Defence

ರಕ್ಷಣಾ ವಲಯಕ್ಕೆ 2.47 ಲಕ್ಷ ಕೋಟಿ ಮೀಸಲು
ಕೇಂದ್ರ ಬಜೆಟ್

ರಕ್ಷಣಾ ವಲಯಕ್ಕೆ 2.47 ಲಕ್ಷ ಕೋಟಿ ಮೀಸಲು

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಮಂಡಿಸಿದ 2017ನೇ ಸಾಲಿನ ಬಜೆಟ್ ನಲ್ಲಿ ರಕ್ಷಣಾ ಇಲಾಖೆಗೆ 2.74 ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿದೆ.

"ಆ್ಯರೋ-3" ಕ್ಷಿಪಣಿ ಯಶಸ್ವೀ ಉಡಾವಣೆ; ರಕ್ಷಣಾ ವಲಯದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಇಸ್ರೇಲ್!
ವಿದೇಶ

"ಆ್ಯರೋ-3" ಕ್ಷಿಪಣಿ ಯಶಸ್ವೀ ಉಡಾವಣೆ; ರಕ್ಷಣಾ ವಲಯದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಇಸ್ರೇಲ್!

ರಕ್ಷಣಾ ವಲಯದಲ್ಲಿ ಇಸ್ರೇಲ್ ಮಹತ್ವದ ಮೈಲುಗಲ್ಲು ಸ್ಥಾಪಿಸಿದ್ದು, ಮುಂದಿನ ಹಂತದ ಕ್ಷಿಪಣಿ ವ್ಯವಸ್ಥೆ ಎಂದೇ ಹೇಳಲಾಗುತ್ತಿರುವ ತನ್ನ "ಆ್ಯರೋ-3" ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಸೇನೆಯ ದಶಕಗಳ ಕನಸು ನನಸು; ಅತ್ಯಾಧುನಿಕ ಹೆಲ್ಮೆಟ್ ತಯಾರಿ ಶುರು!
ಪ್ರಧಾನ ಸುದ್ದಿ

ಸೇನೆಯ ದಶಕಗಳ ಕನಸು ನನಸು; ಅತ್ಯಾಧುನಿಕ ಹೆಲ್ಮೆಟ್ ತಯಾರಿ ಶುರು!

ಭಾರತೀಯ ಸೇನೆಯ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಗುಂಡು ನಿರೋಧಕ ಅತ್ಯಾಧುನಿಕ ಹೆಲ್ಮೆಟ್ ಗಳ ತಯಾರಿ ಕಾರ್ಯವನ್ನು ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿದ ವಾಯು ಪಡೆ ಮುಖ್ಯಸ್ಥ!
ದೇಶ

ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿದ ವಾಯು ಪಡೆ ಮುಖ್ಯಸ್ಥ!

ಭಾರತೀಯ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವ್ ಅವರು ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸುವ ಮೂಲಕ ಅಚ್ಚರಿ ಮೂಡಿಸಿದರು.

ಸ್ಕಾರ್ಪೀನ್ ಶ್ರೇಣಿಯ 2ನೇ ಜಲಾಂತರ್ಗಾಮಿ ಖಂಡೇರಿ ಲೋಕಾರ್ಪಣೆ
ಪ್ರಧಾನ ಸುದ್ದಿ

ಸ್ಕಾರ್ಪೀನ್ ಶ್ರೇಣಿಯ 2ನೇ ಜಲಾಂತರ್ಗಾಮಿ ಖಂಡೇರಿ ಲೋಕಾರ್ಪಣೆ

ಭಾರತದ ಅತ್ಯಾಧುನಿಕ ಜಲಾಂತರ್ಗಾಮಿ ಖಂಡೇರಿ ಗುರುವಾರ ಲೋಕಾರ್ಪಣೆಯಾಗಿದ್ದು, ಮುಂಬೈನ ಡಾಕ್ ಯಾರ್ಡ್ ನಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭಮ್ರೆ ಅವರು ನೌಕೆಯನ್ನು ಲೋಕಾರ್ಪಣೆಗೊಳಿಸಿದರು.

ಭಾರತೀಯ ಯೋಧ ಚಂದು ಚೌಹ್ವಾಣ್ ಜೀವಂತವಾಗಿದ್ದಾನೆ: ಸುಭಾಷ್ ಭಮ್ರೆ
ಪ್ರಧಾನ ಸುದ್ದಿ

ಭಾರತೀಯ ಯೋಧ ಚಂದು ಚೌಹ್ವಾಣ್ ಜೀವಂತವಾಗಿದ್ದಾನೆ: ಸುಭಾಷ್ ಭಮ್ರೆ

ನಾಪತ್ತೆಯಾಗಿರುವ ಭಾರತೀಯ ಯೋಧ ಚಂದು ಚೌಹ್ವಾಣ್ ಜೀವಂತವಾಗಿದ್ದು, ಆಕಸ್ಮಿರವಾಗಿ ಆತ ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಸೈನಿಕರಿಂದ ಬಂಧಿಯಾಗಿದ್ದಾನೆ ಎಂದು ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭ್ರಮ್ರೆ ಹೇಳಿದ್ದಾರೆ.

ಭಾರತೀಯ ಯುದ್ಧನೌಕೆ ಐಎನ್ಎಸ್ ಪ್ರಳಯದಲ್ಲಿ ಸಣ್ಣ ಪ್ರಮಾಣದ ಅಗ್ನಿ ಆಕಸ್ಮಿಕ
ದೇಶ

ಭಾರತೀಯ ಯುದ್ಧನೌಕೆ ಐಎನ್ಎಸ್ ಪ್ರಳಯದಲ್ಲಿ ಸಣ್ಣ ಪ್ರಮಾಣದ ಅಗ್ನಿ ಆಕಸ್ಮಿಕ

ಭಾರತದ ಅತ್ಯಾಧುನಿಕ ಯುದ್ಧ ನೌಕೆ ಐಎನ್ಎಸ್ ಪ್ರಳಯದಲ್ಲಿ ಸಣ್ಣ ಪ್ರಮಾಣದ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಯೋಧರಿಗೆ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಭಾರತ ಯುದ್ಧಕ್ಕೆ ಸಿದ್ಧವಾಗಿದೆ; ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದರೆ ಅಚ್ಚರಿ ಇಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಪ್ರಧಾನ ಸುದ್ದಿ

ಭಾರತ ಯುದ್ಧಕ್ಕೆ ಸಿದ್ಧವಾಗಿದೆ; ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದರೆ ಅಚ್ಚರಿ ಇಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಭಾರತ ಯುದ್ಧಕ್ಕೆ ಸಿದ್ಧವಾಗುತ್ತಿದ್ದು, ಗಡಿಯಲ್ಲಿ ಮಿತಿ ಮೀರಿ ವರ್ತಿಸುತ್ತಿಕುವ ಪಾಕಿಸ್ತಾನದ ವಿರುದ್ಧ ಮತ್ತೊಂದು ಸೀಮಿತ ದಾಳಿ ನಡೆಸಿದರೆ ಅಚ್ಚರಿ ಏನಿಲ್ಲ ಎಂದು ನೂತನ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.

ಸೇನೆ ಸೇರ್ಪಡೆಗೆ ಮತ್ತೊಂದು ಕ್ಷಿಪಣಿ ಸಿದ್ಧ; ಅಗ್ನಿ 4 ಅಂತಿಮ ಪರೀಕ್ಷೆ ಯಶಸ್ವಿ
ಪ್ರಧಾನ ಸುದ್ದಿ

ಸೇನೆ ಸೇರ್ಪಡೆಗೆ ಮತ್ತೊಂದು ಕ್ಷಿಪಣಿ ಸಿದ್ಧ; ಅಗ್ನಿ 4 ಅಂತಿಮ ಪರೀಕ್ಷೆ ಯಶಸ್ವಿ

ಅಗ್ನಿ 5 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಬೆನ್ನಲ್ಲೇ ನಡೆದ ಅಗ್ನಿ 4 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಕೂಡ ಯಶಸ್ಸು ಸಾಧಿಸಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಕ್ಷಿಪಣಿ ಭಾರತೀಯ ಸೇನೆ ಸೇರಲಿದೆ ಎಂದು ತಿಳಿದುಬಂದಿದೆ.