Delhi Daredevils

ಯುವರಾಜ್ ಸಿಂಗ್ ಬಿಡುಗಡೆ ಮಾಡಿದ ಡೆಲ್ಲಿ ಡೇರ್‍ಡೆವಿಲ್
ನಿರೀಕ್ಷೆಯಂತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಐಪಿಎಲ್ 9ನೇ ಆವೃತ್ತಿಗೆ ತಂಡದ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಅವರನ್ನು ಬಿಡುಗಡೆ ಮಾಡಿದೆ. ..

ಪ್ಲೇ ಆಫ್ ಲೆಕ್ಕಾಚಾರ
ಐಪಿಎಸ್ ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ಭಾನುವಾರ ನಡೆಯಲಿರುವ ಎರಡು ಮ್ಯಾಚ್ ಗಳಲ್ಲಿ ಇಬ್ಬರು ಪ್ಲೇ ಆಫ್ ಗೆ ಬರಬೇಕು. ಮೊದಲ ಪಂದ್ಯ ಆರ್‍ಸಿಬಿ....

ಡೇರ್ ಡೆವಿಲರ್ಸ್ ಗೆ ರಾಯಲ್ ಚಾಲೆಂಜ್
ಮಾಡು ಇಲ್ಲವೆ ಮಡಿ ಪರಿಸ್ಥಿತಿಯಲ್ಲಿ ಮಳೆಯ ಅಡ್ಡಿ ಇದ್ದರೂ ತನ್ನ ಆಕ್ರಮಣಕಾರಿ ಪ್ರದರ್ಶನದ ಮೂಲಕ ಸನ್‍ರೈಸರ್ಸ್ ಹೈದರಾಬಾದ್...

ಕಿಂಗ್ಸ್ ಗೆ ಸೂಪರ್ ಆಘಾತ
ಶಿಸ್ತುಬದ್ಧ ಬೌಲಿಂಗ್ ಹಾಗೂ ಆರಂಭಿಕ ಶ್ರೇಯಸ್ ಅಯ್ಯರ್‍ರ ಬಿರುಸಿನ ಬ್ಯಾಟಿಂಗ್‍ನ ನೆರವಿನಿಂದ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್‍ಗಳಿಂದ ಮಣಿಸಿತು. ಇಲ್ಲಿನ ಶಹೀದ್ ವೀರ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ...

ಕೂದಲೆಳೆ ಅಂತರದಲ್ಲಿ ಪಾರಾದ ಡೆಲ್ಲಿ ಡೇರ್ ಡೆವಿಲ್ಸ್ ತಂಡ
ಮುಂಬೈನಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಹೊತ್ತ ಇಂಡಿಗೋ ವಿಮಾನ ಛತ್ತೀಸ್ ಗಡ್ ರಾಯ್ ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣ...

ಮುಂಬೈಗೆ ಡೆವಿಲ್ಸ್ ಭಯ
ಕಳೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪಡೆಗೆ ಆಘಾತ ನೀಡಿ ಸತತ ಮೂರನೇ ಗೆಲವಿನೊಂದಿಗೆ ಮುಂಬೈ ಇಂಡಿಯನ್ಸ್ ಆತ್ಮವಿಶ್ವಾಸದಿಂದ ಪುಟಿಯುತ್ತಿದ್ದರೂ..

ಪಂಜಾಬ್ ಕಿಂಗ್ಸ್ ಮೇಲೆ ಡೇರ್‍ಡೆವಿಲ್ಸ್ ಸವಾರಿ
ಮಧ್ಯಮ ವೇಗಿ, ಆಸ್ಟ್ರೇಲಿಯಾ ಮೂಲದ ನಾಥನ್ ಕೌಲ್ಟರ್ ನೀಲ್ ಅವರ ಕರಾರುವಾಕ್ ದಾಳಿಯ ನೆರವಿನಿಂದ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ಆಟಗಾರರು 8ನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 9 ವಿಕೆಟ್‍ಗಳಿಂದ ನಿರಾಯಾಸ ಗೆಲವು ದಾಖಲಿಸಿದ್ದಾರೆ...

ಚಾಲೆಂಜರ್ಸ್ ಆಕ್ರಮಣಕ್ಕೆ ಡೆಲ್ಲಿ ಢಮಾರ್
ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ವರುಣ್ ಅರುಣ್ ಅವರ ಆಕ್ರಮಣಕಾರಿ ದಾಳಿಯ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ...

ಡೆಲ್ಲಿ ದಾಳಿಗೆ ಮುಂಬೈ ತತ್ತರ
ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲವು ಕಾಣುವ ಮೂಲಕ ಸತತ ನಾಲ್ಕು ಸೋಲುಗಳ ಸರಪಳಿಯಿಂದ...

