Deepika

Deepika Student Scholarship: ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಸಹಯೋಗ; ಈ ಬಾರಿ 37,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ!
ರಾಜ್ಯ

Deepika Student Scholarship: ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಸಹಯೋಗ; ಈ ಬಾರಿ 37,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ!

ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿನಿಯರು ಹತ್ತನೇ ತರಗತಿಯನ್ನು ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪೂರ್ಣಗೊಳಿಸಿರಬೇಕು ಎಂದು ತಿಳಿಸಿದರು.

ಮೇಲುಕೋಟೆ: ಶಿಕ್ಷಕಿ ದೀಪಿಕ ಶವವಾಗಿ ಪತ್ತೆ ಪ್ರಕರಣ; ಯುವಕನ ಮೇಲೆ ಅನುಮಾನ!
ರಾಜ್ಯ

ಮೇಲುಕೋಟೆ: ಶಿಕ್ಷಕಿ ದೀಪಿಕ ಶವವಾಗಿ ಪತ್ತೆ ಪ್ರಕರಣ; ಯುವಕನ ಮೇಲೆ ಅನುಮಾನ!

ಮೇಲುಕೊಟೆಯ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣದಿಂದ ಇಡೀ ಮಂಡ್ಯ ಜಿಲ್ಲೆ ಬೆಚ್ಚಿ ಬಿದ್ದಿದೆ. ಣಿಕ್ಯಹಳ್ಳಿಯ 28 ವರ್ಷದ ಅತಿಥಿ ಶಿಕ್ಷಕಿ ದೀಪಿಕಾ ಶವ ಮೇಲುಕೋಟೆಯ ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ದೀಪಿಕಾ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು...

ಕಾಮಿಕ್-ಕಾನ್ ನಲ್ಲಿ 'ಪ್ರಾಜೆಕ್ಟ್ ಕೆ' ತಾರೆಯರಿಂದ ಚಿತ್ರದ ಶೀರ್ಷಿಕೆ, ಟ್ರೈಲರ್ ಅನಾವರಣ!
ಬಾಲಿವುಡ್

ಕಾಮಿಕ್-ಕಾನ್ ನಲ್ಲಿ 'ಪ್ರಾಜೆಕ್ಟ್ ಕೆ' ತಾರೆಯರಿಂದ ಚಿತ್ರದ ಶೀರ್ಷಿಕೆ, ಟ್ರೈಲರ್ ಅನಾವರಣ!

ಭಾರತೀಯ ಚಿತ್ರರಂಗದ ಹಿರಿಯ ನಟ ಕಮಲ್ ಹಾಸನ್, ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ವೈಜ್ಞಾನಿಕ ಚಲನಚಿತ್ರ ಪ್ರಾಜೆಕ್ಟ್ ಕೆ' ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ನಲ್ಲಿ ಪ್ರದರ್ಶನಗೊಳ್ಳಲಿದೆ. 

'ಪಠಾಣ್‌' ಸಿನಿಮಾದ ಬೇಷರಮ್‌ ರಂಗ್‌ ಹಾಡಿನಲ್ಲಿ ಮೈ ಚಳಿ ಬಿಟ್ಟು ಕುಣಿದ ದೀಪಿಕಾ-ಶಾರುಖ್!
ಬಾಲಿವುಡ್

'ಪಠಾಣ್‌' ಸಿನಿಮಾದ ಬೇಷರಮ್‌ ರಂಗ್‌ ಹಾಡಿನಲ್ಲಿ ಮೈ ಚಳಿ ಬಿಟ್ಟು ಕುಣಿದ ದೀಪಿಕಾ-ಶಾರುಖ್!

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಬಹು ನಿರೀಕ್ಷಿತ ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡು ರಿಲೀಸ್ ಆಗಿದೆ. ಬೇಷರಮ್‌ ರಂಗ್‌.. ಹಾಡು ಸೋಮವಾರ ಬಿಡುಗಡೆ ಆಗಿದೆ. ದೀಪಿಕಾ ಪಡುಕೋಣೆ ಮೈಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ

ದೀಪಿಕಾ ಜೊತೆ ಬ್ರೇಕ್ ಅಪ್? ರಣವೀರ್ ಸಿಂಗ್ ಹೇಳಿಕೆ ವೈರಲ್!
ಬಾಲಿವುಡ್

ದೀಪಿಕಾ ಜೊತೆ ಬ್ರೇಕ್ ಅಪ್? ರಣವೀರ್ ಸಿಂಗ್ ಹೇಳಿಕೆ ವೈರಲ್!

ಬಾಲಿವುಡ್ ಪ್ರಸಿದ್ಧ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ಕನ್ನಡತಿ ದೀಪಿಕಾ ನಡುವಣ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದರು. 

ಡ್ರಗ್ಸ್ ಕೇಸ್: ನಟಿ ದೀಪಿಕಾ ಪಡುಕೋಣೆ, ಸಾರಾ, ಶ್ರದ್ಧಾರನ್ನು ವಿಚಾರಣೆ ನಡೆಸಿದ್ದ ಎನ್'ಸಿಬಿ ಅಧಿಕಾರಿಗೆ ಕೊರೋನಾ ಪಾಸಿಟಿವ್!
ದೇಶ

ಡ್ರಗ್ಸ್ ಕೇಸ್: ನಟಿ ದೀಪಿಕಾ ಪಡುಕೋಣೆ, ಸಾರಾ, ಶ್ರದ್ಧಾರನ್ನು ವಿಚಾರಣೆ ನಡೆಸಿದ್ದ ಎನ್'ಸಿಬಿ ಅಧಿಕಾರಿಗೆ ಕೊರೋನಾ ಪಾಸಿಟಿವ್!

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ನಂಟಿರುವ ಹಿನ್ನೆಲೆಯಲ್ಲಿ ಈ ಕುರಿತು ತನಿಢೆ ನಡೆಸುತ್ತಿರುವ ಎನ್'ಸಿಬಿಯ ಉಪ ನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಮಗನ ಅದ್ಧೂರಿ ಮದುವೆ ಮುಂದೂಡಿದ ದೀಪಿಕಾ-ರಣವೀರ್ ವಿವಾಹದ ಕ್ಯಾಟರರ್ ಗಣೇಶ್ ನಾಯಕ್
ರಾಜ್ಯ

ಮಗನ ಅದ್ಧೂರಿ ಮದುವೆ ಮುಂದೂಡಿದ ದೀಪಿಕಾ-ರಣವೀರ್ ವಿವಾಹದ ಕ್ಯಾಟರರ್ ಗಣೇಶ್ ನಾಯಕ್

ಮಗನ ಅದ್ದೂರಿ ಮದುವೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಗಣೇಶ್ ನಾಯಕ್ ಮತ್ತು ಅವರ ಪತ್ನಿ ಸರೋಜಾ  ದಂಪತಿಗೆ ನಿರಾಸೆಯಾಗಿದೆ.  ಈ ದಂಪತಿಯ ಪುತ್ರ ಶ್ರವಣ್ ಮತ್ತು ಗ್ರೀಷ್ಮಾ ಮದನ್ ವಿವಾಹ ಭಾನುವಾರ ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಆಯೋಜಿಸಲಾಗಿತ್ತು.

ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರಬೇಡ: ಪತಿಗೆ ಆರ್ಡರ್ ಮಾಡಿದ ದೀಪಿಕಾ
ಬಾಲಿವುಡ್

ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರಬೇಡ: ಪತಿಗೆ ಆರ್ಡರ್ ಮಾಡಿದ ದೀಪಿಕಾ

ಮೈಸೂರು ಪಾಕ್, ಪೊಟ್ಯಾಟೊ ಚಿಪ್ಸ್ ತರದೆ ವಾಪಾಸ್ ಬರದಂತೆ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಸಿಂಗ್ ಅವರಿಗೆ ವಿಶೇಷ ಬೇಡಿಕೆ ಇಟ್ಟಿರುವ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಛಪಾಕ್ ಸಿನಿಮಾ: ಆಸಿಡ್ ದಾಳಿ ಆರೋಪಿಯ ಧರ್ಮ ಬದಲಾವಣೆ-ದೀಪಿಕಾ ವಿರುದ್ಧ ಭುಗಿಲೆದ್ದ ಆಕ್ರೋಶ!   
ಬಾಲಿವುಡ್

ಛಪಾಕ್ ಸಿನಿಮಾ: ಆಸಿಡ್ ದಾಳಿ ಆರೋಪಿಯ ಧರ್ಮ ಬದಲಾವಣೆ-ದೀಪಿಕಾ ವಿರುದ್ಧ ಭುಗಿಲೆದ್ದ ಆಕ್ರೋಶ!   

ಛಪಾಕ್ ಸಿನಿಮಾ ಪ್ರಚಾರದಲ್ಲಿ ತೊಡಗಿರುವ ದೀಪಿಕಾ ಪಡುಕೋಣೆಯ ವಿರುದ್ಧ ಟ್ವೀಟರ್ ನಲ್ಲಿ ಆಕ್ರೋಶ ಭುಗಿಲೆದ್ದಿದೆ.