death penalty

ಕಮಲೇಶ್ ತಿವಾರಿಯನ್ನು ಗಲ್ಲಿಗೇರಿಸಲು ಮುಸ್ಲಿಮರ ಒತ್ತಾಯ
ಹಿಂದೂ ಮಹಾಸಭಾ ಕಾರ್ಯಕರ್ತ ಕಮಲೇಶ್ ತಿವಾರಿಯನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ 1ಲಕ್ಷ ಮುಸ್ಲಿಮರು ಉತ್ತರ ಪ್ರದೇಶ ಮುಜಾಫರ್ ನಗರದಲ್ಲಿ ಪ್ರತಿಭಟನೆ ನಡೆಸಿದರು....

ಗಲ್ಲು ಶಿಕ್ಷೆ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ, ಅದನ್ನು ರದ್ದುಗೊಳಿಸಿ: ಶಶಿ ತರೂರ್
ಗಲ್ಲು ಶಿಕ್ಷೆ ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಒಂದು ಕಪ್ಪು ಚುಕೆ ಎಂದಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,...

ನಿತೀಶ್ ಕಠಾರಾ ಕೊಲೆ ಪ್ರಕರಣ: ಗಲ್ಲು ಶಿಕ್ಷೆ ನೀಡಲು ಕೋರಿದ್ದ ಮೇಲ್ಮನವಿ ವಜಾಗೊಳಿಸಿದ ಸುಪ್ರಿಂ
ನಿತೀಶ್ ಕಠಾರಾ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಸುಪ್ರಿಂಕೋರ್ಟ್ ಗೆ ದೆಹಲಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿದೆ....
ಗಲ್ಲು ಶಿಕ್ಷೆಯಿಂದ ಪಾರಾದ ನಿತೀಶ್ ಕಠಾರ ಹಂತಕರು
2002ರಲ್ಲಿ ಹತ್ಯೆಗೀಡಾದ ನಿತೀಶ್ ಕಠಾರ ಅವರದ್ದು ಕೊಲೆಯೇ ಹೊರತು ಮರ್ಯಾದಾ ಹತ್ಯೆಯಲ್ಲ. ಹೀಗಾಗಿ ಹಂತಕರಿಗೆ ಗಲ್ಲು ಶಿಕ್ಷೆ ನೀಡುವುದು ಸರಿಯಲ್ಲ ಎಂದು ಶುಕ್ರವಾರ ಸುಪ್ರೀಕೋರ್ಟ್ ಅಭಿಪ್ರಾಯಪಟ್ಟಿದ್ದು, ದೆಹಲಿ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ರದ್ದು ಮಾಡಿದೆ...

ಭಾರತದಲ್ಲಿ ಗಲ್ಲು ಶಿಕ್ಷೆ ನಿಷೇಧಿಸುವಂತೆ ವಿಶ್ವಸಂಸ್ಥೆ ಸಲಹೆ
ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಭಾರತದ ಕಾನೂನು ಸಮಿತಿ ಮಾಡಿರುವ ಶಿಫಾರಸ್ಸಿಗೆ ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗಲ್ಲುಶಿಕ್ಷೆಯನ್ನು ರದ್ದುಗೊಳಿಸುವಂತೆ ಭಾರತಕ್ಕೆ ಸಲಹೆ ನೀಡಿದೆ...

ಗಲ್ಲು ವಜಾಗೆ ಕಾನೂನು ಆಯೋಗ ಶಿಫಾರಸು
ದೇಶದಲ್ಲಿ ಆದಷ್ಟು ಬೇಗ ಮರಣದಂಡನೆಯನ್ನು ವಜಾ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕಾನೂನು ಆಯೋಗ ಶಿಫಾರಸು ಮಾಡಿದೆ...

ಗಲ್ಲು ಶಿಕ್ಷೆ ಕೈಬಿಡಲು ಶಿಫಾರಸು
ತನ್ನದೇ ನಿಲುವಿನಿಂದ ಯೂಟರ್ನ್ ತೆಗೆದು ಕೊಂಡಿರುವ ಕಾನೂನು ಆಂಯೋಗ, ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡಲು ಶಿಫಾರಸು ಮಾಡಿದೆ...

ಅಪಹರಣಕಾರರಿಗೆ ಗಲ್ಲೇ ಸೂಕ್ತ: ಸುಪ್ರೀಂ
ದೇಶದಲ್ಲಿ ಹೆಚ್ಚುತ್ತಿರುವ ಹಣಕ್ಕಾಗಿ ಅಪಹರಣ ಮತ್ತು ಕೊಲೆ ಪ್ರಕರಣ ಸಂಬಂಧ ಗಲ್ಲು ಶಿಕ್ಷೆ ವಿಧಿಸಿರುವುದರಲ್ಲಿ...

ಮಾಟಕ್ಕಾಗಿ ಮಗುವಿನ ರುಂಡ ಕಡಿದ ಮಾಂತ್ರಿಕನಿಗೆ ಮರಣದಂಡನೆ ನೀಡಿದ ನ್ಯಾಯಾಲಯ
ಮಗುವಿನ ರುಂಡ ಕಡಿದು ಮಾಟಮಂತ್ರ ಮಾಡುತ್ತಿದ್ದ ಸ್ವಯಂಘೋಷಿತ ಮಾಂತ್ರಿಕನೊಬ್ಬನಿಗೆ ಒಡಿಶಾದ ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ...

