಬಿಎನ್ಎಸ್ಎಸ್ ಸೆಕ್ಷನ್ 163 ಜಾರಿ; ಎಲ್ಲೆಡೆ ಭದ್ರತೆ ಹೆಚ್ಚಳ..!
ಸಾರ್ವಜನಿಕರ ಸುರಕ್ಷತೆ ಖಚಿತಪಡಿಸುವುದು, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಹಾಗೂ ಸಂಚಾರ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಆದೇಶ ಜಾರಿಗೊಳಿಸಲಾಗಿದೆ.

ಕಾಂಗ್ರೆಸ್ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ; ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!
ವೇಣುಗೋಪಾಲ್ ಅವರ ನಿವಾಸದಲ್ಲಿ ನಡೆದ ಉಪಾಹಾರ ಸಭೆಯಲ್ಲಿ, ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ಸಿದ್ದರಾಮಯ್ಯ ಅವರು ಒತ್ತಡ ಹೇರಿದ್ದಾರೆಂದು ಮೂಲಗಳು ತಿಳಿಸಿವೆ.

₹2 ಕೋಟಿ ಮೌಲ್ಯದ ಮನೆ, ಚಿನ್ನಾಭರಣ ಕೊಳ್ಳೆ ಹೊಡೆದ ಡಿಜಿಟಲ್ ದರೋಡೆಕೋರರು; ಎಚ್ಚರ ಹೀಗೂ ನಡೆಯುತ್ತೆ ಸೈಬರ್ ಸ್ಕ್ಯಾಮ್...
ಸಾಮಾನ್ಯವಾಗಿ ಡಿಜಿಟಲ್ ವಂಚಕರು ಹಣ ವರ್ಗಾಯಿಸುವಂತೆ ಮಾಡುತ್ತಾರೆ. ಆದರೆ ಈ ಪ್ರಕರಣ ಭಿನ್ನವಾಗಿದ್ದು, ಸೈಬರ್ ಸ್ಕ್ಯಾಮ್ ಹೀಗೂ ನಡೆಯಬಹುದಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

'ಅವರಿಗಂತೂ ಮತದಾರರ ಭಯವೇ ಇಲ್ಲದಂತಾಗಿದೆ': ಕಪಾಳ ಮೋಕ್ಷ ಮಾಡಿದ ಸಚಿವ ಪರ್ವೇಶ್ ವರ್ಮಾ ವಿರುದ್ಧ ರಾಹುಲ್ ಗಾಂಧಿ ಕಿಡಿ!
ಚುನಾವಣಾ ಗೆಲುವು ಖಚಿತ ಎಂದು ಭಾವಿಸಿದಾಗ ಅಧಿಕಾರದಲ್ಲಿರುವವರು ಸಾರ್ವಜನಿಕರ ಒಪ್ಪಿಗೆಯ ಬಗ್ಗೆ ಕಡಿಮೆ ಕಾಳಜಿ ವಹಿಸಬಹುದು ಎಂಬುದನ್ನು ಈ ಘಟನೆಯು ತೋರಿಸಿಕೊಟ್ಟಿದೆ ಎಂದು ಹೇಳಿದರು.

