David Warner

Cricket: 'ಆಸ್ಟ್ರೇಲಿಯಾ ದೊಡ್ಡ ತಿರುಗೇಟು ನೀಡಲಿದೆ'; ಬಾಂಗ್ಲಾದೇಶಕ್ಕೆ David Warner ಎಚ್ಚರಿಕೆ
ಕ್ರಿಕೆಟ್

Cricket: 'ಆಸ್ಟ್ರೇಲಿಯಾ ದೊಡ್ಡ ತಿರುಗೇಟು ನೀಡಲಿದೆ'; ಬಾಂಗ್ಲಾದೇಶಕ್ಕೆ David Warner ಎಚ್ಚರಿಕೆ

ವಿಶ್ವದ ನಂ.1 ಟೆಸ್ಟ್ ತಂಡವಾಗಿರುವ ಆಸ್ಟ್ರೇಲಿಯಾ ತವರಿನಲ್ಲೇ ಬಾಂಗ್ಲಾದೇಶ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಸೋತಿರುವುದು ಸ್ವೀಕಾರಾರ್ಹವಲ್ಲ ಎಂದು ಮಾಜಿ ಆಟಗಾರರು ಹೇಳಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ ತಪ್ಪು ಒಪ್ಪಿಕೊಂಡ ಡೇವಿಡ್ ವಾರ್ನರ್; ಆಗಸ್ಟ್ 18 ರಂದು ಶಿಕ್ಷೆ ಪ್ರಕಟ!
ಕ್ರಿಕೆಟ್

ಮದ್ಯಪಾನ ಮಾಡಿ ವಾಹನ ಚಲಾಯಿಸಿದ ತಪ್ಪು ಒಪ್ಪಿಕೊಂಡ ಡೇವಿಡ್ ವಾರ್ನರ್; ಆಗಸ್ಟ್ 18 ರಂದು ಶಿಕ್ಷೆ ಪ್ರಕಟ!

ಏಪ್ರಿಲ್ 5 ರಂದು ಸಿಡ್ನಿಯಲ್ಲಿ ವಾರ್ನರ್ ಅವರನ್ನು ತಡೆದು ಮದ್ಯದ ಪ್ರಮಾಣ ಪರೀಕ್ಷೆ ಮಾಡಿದಾಗ, ಫಲಿತಾಂಶವು 'ಪಾಸಿಟಿವ್' ಎಂದು ಬಂದಿತ್ತು.

ರಿಷಭ್ ಪಂತ್‌ಗೆ ಸ್ವಾಗತ ಕೋರಿದ ಪಾರ್ಥ್ ಜಿಂದಾಲ್; ಡೇವಿಡ್ ವಾರ್ನರ್ ಪ್ರತಿಕ್ರಿಯೆ ಕಂಡು ಗೊಂದಲಕ್ಕೀಡಾದ ಅಭಿಮಾನಿಗಳು!
ಕ್ರಿಕೆಟ್

ರಿಷಭ್ ಪಂತ್‌ಗೆ ಸ್ವಾಗತ ಕೋರಿದ ಪಾರ್ಥ್ ಜಿಂದಾಲ್; ಡೇವಿಡ್ ವಾರ್ನರ್ ಪ್ರತಿಕ್ರಿಯೆ ಕಂಡು ಗೊಂದಲಕ್ಕೀಡಾದ ಅಭಿಮಾನಿಗಳು!

ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮತ್ತು ಐಪಿಎಲ್ ಮಾಜಿ ನಾಯಕ ಡೇವಿಡ್ ವಾರ್ನರ್ ನೀಡಿರುವ ಪ್ರತಿಕ್ರಿಯೆ ಇದೀಗ ಇಂಟರ್ನೆಟ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

Drink and Drive Case: ಆಸ್ಟ್ರೇಲಿಯಾದ ಲೆಜೆಂಡ್ ಡೇವಿಡ್ ವಾರ್ನರ್ ಬಂಧನ! ಕರಾಚಿ ಕಿಂಗ್ಸ್ ಗೆ ಹೊಡೆತ!
ಕ್ರಿಕೆಟ್

Drink and Drive Case: ಆಸ್ಟ್ರೇಲಿಯಾದ ಲೆಜೆಂಡ್ ಡೇವಿಡ್ ವಾರ್ನರ್ ಬಂಧನ! ಕರಾಚಿ ಕಿಂಗ್ಸ್ ಗೆ ಹೊಡೆತ!

ತಪಾಸಣೆ ವೇಳೆಯಲ್ಲಿ ನ್ಯೂ ಸೌತ್ ವೇಲ್ಸ್ ಪೊಲೀಸರು ಡೇವಿಡ್ ವಾರ್ನರ್ ಅವರನ್ನು ಬಂಧಿಸಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಪ್ರಬುದ್ಧತೆ ಅನ್ನೋದೇ ಇಲ್ಲ.. ಸ್ಕೂಲ್ ಮಕ್ಕಳು ಇದ್ದಾರೆ ಇಲ್ಲಿ: PSL ಸುದ್ದಿಗೋಷ್ಠಿ ವೇಳೆ ಪಾಕ್ ಆಟಗಾರರ ವಿರುದ್ಧ David Warner ಕಿಡಿ! Video
ಕ್ರಿಕೆಟ್

ಪ್ರಬುದ್ಧತೆ ಅನ್ನೋದೇ ಇಲ್ಲ.. ಸ್ಕೂಲ್ ಮಕ್ಕಳು ಇದ್ದಾರೆ ಇಲ್ಲಿ: PSL ಸುದ್ದಿಗೋಷ್ಠಿ ವೇಳೆ ಪಾಕ್ ಆಟಗಾರರ ವಿರುದ್ಧ David Warner ಕಿಡಿ! Video

2026ರ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಕರಾಚಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಆ ತಂಡದ ನಾಯಕರೂ ಕೂಡ ಆಗಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ ತೊರೆಯುವಂತೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಡೆರಿಲ್ ಮಿಚೆಲ್‌ ಸೇರಿದಂತೆ ವಿದೇಶಿ ಆಟಗಾರರಿಗೆ ಎಚ್ಚರಿಕೆ!
ಕ್ರಿಕೆಟ್

ಪಾಕಿಸ್ತಾನ ಸೂಪರ್ ಲೀಗ್ ತೊರೆಯುವಂತೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಡೆರಿಲ್ ಮಿಚೆಲ್‌ ಸೇರಿದಂತೆ ವಿದೇಶಿ ಆಟಗಾರರಿಗೆ ಎಚ್ಚರಿಕೆ!

ಕ್ರಿಕೆಟ್ ಅನ್ನು ಕ್ರೀಡೆಯಾಗಿ ವಿರೋಧಿಸುವುದಿಲ್ಲ. ಆದರೆ, ಪಾಕಿಸ್ತಾನದಲ್ಲಿ ಸದ್ಯದ ಭದ್ರತಾ ಪರಿಸ್ಥಿತಿಯು ಅಂತರರಾಷ್ಟ್ರೀಯ ಆಟಗಾರರನ್ನು ಒಳಗೊಂಡ ಉನ್ನತ ಮಟ್ಟದ ಪಂದ್ಯಾವಳಿಯನ್ನು ನಡೆಸಲು ಸೂಕ್ತವಲ್ಲ ಎಂದು ಗುಂಪು ವಾದಿಸಿದೆ.

IPL 2025: PBKS ವಿರುದ್ಧ  Virat Kohli ಭರ್ಜರಿ ಬ್ಯಾಟಿಂಗ್, David Warner ದಾಖಲೆ ಮುರಿದ 'ಚೇಸ್ ಮಾಸ್ಟರ್'
ಕ್ರಿಕೆಟ್

IPL 2025: PBKS ವಿರುದ್ಧ Virat Kohli ಭರ್ಜರಿ ಬ್ಯಾಟಿಂಗ್, David Warner ದಾಖಲೆ ಮುರಿದ 'ಚೇಸ್ ಮಾಸ್ಟರ್'

ಪಂಜಾಬ್ ಕಿಂಗ್ಸ್ ನೀಡಿದ್ದ 158 ರನ್ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ತಂಡ 18.5 ಓವರ್ ನಲ್ಲೇ ಕೇವಲ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಜಯಭೇರಿ ಭಾರಿಸಿತು.

ನಿತಿನ್ ನಟನೆಯ ತೆಲುಗಿನ 'ರಾಬಿನ್‌ಹುಡ್' ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪಾತ್ರ!
ಸಿನಿಮಾ ಸುದ್ದಿ

ನಿತಿನ್ ನಟನೆಯ ತೆಲುಗಿನ 'ರಾಬಿನ್‌ಹುಡ್' ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪಾತ್ರ!

ಇನ್‌ಸ್ಟಾಗ್ರಾಂನಲ್ಲಿ ನಟ ನಿತಿನ್ ಮತ್ತು ನಿರ್ದೇಶಕ ವೆಂಕಿ ಕುಡುಮುಲ ಅವರನ್ನು ಫಾಲೋ ಮಾಡಿದ ನಂತರ ವಾರ್ನರ್ ಅವರು ಚಿತ್ರದಲ್ಲಿ ನಟಿಸುವ ಕುರಿತು ವದಂತಿಗಳು ಹರಡಿದ್ದವು.

ನಿಷೇಧ ಹಿಂಪಡೆದ ನಂತರ ಮತ್ತೆ ನಾಯಕನಾಗಿ ಮರಳಿದ ಡೇವಿಡ್ ವಾರ್ನರ್
ಕ್ರಿಕೆಟ್

ನಿಷೇಧ ಹಿಂಪಡೆದ ನಂತರ ಮತ್ತೆ ನಾಯಕನಾಗಿ ಮರಳಿದ ಡೇವಿಡ್ ವಾರ್ನರ್

2018 ರಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ ಆರೋಪದ ಮೇಲೆ ವಾರ್ನರ್ ಮೇಲೆ ವಿಧಿಸಿದ್ದ ಆಜೀವ ನಿಷೇಧವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಇತ್ತೀಚಿಗೆ ಹಿಂಪಡೆದಿತ್ತು.