Defence

ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಭಾರತ; ಅಮೆರಿಕದ ಮಹತ್ವದ ನಡೆ
ಮಹತ್ವದ ಬೆಳವಣಿಗೆಯಲ್ಲಿ ತನ್ನ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಅಮೆರಿಕ ಸರ್ಕಾರ ಭಾರತವನ್ನು ಸೇರಿಸಿದೆ.

ಸೇನೆ ಬತ್ತಳಿಕೆ ಸೇರಿದ ಅತ್ಯಾಧುನಿಕ 'ಬಹು ಇಂಧನ ಯುದ್ಧ ಟ್ಯಾಂಕರ್ ಇಂಜಿನ್'
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸಂಪೂರ್ಣ ಸ್ವದೇಶಿ ನಿರ್ಮಿತ 'ಬಹು ಇಂಧನ ಯುದ್ಧ ಟ್ಯಾಂಕರ್ ಇಂಜಿನ್' ಅನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಲಾಯಿತು.

ವಾಷಿಂಗ್ಟನ್, ಮಾಸ್ಕೋ ಮಾದರಿಯಲ್ಲೇ ದೆಹಲಿಗೂ ಕ್ಷಿಪಣಿ 'ರಕ್ಷಾ ಕವಚ'
ಅಮೆರಿಕ ರಾಜಧಾನಿ ವಾಷಿಂಗ್ಟನ್, ರಷ್ಯಾ ರಾಜಧಾನಿ ಮಾಸ್ಕೋ ದಂತೆಯೇ ರಾಷ್ಟ್ರ ರಾಜಧಾನಿ ದೆಹಲಿಗೂ ಕ್ಷಿಪಣಿ ರಕ್ಷಾ ಕವಚ ಅಳವಡಿಸಲು ಕೇಂದ್ರ ಸರ್ಕಾರದ ಮುಂದಾಗಿದೆ.

ನೀಗಿದ 30 ವರ್ಷಗಳ ಫಿರಂಗಿ ಬರ: ಸೆಪ್ಟೆಂಬರ್ ನಲ್ಲಿ ಸೇನೆ ಬತ್ತಳಿಕೆ ಸೇರಲಿದೆ ಎಂ777 ಹೊವಿಟ್ಜರ್!
ವಿವಾದ ಹಗರಣಗಳಿಗೆ ಕಾರಣವಾಗಿದ್ದ ಬೋಫೋರ್ಸ್ ಫಿರಂಗಿಗಳ ಯುಗಾಂತ್ಯ ಸನಿಹವಾಗಿದ್ದು, ಭಾರತೀಯ ಸೇನೆಯ 30 ವರ್ಷಗಳ ಫಿರಂದಿ ಬರ ಇದೇ ಸೆಪ್ಟೆಂಬರ್ ನಲ್ಲಿ ನೀಗಲಿದೆ.

ಅಮೆರಿಕ ವಿರೋಧದ ನಡುವೆಯೂ ಭಾರತದಿಂದ ರಷ್ಯಾದ ವಿನಾಶಕಾರಿ ಟ್ರಯಂಫ್ ಕ್ಷಿಪಣಿ ಖರೀದಿ!
ಅಮೆರಿಕ ಸರ್ಕಾರದ ನಿರ್ಬಂಧದ ಭೀತಿ ನಡುವೆಯೂ ರಷ್ಯಾದ ಸುಧಾರಿತ ಕ್ಷಿಪಣಿ ರಕ್ಷಾ ಕವಚ ವ್ಯವಸ್ಥೆ ಟ್ರಯಂಫ್ ಎಸ್-400ಅನ್ನು ಖರೀದಿ ಮಾಡಲು ಭಾರತ ಇನ್ನಷ್ಟು ತ್ವರಿತಗತಿಯಲ್ಲಿ ಹೆಜ್ಜೆ ಇಟ್ಟಿದೆ.

ಭಾರತಕ್ಕೆ ವಿನಾಶಕಾರಿ ಅಪಾಚೆ ಹೆಲಿಕಾಪ್ಟರ್ ಮಾರಾಟ ಮಾಡಲು ಅಮೆರಿಕ ಒಪ್ಪಿಗೆ
ಅಮೆರಿಕ ಸೇನೆಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರುವ ವಿಧ್ವಂಸಕ ದಾಳಿ ಸಾಮರ್ಥ್ಯದ ಆಪಾಚೆ ಹೆಲಿಕಾಪ್ಟರ್ ಗಳು ಶೀಘ್ರ ಭಾರತದ ಬತ್ತಳಿಕೆ ಸೇರಿಲಿದ್ದು, 6 ಆಪಾಚೆ ಹೆಲಿಕಾಪ್ಟರ್ ಗಳ ಖರೀದಿಸುವ ಭಾರತದ ಪ್ರಸ್ತಾಪಕ್ಕೆ ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ.

ಭಾರತೀಯ ಸೇನೆ ಬತ್ತಳಿಕೆ ಸೇರಲಿದೆ ಟ್ಯಾಂಕರ್ ಹೊಡೆದುರುಳಿಸಬಲ್ಲ 'ಸ್ಪೈಕ್ ಕ್ಷಿಪಣಿ'
ಶತ್ರುರಾಷ್ಟ್ರಗಳ ಟ್ಯಾಂಕರ್ ಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಲ್ಲ ಇಸ್ರೇಲ್ ನ ಪ್ರಬಲ 'ಸ್ಪೈಕ್ ಕ್ಷಿಪಣಿ'ಗಳನ್ನು ಖರೀದಿಸಲು ಭಾರತ ಮುಂದಾಗಿದೆ.

'ಬ್ರಹ್ಮೋಸ್ 2.0' ಖಂಡಾಂತರ ಕ್ಷಿಪಣಿ ಯಶಸ್ವೀ ಉಡಾವಣೆ
ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಯನ್ನು ಸೋಮವಾರ ಯಶಸ್ವೀಯಾಗಿ ಉಡಾವಣೆ ಮಾಡಲಾಗಿದೆ.

ಮಂಗಳೂರು: ಕರಾವಳಿ ಪಡೆಗೆ ಐಸಿಜಿಎಸ್ ವಿಕ್ರಮ್ ನೌಕೆ ಸೇರ್ಪಡೆ
ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಐಸಿಜಿಎಸ್ ವಿಕ್ರಮ್ ಹೆಸರಿನ ನೂತನ ಅತ್ಯಾಧುನಿಕ ಗಸ್ತು ನೌಕೆಯನ್ನು ಸೇರ್ಪಡೆಗೊಳಿಸಲಾಯಿತು.

