ಮಾನಸಿಕ ಆರೋಗ್ಯ ಕುರಿತು ಜಾಗೃತಿ, ಮಾನಸಿಕ ರೋಗ ಚಿಕಿತ್ಸೆಗೆ ದೀಪಿಕಾ ಪಡುಕೋಣೆ ನೆರವು
ಮಾನಸಿಕ ಅಸ್ವಾಸ್ಥ್ಯ, ಖಿನ್ನತೆಯ ವಿರುದ್ಧ ಜಾಗೃತಿ ಗಾಗಿ ಲಿವ್, ಲವ್ ಲಾಫ್ ಫೌಂಡೇಷನ್ ಹೆಸರಿನ ಫೌಂಡೇಷನ್ ತೆರೆದಿರುವ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ.........

Published On :
ದಾವಣಗೆರೆ: ಮಾನಸಿಕ ಅಸ್ವಾಸ್ಥ್ಯ, ಖಿನ್ನತೆಯ ವಿರುದ್ಧ ಜಾಗೃತಿ ಗಾಗಿ ಲಿವ್, ಲವ್ ಲಾಫ್ ಫೌಂಡೇಷನ್ ಹೆಸರಿನ ಫೌಂಡೇಷನ್ ತೆರೆದಿರುವ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಇಂದು ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿದ್ದರು.
ಜಿಲ್ಲೆಯ ಜಗಳೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಬಂದಿದ್ದ ಪಡುಕೋಣೆ ಸಂಸ್ಥೆಯ ನೆರವಿನೊಂದಿಗೆ ತಾಲ್ಲೂಕಿನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಹಾಗೂ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದಾರೆ.
ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಆಗಮಿಸಿದ ದೀಪಿಕಾ ಪಡುಕೋಣೆ ಅಲ್ಲಿನ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರ ಜತೆ ಸಂವಾದ, ಸಮಾಲೋಚನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದೀಪಿಕಾ ಪಡುಕೋಣೆದಾವಣಗೆರೆdavanagereDeepika PadokoneLive Love Laugh FoundationDeepika Padokone Jagaluru visitಲೈವ್ ಲವ್ ಲಾಫ್ ಫೌಂಡೇಶನ್ದೀಪಿಕಾ ಪಡುಕೋಣೆ ಜಗಳೂರು ಭೇಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


