Delhi Capitals

WPL 2026: RCB, DC ಗೆ ದೊಡ್ಡ ಆಘಾತ; ಎಲಿಸ್ ಪೆರ್ರಿ, ಅನ್ನಾಬೆಲ್ ಸದರ್ಲ್ಯಾಂಡ್ ಟೂರ್ನಿಯಿಂದ ಔಟ್!
ಎಡಗೈ ಸೀಮರ್ ತಾರಾ ನಾರ್ರಿಸ್ ಬದಲಿಗೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಚಾರ್ಲಿ ನಾಟ್ ಅವರನ್ನು 10 ಲಕ್ಷ ರೂ. ಮೂಲ ಬೆಲೆಗೆ ಯುಪಿ ವಾರಿಯರ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

WPL 2026: ಡೆಲ್ಲಿ ಕ್ಯಾಪಿಟಲ್ಸ್ ನಾಯಕಿಯಾಗಿ ಜೆಮಿಮಾ ರೊಡ್ರಿಗಸ್ ಆಯ್ಕೆ!
'ನಮಗೆ ಭಾರತೀಯ ನಾಯಕಿ ಬೇಕು ಎಂಬುದು ಸ್ಪಷ್ಟ. ನಾವು ಈಗಾಗಲೇ ನಿರ್ಧರಿಸಿದ್ದೇವೆ' ಎಂದು ಡಿಸಿ ಸಹ-ಮಾಲೀಕರಾದ ಪಾರ್ಥ ಜಿಂದಾಲ್ ಅವರು ಡಬ್ಲ್ಯುಪಿಎಲ್ 2026ರ ಹರಾಜಿನ ನಂತರ ಹೇಳಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ನಂತರ ಪೃಥ್ವಿ ಶಾ ಯೂಟರ್ನ್; ಇನ್‌ಸ್ಟಾಗ್ರಾಂ ಪೋಸ್ಟ್ ಡಿಲೀಟ್!
ಈ ವರ್ಷದ ಅಕ್ಟೋಬರ್‌ನಲ್ಲಿ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ ದ್ವಿಶತಕ ಗಳಿಸಿದ ಪೃಥ್ವಿ ಶಾ, 2018 ರಿಂದ 2024 ರವರೆಗೆ ತಾವು ಆಡಿದ ಫ್ರಾಂಚೈಸಿಗೆ ಮರಳಿದ್ದಕ್ಕಾಗಿ ತಮ್ಮ ಆಶ್ಚರ್ಯವನ್ನು ಇತ್ತೀಚಿನ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

'IPL ನಲ್ಲಿ ನಾಯಕತ್ವವನ್ನು ನಿರಂತರವಾಗಿ ಪ್ರಶ್ನಿಸಲಾಗುತ್ತಿದೆ, ಆದ್ದರಿಂದ ನಾನು ಸ್ಪೆಷಲಿಸ್ಟ್ ಬ್ಯಾಟರ್ ಆದೆ': ಗೋಯೆಂಕಾ ಪ್ರಕರಣದ ಕುರಿತು ಕೊನೆಗೂ ಮೌನ ಮುರಿದ KL Rahul
ಈ ಹಿಂದೆ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೊಯೆಂಕಾ ಪ್ರಕರಣದ ಕುರಿತು ಇದೇ ಮೊದಲ ಬಾರಿಗೆ ಕೆಎಲ್ ರಾಹುಲ್ ತಮ್ಮ ಮೌನ ಮುರಿದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ವಿಪ್ರಜ್ ನಿಗಮ್‌ಗೆ ಮಹಿಳೆಯಿಂದ ಬೆದರಿಕೆ, ಕಿರುಕುಳ; ದೂರು ದಾಖಲು!
ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅವರ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದಾಗಿ ಮಹಿಳೆ ಬೆದರಿಕೆಯೊಡ್ಡಿದ್ದಾರೆ ಎಂದು ಕ್ರಿಕೆಟಿಗ ದೂರಿದ್ದಾರೆ.

WPL 2026 ಮೆಗಾ ಹರಾಜು ನವೆಂಬರ್‌ನಲ್ಲಿ?; DC, MI, RCB ವಿರೋಧ
WPL ತಂಡಗಳು ಐದು ರಿಟೆನ್ಷನ್‌ಗಳನ್ನು ಮಾಡಲು ಅವಕಾಶ ನೀಡುವ ಸಾಧ್ಯತೆಯಿದೆ.

IPL 2026: Axar Patel ಗೆ ಗೇಟ್ ಪಾಸ್?, ಕ್ಯಾಪ್ಟನ್ ರೇಸ್ ನಲ್ಲಿ KL Rahul, ಫಾಫ್ ಡು ಪ್ಲೆಸಿಸ್!
ಐಪಿಎಲ್‌ನಲ್ಲಿ ಇದು ಬದಲಾವಣೆಗಳ ಕಾಲ. ವಾಣಿಜ್ಯಾತ್ಮಕ ದೃಷ್ಟಿಕೋನದಿಂದ ಹಲವು ತಂಡಗಳು ಹಲವು ಬದಲಾವಣೆ ಮಾಡುವತ್ತ ಹೆಜ್ಜೆ ಇಟ್ಟಿವೆ.

RCB ಗಾಗಿ ಆಡುವ, ವಿರಾಟ್ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವ ಆಸೆ: ಆರ್ಯವೀರ್ ಸೆಹ್ವಾಗ್
ತಂದೆ ವೀರೇಂದ್ರ ಸೆಹ್ವಾಗ್ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದರೂ, ಆರ್ಯವೀರ್ ತಮ್ಮ ಸ್ಪಷ್ಟ ಗುರಿಗಳನ್ನು ಹೊಂದಿದ್ದಾರೆ.
IPL 2026: CSK ಆಲ್‌ರೌಂಡರ್ ಶಿವಂ ದುಬೆ ಮೇಲೆ 3 ತಂಡಗಳ ಕಣ್ಣು; DC, LSG, SRH ಪೈಪೋಟಿ
ಶಿವಂ ದುಬೆ ಅವರನ್ನು ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಇರಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದರೂ ಸಹ, ತಂಡಕ್ಕೆ ಅವರು ಸರಿಯಾಗಿ ಹೊಂದಿಕೊಳ್ಳುತ್ತಿಲ್ಲ.

