dead

ವಿಶ್ವಭಾರತಿ ವಿವಿ ಕ್ಯಾಂಪಸ್ ನಲ್ಲಿ ನವವಿವಾಹಿತ ದಂಪತಿಯ ಮೃತ ದೇಹ ಪತ್ತೆ!
ದೇಶ

ವಿಶ್ವಭಾರತಿ ವಿವಿ ಕ್ಯಾಂಪಸ್ ನಲ್ಲಿ ನವವಿವಾಹಿತ ದಂಪತಿಯ ಮೃತ ದೇಹ ಪತ್ತೆ!

ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ನವ ವಿವಾಹಿತ ದಂಪತಿಯ ಮೃತದೇಹ ಪತ್ತೆಯಾಗಿದೆ..,.

ಗೋವಾ: ಹೋಟೆಲ್ ನಲ್ಲಿ ಪ್ರವಾಸಿ ಮಹಿಳೆಯ ಮೃತದೇಹ ಪತ್ತೆ
ದೇಶ

ಗೋವಾ: ಹೋಟೆಲ್ ನಲ್ಲಿ ಪ್ರವಾಸಿ ಮಹಿಳೆಯ ಮೃತದೇಹ ಪತ್ತೆ

ಹೋಟೆಲ್ ನ ಕೊಠಡಿವೊಂದರಲ್ಲಿ ಪ್ರವಾಸಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಇಂದು ಹೇಳಿದ್ದಾರೆ.

ಶ್ರೀಲಂಕಾದಲ್ಲಿ ನರಮೇಧ: ಬಾಂಬ್ ಸ್ಫೋಟದಲ್ಲಿ 207 ಸಾವು, 400 ಮಂದಿಗೆ ಗಾಯ
ವಿದೇಶ

ಶ್ರೀಲಂಕಾದಲ್ಲಿ ನರಮೇಧ: ಬಾಂಬ್ ಸ್ಫೋಟದಲ್ಲಿ 207 ಸಾವು, 400 ಮಂದಿಗೆ ಗಾಯ

ಕ್ರಿಶ್ಚಿಯನ್ನರ ಪವಿತ್ರ ದಿನವಾದ ಇಂದು ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಕ್ತದೋಕುಳಿ ಹರಿದಿದೆ.ಎಂಟು ಕಡೆ ನಡೆದ ಆತ್ಮಾಹುತಿ ಬಾಂಬರ್ ದಾಳಿಯಿಂದಾಗಿ 35 ವಿದೇಶಿಯರು ಸೇರಿದಂತೆ 207 ಜನರು ಮೃತಪಟ್ಟಿದ್ದಾರೆ.

ಬೆಂಗಳೂರಿಗೆ ತಂಪೆರೆದ ಮಳೆ: ಧಾರಾಕಾರ ಮಳೆಗೆ ಬೈಕ್ ಸವಾರ ಬಲಿ
ರಾಜ್ಯ

ಬೆಂಗಳೂರಿಗೆ ತಂಪೆರೆದ ಮಳೆ: ಧಾರಾಕಾರ ಮಳೆಗೆ ಬೈಕ್ ಸವಾರ ಬಲಿ

ಬಿಸಿಲಿನ ಜಳಕ್ಕೆ ಬೆಂಗಳೂರಿಗರು ಸುಸ್ತಾಗಿದ್ದರು. ಇಂದು ಸಂಜೆ ಸುರಿದ ಧಾರಾಕಾರ ಮಳೆ ಸಿಲಿಕಾನ್ ಸಿಟಿಗೆ ತಂಪೆರೆದಿದ್ದು ಆದರೆ ಮಳೆಗೆ ಬೈಕ್ ಸವಾರನೊಬ್ಬ ಬಲಿಯಾಗಿದ್ದಾರೆ.

ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ: ನಾಪತ್ತೆಯಾಗಿದ್ದ ಇಬ್ಬರು ಭಾರತೀಯರು ಸಾವು
ದೇಶ

ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ: ನಾಪತ್ತೆಯಾಗಿದ್ದ ಇಬ್ಬರು ಭಾರತೀಯರು ಸಾವು

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿ ಮೇಲೆ ನಡೆದ ಭೀಕರ ಗುಂಡಿನ ದಾಳಿಯ ನಂತರ ನಾಪತ್ತೆಯಾಗಿದ್ದ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ.

ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ: 1 ಸಾವು, ಹಿಜ್ಬುಲ್ ಉಗ್ರನ ಬಂಧನ
ದೇಶ

ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ: 1 ಸಾವು, ಹಿಜ್ಬುಲ್ ಉಗ್ರನ ಬಂಧನ

ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಪೋಟ ನಡೆಸಿದ ಆರೋಪಿಗಳನ್ನು ಬಂಧಿಸಿರುವುದಾಗಿ ಜಮ್ಮು- ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

'ಹಮ್​ ಆಪ್​ಕೆ ಹೈ​ ಕೌನ್'​ ಚಿತ್ರದ ನಿರ್ಮಾಪಕ ರಾಜ್ ​ಕುಮಾರ್​ ಬಾರ್ಜತ್ಯಾ ನಿಧನ
ಬಾಲಿವುಡ್

'ಹಮ್​ ಆಪ್​ಕೆ ಹೈ​ ಕೌನ್'​ ಚಿತ್ರದ ನಿರ್ಮಾಪಕ ರಾಜ್ ​ಕುಮಾರ್​ ಬಾರ್ಜತ್ಯಾ ನಿಧನ

ಬಾಲಿವುಡ್​ ನಿರ್ಮಾಪಕ ರಾಜ್ ಕುಮಾರ್​ ಬಾರ್ಜತ್ಯಾ ಅವರು ಗುರುವಾರ ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ನಟ ಯಶ್ ಅಭಿಮಾನಿ ಸಾವು
ಸಿನಿಮಾ ಸುದ್ದಿ

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ನಟ ಯಶ್ ಅಭಿಮಾನಿ ಸಾವು

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದಂದು ಅವರನ್ನು ಭೇಟಿ ಮಾಡಲು ಅವಕಾಶ ಸಿಗಲಿಲ್ಲವೆಂದು ...

ಕಾಬುಲ್'ನಲ್ಲಿ ಆತ್ಮಾಹುತಿ ದಾಳಿ: 43 ಮಂದಿ ಸಾವು, ಹಲವರಿಗೆ ಗಾಯ
ವಿದೇಶ

ಕಾಬುಲ್'ನಲ್ಲಿ ಆತ್ಮಾಹುತಿ ದಾಳಿ: 43 ಮಂದಿ ಸಾವು, ಹಲವರಿಗೆ ಗಾಯ

ಅಫ್ಘಾನಿಸ್ತಾನ ರಾಜಧಾನಿ ಕಾಬುಲ್'ನಲ್ಲಿರುವ ಸರ್ಕಾರಿ ಕಚೇರಿ ಬಳಿ ಆತ್ಮಾಹುತಿ ದಾಳಿ ನಡೆಸಿದ್ದು, ಘಟನೆಯಲ್ಲಿ 43 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ...