Deepika

ಜೆಎನ್ ಯುಗೆ ದೀಪಿಕಾ ಭೇಟಿ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರತಿಕ್ರಿಯೆ ಹೀಗಿದೆ... 
ದೇಶ

ಜೆಎನ್ ಯುಗೆ ದೀಪಿಕಾ ಭೇಟಿ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರತಿಕ್ರಿಯೆ ಹೀಗಿದೆ... 

ಹಿಂಸಾಚಾರ ಘಟನೆ ಬೆನ್ನಲ್ಲೇ ಜೆಎನ್ ಯು ಗೆ ಭೇಟಿ ನೀಡಿದ್ದಕ್ಕಾಗಿ ದೀಪಿಕಾ ಪಡುಕೋಣೆ ಅವರ ಮುಂದಿನ ಚಿತ್ರ ಛಪಾಕ್ ಸಿನಿಮಾವನ್ನು ಬಹಿಷ್ಕರಿಸಲು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗುತ್ತಿದೆ.

ಕಿರುತೆರೆ ನಟನೊಂದಿಗೆ ಕುಲವಧು 'ಧನ್ಯಾ' ಖ್ಯಾತಿಯ ದೀಪಿಕಾ ನಿಶ್ಚಿತಾರ್ಥ
ಸಿನಿಮಾ ಸುದ್ದಿ

ಕಿರುತೆರೆ ನಟನೊಂದಿಗೆ ಕುಲವಧು 'ಧನ್ಯಾ' ಖ್ಯಾತಿಯ ದೀಪಿಕಾ ನಿಶ್ಚಿತಾರ್ಥ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಪಾತ್ರದಲ್ಲಿ ನಟಿಸುತ್ತಿರುವ ದೀಪಿಕಾ ತಮ್ಮ ಪ್ರಿಯಕರನೊಂದಿಗೆ ನಿಶ್ಚಿತಾರ್ಥ ...

ಕನ್ನಡದ ಕುಲವಧು ನಟಿ ಧನ್ಯಾಗೆ 'ಮಿಸ್ ಸೌತ್ ಇಂಡಿಯಾ' ಕಿರೀಟ!
ಸಿನಿಮಾ ಸುದ್ದಿ

ಕನ್ನಡದ ಕುಲವಧು ನಟಿ ಧನ್ಯಾಗೆ 'ಮಿಸ್ ಸೌತ್ ಇಂಡಿಯಾ' ಕಿರೀಟ!

ಕನ್ನಡದ ಕುಲವಧು ಧಾರಾವಾಹಿಯಲ್ಲಿ ಧನ್ಯಾ ಪಾತ್ರಧಾರಿ ದೀಪಿಕಾ ಅವರು ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಬ್ಬಬ್ಬಾ ಇದೇನು ದೀಪಿ?: ಫೋರ್ಬ್ಸ್ ಕವರ್ ಗೆ ಕೊಟ್ಟ ನವವಧು ದೀಪಿಕಾ ಹಾಟ್ ಫೋಟೋ!
ಬಾಲಿವುಡ್

ಅಬ್ಬಬ್ಬಾ ಇದೇನು ದೀಪಿ?: ಫೋರ್ಬ್ಸ್ ಕವರ್ ಗೆ ಕೊಟ್ಟ ನವವಧು ದೀಪಿಕಾ ಹಾಟ್ ಫೋಟೋ!

ಇತ್ತೀಚೆಗಷ್ಟೇ ಇಟಾಲಿಯಲ್ಲಿ ರಣ್ವೀರ್ ಸಿಂಗ್ ಜೊತೆ ವಿವಾಹವಾಗಿದ್ದ ದೀಪಿಕಾ ಪಡುಕೋಣೆ ಫೋರ್ಬ್ಸ್ ಮುಖಪುಟದಲ್ಲಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ನನ್ನ ಸಂತೋಷವೇ ಪತ್ನಿ ದೀಪಿಕಾ: ರಣವೀರ್ ಸಿಂಗ್
ಸಿನಿಮಾ ಸುದ್ದಿ

ನನ್ನ ಸಂತೋಷವೇ ಪತ್ನಿ ದೀಪಿಕಾ: ರಣವೀರ್ ಸಿಂಗ್

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ಕ್ಯೂಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಸಿಂಗ್ ಅವರು ಸಂತಸದಲ್ಲಿ ತೇಲಾಡುತ್ತಿದ್ದು, ದೀಪಿಕಾ ಸಂತೋಷ ಬಿಟ್ಟರೆ ಬೇರಾವುದೂ ನನಗೆ ಬೇಕಿಲ್ಲ ಎಂದು ರಣಬೀರ್ ಸಿಂಗ್...

