Darling Krishna

ನಾನು ನಟಿಸಬೇಕು ಮತ್ತು ಕಲಿಯಬೇಕು, ನನ್ನ ಕಲೆಯಲ್ಲಿ ಉತ್ತಮವಾಗಬೇಕು: ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ
Mr. ಬ್ಯಾಚುಲರ್ ಸಿನಿಮಾವನ್ನು ನಟ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್ಟೇಲ್‌ಗಾಗಿ ಕಥೆಯನ್ನು ಬರೆಯುವ ಸಮಯದಲ್ಲಿಯೇ ಆಯ್ಕೆ ಮಾಡಿದ್ದರು. ಅದಾದ ಮೂರು ವರ್ಷಗಳ ನಂತರ, ಚಿತ್ರ ಈಗ ಅಂತಿಮವಾಗಿ ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಿದೆ. ಚಿತ್ರದಲ್ಲಿ ಮಿಲನಾ ನಾಗರಾಜ್ ಕೂಡ ನಟಿಸಿರುವುದು ವಿಶೇಷ.

ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ಅಭಿನಯದ 'ದಿಲ್ ಪಸಂದ್' ಚಿತ್ರದ ಫೋಟೋಗಳು
ನಿರ್ದೇಶಕ ಶಿವ ತೇಜಸ್ ಅವರ ರೊಮ್ಯಾಂಟಿಕ್ ಕಾಮಿಡಿ, ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ದಿಲ್ ಪಸಂದ್' ಸಿನಿಮಾ ನವೆಂಬರ್ 11 ರಂದು ಥಿಯೇಟರ್‌ಗಳಿಗೆ ಬರಲಿದೆ.

ಲವ್ ಸ್ಟೋರಿಗಳನ್ನು ಒಳಗೊಂಡಿರುವ ಚಿತ್ರದ ಭಾಗವಾಗಲು ನನಗೆ ಇಷ್ಟ: ನಿಶ್ವಿಕಾ ನಾಯ್ಡು
ಡಾರ್ಲಿಂಗ್ ಕೃಷ್ಣ, ಮೇಘಾ ಶೆಟ್ಟಿ ಅಭಿನಯದ ದಿಲ್ ಪಸಂದ್ ಸಿನಿಮಾದಲ್ಲಿ ನಟಿ ನಿಶ್ವಿಕಾ ನಾಯ್ಡು ಕೂಡ ಅಭಿನಯಿಸಿದ್ದು, ಐಶ್ವರ್ಯಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತನ್ನ ನಟನೆಗೆ ಪ್ರೇಕ್ಷಕರಿಂದ ಲಭ್ಯವಾಗುವ ಪ್ರತಿಕ್ರಿಯೆಗೆ ಅವರು ಕಾಯುತ್ತಿದ್ದಾರೆ.

ದಿಲ್ ಪಸಂದ್ ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್
ದಿಲ್ ಪಸಂದ್ ಚಿತ್ರದ ಮತ್ತೆ ಮತ್ತೆ ಮುದ್ದು ಮೋಹಕೆ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಫೀಲ್ ಗುಡ್ ಎನಿಸುವ ಚಿತ್ರಗಳನ್ನು ಆಯ್ಕೆ ಮಾಡಲು ಮುಂದಾಗುತ್ತೇನೆ: ಡಾರ್ಲಿಂಗ್ ಕೃಷ್ಣ
ನನ್ನ ವೃತ್ತಿಜೀವನದುದ್ದಕ್ಕೂ, ಆಯ್ಕೆ ಮಾಡಿಕೊಂಡ ಸಿನಿಮಾಗಳೆಲ್ಲ ಪ್ರಣಯ ಮತ್ತು ಕೌಟುಂಬಿಕ ಮನರಂಜನೆಗಳಾಗಿವೆ. ಇದು ಸಂಪೂರ್ಣ ಪ್ರಜ್ಞಾಪೂರ್ವಕ ನಿರ್ಧಾರ ಎನ್ನುತ್ತಾರೆ ನಟ ಡಾರ್ಲಿಂಗ್ ಕೃಷ್ಣ.

ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ ಚಿತ್ರದ ಟ್ರೈಲರ್
ಡಾರ್ಲಿಂಗ್ ಕೃಷ್ಣ, ಮೇಘಾಶೆಟ್ಟಿ, ನಿಶ್ವಿಕಾ ನಾಯ್ಡು ಅಭಿನಯದ 'ದಿಲ್ ಪಸಂದ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ದಿಲ್ ಪಸಂದ್ ಚಿತ್ರದ ರಾಮಾ ರಾಮಾ ಹಾಡು
ದಿಲ್ ಪಸಂದ್ ಚಿತ್ರದ ರಾಮಾ ರಾಮಾ ಹಾಡಿನ ಲಿರಿಕಲ್ ವಿಡಿಯೊ

ಡಾರ್ಲಿಂಗ್ ಕೃಷ್ಣ ಅಭಿನಯದ, ಶಶಾಂಕ್ ನಿರ್ದೇಶನದ ಚಿತ್ರಕ್ಕೆ ಹೆಸರು 'ಕೌಸಲ್ಯ ಸುಪ್ರಜಾ ರಾಮ'
ಲವ್ ಮಾಕ್ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಲವ್ 360 ಸಿನಿಮಾದ ನಿರ್ದೇಶಕ ಶಶಾಂಕ್ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಕೌಸಲ್ಯ ಸುಪ್ರಜಾ ರಾಮ' ಎಂದು ಹೆಸರಿಡಲಾಗಿದ್ದು, ಕುತೂಹಲ ಉಂಟುಮಾಡಿದೆ.

ದಿಲ್ ಪಸಂದ್ ಚಿತ್ರದ ಟೀಸರ್
ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಅಭಿನಯದ ದಿಲ್ ಪಸಂದ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸಿದ್ದಾರೆ.

