Delhi Capitals
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಗಂಭೀರ ಗಾಯ; ಆಸ್ಪತ್ರೆಯಿಂದ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಲುಂಗಿ ಎನ್‌ಗಿಡಿ ಡಿಸ್ಚಾರ್ಜ್
ಪಂಜಾಬ್ ಕಿಂಗ್ಸ್ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಎಸೆತವನ್ನು ಪ್ರಿಯಾಂಶ್ ಆರ್ಯ ಹೊಡೆದಾಗ ಎನ್‌ಗಿಡಿ ಕ್ಯಾಚ್ ಪಡೆಯಲು ಪ್ರಯತ್ನಿಸಿದಾಗ ಗಾಯಗೊಂಡರು.

IPLನಲ್ಲಿ ಇತಿಹಾಸ ಸೃಷ್ಟಿ: Delhi Capitals ನೀಡಿದ 265 ರನ್ ಚೇಸ್ ಮಾಡಿ ದಾಖಲೆ ಬರೆದ Punjab Kings!
ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ನಲ್ಲಿ ಪಂಜಾಬ್ ಕಿಂಗ್ಸ್ ದಾಖಲೆಯ 265 ರನ್ ಚೇಸ್ ಮಾಡಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿತ್ತು.

DC ಕ್ಯಾಂಪ್ ನಲ್ಲಿ ಭಯಾನಕ ದೃಶ್ಯ: ಯುವ ಆಟಗಾರನ ಮುಖಕ್ಕೆ ಬಡಿದ ಬಾಲ್; ಗಂಭೀರ ಗಾಯ, ಆಸ್ಪತ್ರೆ ಶಿಫ್ಟ್! Video
ಆಟಗಾರನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

IPL 2026: ಕಡೆಗೂ'ಮಿಚೆಲ್ ಸ್ಟಾರ್ಕ್' ಬಿಟ್ಟುಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ; RR ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆ!
ಸ್ಟಾರ್ಕ್ ಮೇ 1 ರಂದು ದೆಹಲಿಯಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 2026 ರ ಋತುವಿಗೆ ಪಾದಾರ್ಪಣೆ ಮಾಡುವ ಹಾದಿಯಲ್ಲಿದ್ದಾರೆ" ಎಂದು Cricket.com.au ವರದಿ ಮಾಡಿದೆ.
SRH ವಿರುದ್ಧ ಎಡವಿದ DC: ಕೆ.ಎಲ್ ರಾಹುಲ್ ಬ್ಯಾಟಿಂಗ್‌ನಲ್ಲಿ ಇಂಟೆಟ್ ಕೊರತೆಯಿತ್ತು; ಮಾಜಿ ಆಟಗಾರ ಆಕಾಶ್ ಚೋಪ್ರಾ ಟೀಕೆ!
ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆಯೂ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದು, ಪಂದ್ಯದ ಸಮಯದಲ್ಲಿ ಅಭಿಷೇಕ್ ಶರ್ಮಾಗೆ ಪ್ರಮುಖ ಜೀವದಾನ ನೀಡಿದ ಸ್ಟಂಪ್‌ಗಳ ಹಿಂದಿನ ನಿರ್ಣಾಯಕ ದೋಷವನ್ನು ಎತ್ತಿ ತೋರಿಸಿದ್ದಾರೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು, ಸ್ಫೋಟಕ ಹೇಳಿಕೆ ನೀಡಿದ RCB ನಿರ್ದೇಶಕ ಮೊ ಬೊಬಾಟ್!
ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಸ್ಸಂಶಯವಾಗಿ, ಇಲ್ಲಿಯವರೆಗೆ ನಮ್ಮ ಬ್ಯಾಟಿಂಗ್ ಬಲಿ ಬಲಿಷ್ಟವಾಗಿದೆ. ಇದರ ಬಗ್ಗೆ ಹೆಚ್ಚಿಗೆ ವಿಶ್ಲೇಷಿಸುವುದಿಲ್ಲ ನಾವು ಯಾವಾಗಲೂ ಮಾಡುವಂತೆ ಪ್ರಾಮಾಣಿಕವಾಗಿ ಪರಿಶೀಲಿಸುತ್ತೇವೆ ಎಂದರು.

IPL 2026: ಡೆಲ್ಲಿ ಕ್ಯಾಪಿಟಲ್ಸ್ ಗೆ 176 ರನ್ ಸಾಧಾರಣ ಗುರಿ ನೀಡಿದ RCB
ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 175 ರನ್ ಪೇರಿಸಿದೆ.

IPL 2026: ಅರ್ಧಶತಕ ಗಳಿಸುತ್ತಿದ್ದಂತೆ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಕೆ.ಎಲ್ ರಾಹುಲ್! Video
ಅರ್ಧ ಶತಕವನ್ನು ಹೃದಯಸ್ಪರ್ಶಿ ಸನ್ನೆಯೊಂದಿಗೆ ತನ್ನ ಮಗಳಿಗೆ ಅರ್ಪಿಸಿದರು. ರಾಹುಲ್ ಅರ್ಧ ಶತಕ ಗಳಿಸುತ್ತಿದ್ದಂತೆಯೇ ತನ್ನ ಕೈಯನ್ನು ಎತ್ತಿ ವಿಶಿಷ್ಟ ಸನ್ಹೆಯ ಮೂಲಕ ತನ್ನ ಮಗಳಿಗೆ ಅರ್ಪಿಸಿದರು.

IPL 2026: KL Rahul 92 ರನ್; ಕೊನೆಯ ಎಸೆತದಲ್ಲಿ ಎಡವಿದ ಡೆಲ್ಲಿ; 1 ರನ್‌ನಿಂದ GT ಗೆ ರೋಚಕ ಜಯ!
ಐಪಿಎಲ್ 2026ರ 14ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ರೋಚಕ ಗೆಲುವು ದಾಖಲಿಸಿದೆ. ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಆದರೆ ಡೆಲ್ಲಿ ಪರ ಬ್ಯಾಟರ್ ಡೇವಿಡ್ ಮಿಲ್ಲರ್ ರನ್ ಬಾರಿಸಲು ವಿಫಲರಾದರು.