ಅದ್ದೂರಿ ವಿವಾಹದ ಬಳಿಕ ತವರಿಗೆ ಬಂದಿಳಿದ ದೀಪಿಕಾ-ರಣವೀರ್
ಸಿನಿಮಾ ಸುದ್ದಿ

ಅದ್ದೂರಿ ವಿವಾಹದ ಬಳಿಕ ತವರಿಗೆ ಬಂದಿಳಿದ ದೀಪಿಕಾ-ರಣವೀರ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್ ಕ್ಯೂಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಭಾರತಕ್ಕೆ ಆಗಮಿಸಿದ್ದಾರೆ...

ಪದ್ಮಾವತ್:  ಟೈಟಲ್ ಪಾತ್ರದ ಚಿತ್ರದಲ್ಲಿ 200 ಕೋಟಿ ಗಳಿಸಿದ ಮೊದಲ ನಟಿ ದೀಪಿಕಾ ಪಡುಕೋಣೆ!
ಬಾಲಿವುಡ್

ಪದ್ಮಾವತ್: ಟೈಟಲ್ ಪಾತ್ರದ ಚಿತ್ರದಲ್ಲಿ 200 ಕೋಟಿ ಗಳಿಸಿದ ಮೊದಲ ನಟಿ ದೀಪಿಕಾ ಪಡುಕೋಣೆ!

ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಇತ್ತೀಚಿಗೆ ತೆರೆಕಂಡ ಪದ್ಮಾವತ್ ಚಿತ್ರ ದೇಶಾದ್ಯಂತ ಸುಮಾರು 230 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಚಿತ್ರದ ಟೈಟಲ್ ಪಾತ್ರದಾರಿಯಾಗಿ 200 ಕೋಟಿ ಗಳಿಸಿದ ಮೊದಲ ನಟಿ ಎಂಬ ಖ್ಯಾತಿಗೆ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ.

ದೀಪಿಕಾಗೆ ನಿಶ್ಚಿತಾರ್ಥದ ಶುಭಾಶಯಗಳು; ಹೇಮಮಾಲಿನಿ ಟ್ವೀಟ್
ಸಿನಿಮಾ ಸುದ್ದಿ

ದೀಪಿಕಾಗೆ ನಿಶ್ಚಿತಾರ್ಥದ ಶುಭಾಶಯಗಳು; ಹೇಮಮಾಲಿನಿ ಟ್ವೀಟ್

ಬಾಲಿವುಡ್ ಹಿರಿಯ ನಟಿ ಹೇಮ ಮಾಲಿನಿ ತಮ್ಮ ಟ್ವಿಟ್ಟರ್ ಪುಟದಲ್ಲಿ ದೀಪಿಕಾಗೆ ನಿಶ್ಚಿತಾರ್ಥದ ಅಭಿನಂದನೆ ಸಲ್ಲಿಸಿ...

ವಿಶ್ವ ಆರ್ಚರಿ ಚಾಂಪಿಯನ್‍ಶಿಪ್: ಪ್ರೀ-ಕ್ವಾರ್ಟರ್ಗೆ ದೀಪಿಕಾ, ಲಕ್ಷ್ಮಿ
ಕ್ರೀಡೆ

ವಿಶ್ವ ಆರ್ಚರಿ ಚಾಂಪಿಯನ್‍ಶಿಪ್: ಪ್ರೀ-ಕ್ವಾರ್ಟರ್ಗೆ ದೀಪಿಕಾ, ಲಕ್ಷ್ಮಿ

ವಿಶ್ವ ಆರ್ಚರಿ ಚಾಂಪಿಯನ್‍ಶಿಪ್ ನಲ್ಲಿ ಬುಧವಾರ ಭಾರತದ ಬಿಲ್ಲುಗಾರರು ಮಿಶ್ರಫಲ ಅನುಭವಿಸಿದ್ದಾರೆ...