Danish Kaneria

ಹಿಂದೂ ತಿರಸ್ಕಾರ: ದನೀಶ್ ಕನೇರಿಯಾ ದುಡ್ಡಿಗಾಗಿ ಏನನ್ನು ಬೇಕಾದರೂ ಹೇಳುತ್ತಾರೆ, ಜಾವೇದ್ ಮಿಯಾಂದಾದ್!
ಕ್ರಿಕೆಟ್

ಹಿಂದೂ ತಿರಸ್ಕಾರ: ದನೀಶ್ ಕನೇರಿಯಾ ದುಡ್ಡಿಗಾಗಿ ಏನನ್ನು ಬೇಕಾದರೂ ಹೇಳುತ್ತಾರೆ, ಜಾವೇದ್ ಮಿಯಾಂದಾದ್!

ಪಾಕಿಸ್ತಾನ ಮಾಜಿ ಬೌಲರ್ ದನೀಶ್ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಅವರನ್ನು ಕೀಳಾಗಿ ಕಾಣಲಾಗುತ್ತಿತ್ತು ಎಂದು ಶೋಯಬ್ ಅಖ್ತರ್ ಹೇಳಿಕೆ ಬಳಿಕ ಈ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆಯಡಿ ಕನೇರಿಯಾ ಭಾರತಕ್ಕೆ ಬರಬಹುದು-ಯುಪಿ ಸಚಿವ ಮೊಹ್ಸಿನ್ ರಾಜಾ
ದೇಶ

ಪೌರತ್ವ ತಿದ್ದುಪಡಿ ಕಾಯ್ದೆಯಡಿ ಕನೇರಿಯಾ ಭಾರತಕ್ಕೆ ಬರಬಹುದು-ಯುಪಿ ಸಚಿವ ಮೊಹ್ಸಿನ್ ರಾಜಾ

ಪಾಕಿಸ್ತಾನದ  ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಅಲ್ಲಿ ತಾರತಮ್ಯಕ್ಕೊಳಗಾಗಿದ್ದರೆ  ನೂತನ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತಕ್ಕೆ ಮುಕ್ತವಾಗಿ ಬರಬಹುದು  ಎಂದು ಉತ್ತರ ಪ್ರದೇಶದ ಸಚಿವ ಮೊಹ್ಸಿನ್ ರಾಜಾ ಹೇಳಿದ್ದಾರೆ.

ಹಿಂದೂ ತಿರಸ್ಕಾರ: ಅಕ್ತರ್ ಹೇಳಿಕೆ ಸತ್ಯ, ಅವ್ಯವಸ್ಥೆಯಿಂದ ಹೊರಬರಲು ಸಹಾಯ ಅಗತ್ಯವಿದೆ: ದನೀಶ್ ಕನೇರಿಯಾ
ಕ್ರಿಕೆಟ್

ಹಿಂದೂ ತಿರಸ್ಕಾರ: ಅಕ್ತರ್ ಹೇಳಿಕೆ ಸತ್ಯ, ಅವ್ಯವಸ್ಥೆಯಿಂದ ಹೊರಬರಲು ಸಹಾಯ ಅಗತ್ಯವಿದೆ: ದನೀಶ್ ಕನೇರಿಯಾ

ಕ್ರಿಕೆಟ್ ದಿನಗಳಲ್ಲಿ ಹಿಂದೂ ಎಂಬ ಕಾರಣಕ್ಕೆ ನಾನು ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದೆ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೊಯೆಬ್ ಅಕ್ತರ್‌ ಹೇಳಿರುವುದು ಸತ್ಯ. ಆದಾಗ್ಯೂ ಈ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಮಾಜಿ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾ ಜನರಿಗೆ ಕೋರಿದ್ದಾರೆ.