Dawood Ibrahim

ಭೂಗತ ಪಾತಕಿ ದಾವೂದ್ ಮಾಜಿ ಸಹವರ್ತಿ ಇಜಾಜ್ ಲಕ್ಡಾವಾಲಾ ಬಂಧನ
ದೇಶ

ಭೂಗತ ಪಾತಕಿ ದಾವೂದ್ ಮಾಜಿ ಸಹವರ್ತಿ ಇಜಾಜ್ ಲಕ್ಡಾವಾಲಾ ಬಂಧನ

 ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಾಜಿ ಬಂಟ ಇಜಾಜ್ ಲಕ್ಡಾವಾಲಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ

ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ವೈಯಕ್ತಿಕ ನಿಷೇಧಿತ ಉಗ್ರರು; ಕೇಂದ್ರ ಘೋಷಣೆ
ದೇಶ

ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ವೈಯಕ್ತಿಕ ನಿಷೇಧಿತ ಉಗ್ರರು; ಕೇಂದ್ರ ಘೋಷಣೆ

ತಿದ್ದುಪಡಿಯಾದ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ ಉಗ್ರ ಮೌಲಾನ ಮಸೂದ್ ಅಜರ್, ದಾವೂದ್ ಇಬ್ರಾಹಿಂ, ಝಾಕಿ ಉರ್ ರೆಹಮಾನ್ ಲಖ್ವಿ ಹಾಗೂ ಹಫೀಜ್ ಸಯೀದ್ ಅವರನ್ನು ನಿಷೇಧಿತ ಉಗ್ರರು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. 

ಸುಲಿಗೆ ಪ್ರಕರಣ: ಭೂಗತ ಪಾತಕಿ ದಾವೂದ್ ಸಹೋದರನ ಪುತ್ರ ಬಂಧನ
ದೇಶ

ಸುಲಿಗೆ ಪ್ರಕರಣ: ಭೂಗತ ಪಾತಕಿ ದಾವೂದ್ ಸಹೋದರನ ಪುತ್ರ ಬಂಧನ

ಪ್ರಮುಖ ಬೆಳವಣಿಗೆಯಲ್ಲಿ ಮುಂಬೈ ಪೊಲೀಸರು ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರನ ಪುತ್ರನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

'ಸುರಕ್ಷಿತ ಸ್ವರ್ಗ'ದಿಂದ ಅಕ್ರಮ ಚಟುವಟಿಕೆ ನಡೆಸುತ್ತಿರುವ ದಾವೂದ್ ಇಬ್ರಾಹಿಂ  ಅಪಾಯಕಾರಿ: ಪಾಕಿಸ್ತಾನ ವಿರುದ್ಧ ಭಾರತ ವಾಗ್ದಾಳಿ
ವಿದೇಶ

'ಸುರಕ್ಷಿತ ಸ್ವರ್ಗ'ದಿಂದ ಅಕ್ರಮ ಚಟುವಟಿಕೆ ನಡೆಸುತ್ತಿರುವ ದಾವೂದ್ ಇಬ್ರಾಹಿಂ ಅಪಾಯಕಾರಿ: ಪಾಕಿಸ್ತಾನ ವಿರುದ್ಧ ಭಾರತ ವಾಗ್ದಾಳಿ

ಪಾಕಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂದು ಮತ್ತೆ ಭಾರತ ವಾಗ್ದಾಳಿ ನಡೆಸಿದೆ. ದಾವೂದ್ ಇಬ್ರಾಹಿಂ ಮತ್ತು ಆತನ ...

ಭಾರತದಲ್ಲಿ ಮತ್ತೊಮ್ಮೆ ಮೋದಿ ಹವಾ: ಪಾಕ್‍ನಲ್ಲಿರುವ ಪಾತಕಿ ದಾವೂದ್‍ಗೆ ಢವಢವ
ವಿದೇಶ

ಭಾರತದಲ್ಲಿ ಮತ್ತೊಮ್ಮೆ ಮೋದಿ ಹವಾ: ಪಾಕ್‍ನಲ್ಲಿರುವ ಪಾತಕಿ ದಾವೂದ್‍ಗೆ ಢವಢವ

ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೆ ಅಧಿಕಾರದ ಗದ್ದುಗೆ ಏರುವ ಸಿದ್ದತೆಯಲ್ಲಿದೆ. ಅತ್ತ ಪಾಕಿಸ್ತಾನದಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಇದರಿಂದ ನಡುಕ ಶುರುವಾಗಿದೆ.

ಲಂಡನ್: ದಾವೂದ್ ಇಬ್ರಾಹಿಂ ಫೈನಾನ್ಸ್ ಮ್ಯಾನೇಜರ್ ಜಬೀರ್ ಮೋತಿ ಬಂಧನ
ದೇಶ

ಲಂಡನ್: ದಾವೂದ್ ಇಬ್ರಾಹಿಂ ಫೈನಾನ್ಸ್ ಮ್ಯಾನೇಜರ್ ಜಬೀರ್ ಮೋತಿ ಬಂಧನ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಜಬೀರ್ ಮೋತಿ ಎಂಬಾತನನ್ನು ಲಂಡನ್ ನ ಹಿಲ್ಟನ್ ...

3.5 ಕೋಟಿ ರು.ಗೆ ಹರಾಜಾಯ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಸುಲ್ಲಾ ಬಿಲ್ಡಿಂಗ್!
ದೇಶ

3.5 ಕೋಟಿ ರು.ಗೆ ಹರಾಜಾಯ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಸುಲ್ಲಾ ಬಿಲ್ಡಿಂಗ್!

ದಕ್ಷಿಣ ಮುಂಬಯಿಯಲ್ಲಿರುವ ಪಾಕ್ಮೋಡಿಯಾ ಸ್ಟ್ರೀಟ್ ನಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಮಸುಲ್ಲಾ ಬಿಲ್ಡಿಂಗ್ ಸುಮಾರು 3.5 ಕೋಟಿ ರು ಗೆ ...

ದಾವೂದ್ ಸಹಚರನನ್ನು ಬಾರತಕ್ಕೆ ಒಪ್ಪಿಸಲು ಥಾಯ್ ನ್ಯಾಯಾಲಯ ಒಪ್ಪಿಗೆ
ವಿದೇಶ

ದಾವೂದ್ ಸಹಚರನನ್ನು ಬಾರತಕ್ಕೆ ಒಪ್ಪಿಸಲು ಥಾಯ್ ನ್ಯಾಯಾಲಯ ಒಪ್ಪಿಗೆ

ಪಾಕಿಸ್ತಾನದ ಮೇಲೆ ಬಾರತ ಮತ್ತೊಂದು ರಾಜತಾಂತ್ರಿಕ ವಿಜಯ ಸಾಧಿಸಿದೆ.

ಸುಲಿಗೆ ಪ್ರಕರಣ: ದಾವೂದ್, ಇಕ್ಬಾಲ್ ಕಸ್ಕರ್, ಅನೀಸ್ ಇಬ್ರಾಹಿಂ ವಿರುದ್ಧ ಜಾರ್ಜ್ ಶೀಟ್!
ದೇಶ

ಸುಲಿಗೆ ಪ್ರಕರಣ: ದಾವೂದ್, ಇಕ್ಬಾಲ್ ಕಸ್ಕರ್, ಅನೀಸ್ ಇಬ್ರಾಹಿಂ ವಿರುದ್ಧ ಜಾರ್ಜ್ ಶೀಟ್!

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ದಾವೂದ್ ಇಬ್ರಾಹಿಂ, ಇಕ್ಬಾಲ್ ಕಸ್ಕರ್ ಮತ್ತು ಅನೀಸ್ ಇಬ್ರಾಹಿಂ ವಿರುದ್ಧ ಥಾಣೆ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ...