davanagere

ಶೌಚಾಲಯ ನಿರ್ಮಾಣಕ್ಕೆ ವಿರೋಧ; ದಾವಣಗೆರೆ ಮಹಿಳೆ ಆತ್ಮಹತ್ಯೆ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟ್ವೀಟ್
ರಾಜ್ಯ

ಶೌಚಾಲಯ ನಿರ್ಮಾಣಕ್ಕೆ ವಿರೋಧ; ದಾವಣಗೆರೆ ಮಹಿಳೆ ಆತ್ಮಹತ್ಯೆ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟ್ವೀಟ್

ಶೌಚಾಲಯ ನಿರ್ಮಾಣ ವಿಚಾರಕ್ಕೆ ದಾವಣಗೆರೆಯಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಮಾಜಿ ಮುಖ್ಯಮಂತ್ರಿ ....

ಧಾರಾವಾಹಿ ಗೀಳಿಗೆ ಮತ್ತೊಂದು ಬಲಿ: ಬೆಂಕಿ ಹಚ್ಚಿಕೊಂಡು 7 ವರ್ಷದ ಬಾಲಕಿ ಸಾವು
ರಾಜ್ಯ

ಧಾರಾವಾಹಿ ಗೀಳಿಗೆ ಮತ್ತೊಂದು ಬಲಿ: ಬೆಂಕಿ ಹಚ್ಚಿಕೊಂಡು 7 ವರ್ಷದ ಬಾಲಕಿ ಸಾವು

ಧಾರಾವಾಹಿ ಗೀಳಿಗೆ ಪುಟ್ಟ ಬಾಲಕಿಯೊಬ್ಬಳು ಬಲಿಯಾಗಿದ್ದು, ಕನ್ನಡ ವಾಹಿನಿಯ ಧಾರಾವಾಹಿಯೊಂದರ ಪಾತ್ರದ ಅನುಕರಣೆ ಮಾಡಲು ಹೋಗಿ 7 ವರ್ಷದ ಪುಟಾಣಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ.

ಖಾಸಗಿ ವೈದ್ಯರ ಮುಷ್ಕರದ ಸಂತ್ರಸ್ಥರು ದೂರು ನೀಡಿದರೆ ಪರಿಹಾರ: ಸಿಎಂ ಸಿದ್ದರಾಮಯ್ಯ
ರಾಜ್ಯ

ಖಾಸಗಿ ವೈದ್ಯರ ಮುಷ್ಕರದ ಸಂತ್ರಸ್ಥರು ದೂರು ನೀಡಿದರೆ ಪರಿಹಾರ: ಸಿಎಂ ಸಿದ್ದರಾಮಯ್ಯ

ಖಾಸಗಿ ವೈದ್ಯರ ಮುಷ್ಕರದಿಂದ ಯಾರಾದರೂ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರೆ ಅಂತಹವರು ದೂರು ನೀಡಿದರೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾನಸಿಕ ಆರೋಗ್ಯ ಕುರಿತು ಜಾಗೃತಿ, ಮಾನಸಿಕ ರೋಗ ಚಿಕಿತ್ಸೆಗೆ ದೀಪಿಕಾ ಪಡುಕೋಣೆ ನೆರವು
ರಾಜ್ಯ

ಮಾನಸಿಕ ಆರೋಗ್ಯ ಕುರಿತು ಜಾಗೃತಿ, ಮಾನಸಿಕ ರೋಗ ಚಿಕಿತ್ಸೆಗೆ ದೀಪಿಕಾ ಪಡುಕೋಣೆ ನೆರವು

ಮಾನಸಿಕ ಅಸ್ವಾಸ್ಥ್ಯ, ಖಿನ್ನತೆಯ ವಿರುದ್ಧ ಜಾಗೃತಿ ಗಾಗಿ ಲಿವ್, ಲವ್ ಲಾಫ್ ಫೌಂಡೇಷನ್ ಹೆಸರಿನ ಫೌಂಡೇಷನ್ ತೆರೆದಿರುವ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ.........

ಹಿರಿಯ ವಿಚಾರವಾದಿ ಬಿವಿ ವೀರಭದ್ರಪ್ಪ ನಿಧನ!
ರಾಜ್ಯ

ಹಿರಿಯ ವಿಚಾರವಾದಿ ಬಿವಿ ವೀರಭದ್ರಪ್ಪ ನಿಧನ!

ಹಿರಿಯ ವಿಚಾರವಾದಿ, ಖ್ಯಾತ ಚಿಂತಕ ಹಾಗೂ ಹಿರಿಯ ಪತ್ರಕರ್ತ ಬಿ.ವಿ.ವೀರಭದ್ರಪ್ಪ ಗುರುವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ರಂಗಯ್ಯನದುರ್ಗ ಅಭಯಾರಣ್ಯ ಸೂಕ್ಷ್ಮ ಪರಿಸರ ವಲಯವಾಗಿ ಘೋಷಣೆ
ರಾಜ್ಯ

ರಂಗಯ್ಯನದುರ್ಗ ಅಭಯಾರಣ್ಯ ಸೂಕ್ಷ್ಮ ಪರಿಸರ ವಲಯವಾಗಿ ಘೋಷಣೆ

ನಾಲ್ಕು ಕೊಂಬಿನ ಚಿಗರೆಗಳಿರುವ ದಾವಣೆಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿರುವ ರಂಗಯ್ಯನದುರ್ಗ ಅಭ್ಯಯಾರಣ್ಯ ಅಂತಿಮವಾಗಿ ಸೂಕ್ಷ್ಮ ಪರಿಸರ...

ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಮುಗಿದಿಲ್ಲ: ದಾವಣಗೆರೆಯ ಗ್ಯಾಂಗ್ ರೇಪ್ ಸಂತ್ರಸ್ತೆ ಆಕ್ರೋಶ
ರಾಜ್ಯ

ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಮುಗಿದಿಲ್ಲ: ದಾವಣಗೆರೆಯ ಗ್ಯಾಂಗ್ ರೇಪ್ ಸಂತ್ರಸ್ತೆ ಆಕ್ರೋಶ

ನವದೆಹಲಿಯಲ್ಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ ನಡೆದ ದಿನ ಡಿಸೆಂಬರ್ 17, 2012 ರಂದು ದಾವಣಗೆರೆಯಲ್ಲಿ ಡಿಪ್ಲಮೋ ವಿದ್ಯಾರ್ಥಿನಿ ಮೇಲೆ ...

ದಾವಣಗೆರೆ: ದಾಖಲೆಗಳಿಲ್ಲದ 11.30 ಲಕ್ಷ ರೂಪಾಯಿ ಸಾಗಿಸುತ್ತಿದ್ದ ಇಬ್ಬರ ಬಂಧನ
ರಾಜ್ಯ

ದಾವಣಗೆರೆ: ದಾಖಲೆಗಳಿಲ್ಲದ 11.30 ಲಕ್ಷ ರೂಪಾಯಿ ಸಾಗಿಸುತ್ತಿದ್ದ ಇಬ್ಬರ ಬಂಧನ

ದಾಖಲೆಗಳಿಲ್ಲದ ಹೊಸ 2,000 ರೂಪಾಯಿ ನೋಟುಗಳನ್ನು ಒಳಗೊಂಡ 11.30 ಲಕ್ಷ ರೂಪಾಯಿಗಳನ್ನು...

60 ವರ್ಷಗಳಲ್ಲಾಗದ ಕೆಲಸವನ್ನು ನಾವು 2 ವರ್ಷದಲ್ಲಿ ಮಾಡಿದ್ದೇವೆ: ಪ್ರಧಾನಿ ಮೋದಿ
ಪ್ರಧಾನ ಸುದ್ದಿ

60 ವರ್ಷಗಳಲ್ಲಾಗದ ಕೆಲಸವನ್ನು ನಾವು 2 ವರ್ಷದಲ್ಲಿ ಮಾಡಿದ್ದೇವೆ: ಪ್ರಧಾನಿ ಮೋದಿ

60 ವರ್ಷಗಳಲ್ಲಿ ಆಗದ ಕೆಲಸವನ್ನು ನಾವು ಎರಡು ವರ್ಷದಲ್ಲಿ ಮಾಡಿದ್ದೇವೆ. ಸ್ಮಾರ್ಟ್ ಸಿಟಿ, ರೈಲ್ವೆ ಯೋಜನೆ, ಸ್ಕಿಲ್ ಡೆವಲಪ್ ಮೆಂಟ್ ಸೇರಿದಂತೆ ಶೀಘ್ರಗತಿಯಲ್ಲಿ...