December

ಅವನೇ ಶ್ರೀಮನ್ನಾರಾಯಣ, ಪೊಗರು ಡಿ.27ಕ್ಕೆ ಬಾಕ್ಸ್ ಆಫೀಸ್ ಮುಖಾಮುಖಿ!   
ಸಿನಿಮಾ ಸುದ್ದಿ

ಅವನೇ ಶ್ರೀಮನ್ನಾರಾಯಣ, ಪೊಗರು ಡಿ.27ಕ್ಕೆ ಬಾಕ್ಸ್ ಆಫೀಸ್ ಮುಖಾಮುಖಿ!   

2019 ವರ್ಷಾಂತ್ಯ ಕನ್ನಡ ಸಿನಿಮಾ ಪ್ರಿಯರಿಗೆ ಭರ್ಜರಿಯ ಇಯರ್ ಎಂಡಿಂಗ್ ಆಗಿರಲಿದೆ. ಕಾರಣ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ತೆರೆ ಕಾಣಲಿವೆ. 

ಬೆಂಗಳೂರು: ಡಿಸೆಂಬರ್ ನಲ್ಲಿ ಮೂರು ಹೊಸ ಡಿಪೊಗಳ ಸ್ಥಾಪನೆ
ರಾಜ್ಯ

ಬೆಂಗಳೂರು: ಡಿಸೆಂಬರ್ ನಲ್ಲಿ ಮೂರು ಹೊಸ ಡಿಪೊಗಳ ಸ್ಥಾಪನೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರವೇ ಮೂರು ಹೊಸ ಡಿಪೋಗಳು ಸ್ಥಾಪನೆಯಾಗಲಿದ್ದು, ಪ್ರತಿ ಡಿಪೋದಲ್ಲಿ 100 ರಿಂದ 120 ಬಸ್ ಇರುತ್ತವೆ. 

ಮೂಲ ಮಿಗ್ -21 ಯುದ್ಧ ವಿಮಾನ ಡಿಸೆಂಬರ್‌ನಲ್ಲಿ ಹಂತ-ಹಂತವಾಗಿ ನಿವೃತ್ತಿ
ದೇಶ

ಮೂಲ ಮಿಗ್ -21 ಯುದ್ಧ ವಿಮಾನ ಡಿಸೆಂಬರ್‌ನಲ್ಲಿ ಹಂತ-ಹಂತವಾಗಿ ನಿವೃತ್ತಿ

ರಷ್ಯಾ ಮೂಲದ ಮಿಗ್ -21 ಯುದ್ಧ ವಿಮಾನದ  ಮೇಲ್ದರ್ಜೆಗೆ ಏರಿಸಲಾಗದಿರುವ ಆವೃತ್ತಿಯನ್ನು ಈ ವರ್ಷದ ಡಿಸೆಂಬರ್ ನಲ್ಲಿ ಹಂತ-ಹಂತವಾಗಿ ನಿವೃತ್ತಿಗೊಳಿಸಲಾಗುವುದು

ಡಿಸೆಂಬರ್ ನಲ್ಲಿ ಬಿಜೆಪಿ ಅಧ್ಯಕ್ಷ, ರಾಜ್ಯಾಧ್ಯಕ್ಷರ ಆಯ್ಕೆ: ಮೂಲಗಳ ಮಾಹಿತಿ 
ದೇಶ

ಡಿಸೆಂಬರ್ ನಲ್ಲಿ ಬಿಜೆಪಿ ಅಧ್ಯಕ್ಷ, ರಾಜ್ಯಾಧ್ಯಕ್ಷರ ಆಯ್ಕೆ: ಮೂಲಗಳ ಮಾಹಿತಿ 

ಬಿಜೆಪಿ ಸದಸ್ಯತ್ವ ಅಭಿಯಾನ ದೇಶದೆಲ್ಲೆಡೆ ನಡೆಯುತ್ತಿರುವುದರ ಮಧ್ಯೆ ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗಳಿಗೆ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಮಂಡಳಿಯನ್ನು ಇದೇ ಸಂದರ್ಭದಲ್ಲಿ ರಚಿಸಲಾಗುವುದು. 

ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಕೈಗಾರಿಕಾ ಉತ್ಪಾದನೆ ದರ ಕುಸಿತ!
ವಾಣಿಜ್ಯ

ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಕೈಗಾರಿಕಾ ಉತ್ಪಾದನೆ ದರ ಕುಸಿತ!

2018 ರ ಡಿಸೆಂಬರ್ ತಿಂಗಳಿನ ಕೈಗಾರಿಕಾ ಉತ್ಪಾದನೆ ದರ ಏರಿಕೆಯಾಗಿದ್ದರೂ, ಇಯರ್ ಆನ್ ಇಯರ್ ( ಕಳೆದ ವರ್ಷಕ್ಕೆ ಹೋಲಿಸಿದರೆ) ಕೈಗಾರಿಕಾ ಉತ್ಪನ್ನ 2.4 ಕ್ಕೆ ಕುಸಿತ ಕಂಡಿದೆ.

ಕಡಿಮೆಯಾದ ತೈಲ ಬೆಲೆ: ಡಿಸೆಂಬರ್ ನಲ್ಲಿ ಸಗಟು ಹಣದುಬ್ಬರ ಇಳಿಕೆ!
ವಾಣಿಜ್ಯ

ಕಡಿಮೆಯಾದ ತೈಲ ಬೆಲೆ: ಡಿಸೆಂಬರ್ ನಲ್ಲಿ ಸಗಟು ಹಣದುಬ್ಬರ ಇಳಿಕೆ!

ಡಿಸೆಂಬರ್ ತಿಂಗಳಲ್ಲಿ ತೈಲ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದು, ಪರಿಣಾಮವಾಗಿ ಡಿಸೆಂಬರ್ ನ ಸಗಟು ಹಣದುಬ್ಬರ ಶೇ.3.80 ಕ್ಕೆ ಇಳಿಕೆಯಾಗಿದೆ.

ಬಿಬಿಎಂಪಿ ಉಪಮೇರ್, ಸ್ಥಾಯಿ ಸಮಿತಿಗೆ ಡಿಸೆಂಬರ್ 5 ರಂದು ಚುನಾವಣೆ
ರಾಜ್ಯ

ಬಿಬಿಎಂಪಿ ಉಪಮೇರ್, ಸ್ಥಾಯಿ ಸಮಿತಿಗೆ ಡಿಸೆಂಬರ್ 5 ರಂದು ಚುನಾವಣೆ

ಬಿಬಿಎಂಪಿ ಉಪ ಮೇಯರ್‌ ಮತ್ತು 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಪಾಲಿಕೆಯ ಕೆಂಪೇಗೌಡ ಪೌರ ...

ಸ್ಯಾಂಡಲ್'ವುಡ್'ನ ಮತ್ತೊಂದು ಜೋಡಿ ಹಸೆಮಣೆಗೆ: ಡಿಸೆಂಬರ್ 11-12ಕ್ಕೆ ದಿಗ್ಗಿ-ಆ್ಯಂಡಿ ಮದುವೆ ಫಿಕ್ಸ್
ಸಿನಿಮಾ ಸುದ್ದಿ

ಸ್ಯಾಂಡಲ್'ವುಡ್'ನ ಮತ್ತೊಂದು ಜೋಡಿ ಹಸೆಮಣೆಗೆ: ಡಿಸೆಂಬರ್ 11-12ಕ್ಕೆ ದಿಗ್ಗಿ-ಆ್ಯಂಡಿ ಮದುವೆ ಫಿಕ್ಸ್

ಸ್ಯಾಂಡಲ್'ವುಡ್ ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ಸಿದ್ಧತೆ ನಡೆಸುತ್ತಿದ್ದು, ಚಂದನವನದ ಮೋಸ್ಟ್ ಪಾಪ್ಯುಲರ್ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೈ ಅವರ ಮದುವೆ ಡಿಸೆಂಬರ್ 11-12ಕ್ಕೆ ನಿಗದಿಯಾಗಿದೆ...

ಡಿಸೆಂಬರ್ ಅಂತ್ಯದೊಳಗೆ 'ಉಜ್ವಲ ಯೋಜನೆ'ಯ ಲಾಭ ಎಲ್ಲರನ್ನೂ ತಲುಪಲಿದೆ: ಸಚಿವ
ರಾಜ್ಯ

ಡಿಸೆಂಬರ್ ಅಂತ್ಯದೊಳಗೆ 'ಉಜ್ವಲ ಯೋಜನೆ'ಯ ಲಾಭ ಎಲ್ಲರನ್ನೂ ತಲುಪಲಿದೆ: ಸಚಿವ

2018ರ ಡಿಸೆಂಬರ್ ಅಂತ್ಯದೊಳಗೆ ಪ್ರಧಾನಮಂತ್ರಿ ಉಜ್ವರ ಯೋಜನೆಯ ಲಾಭ ಪ್ರತೀಯೊಬ್ಬರನ್ನೂ ತಲುಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿ ಸಚಿವಾಲಯದ ನಿರ್ದೇಶಕ (ಎಲ್'ಪಿಜಿ) ನಿರ್ದೇಶಕ ಕೆ.ಎಂ. ಮಹೇಶ್ ಅವರು ಹೇಳಿದ್ದಾರೆ...