ಕ್ರಿಕೆಟ್

ಹಿಂದೂ ತಿರಸ್ಕಾರ: ದನೀಶ್ ಕನೇರಿಯಾ ದುಡ್ಡಿಗಾಗಿ ಏನನ್ನು ಬೇಕಾದರೂ ಹೇಳುತ್ತಾರೆ, ಜಾವೇದ್ ಮಿಯಾಂದಾದ್!

ಪಾಕಿಸ್ತಾನ ಮಾಜಿ ಬೌಲರ್ ದನೀಶ್ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಅವರನ್ನು ಕೀಳಾಗಿ ಕಾಣಲಾಗುತ್ತಿತ್ತು ಎಂದು ಶೋಯಬ್ ಅಖ್ತರ್ ಹೇಳಿಕೆ ಬಳಿಕ ಈ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಹಿಂದೂ ತಿರಸ್ಕಾರ: ದನೀಶ್ ಕನೇರಿಯಾ ದುಡ್ಡಿಗಾಗಿ ಏನನ್ನು ಬೇಕಾದರೂ ಹೇಳುತ್ತಾರೆ, ಜಾವೇದ್ ಮಿಯಾಂದಾದ್!
ದನೀಶ್ ಕನೇರಿಯಾ-ಜಾವೇದ್ ಮಿಯಾಂದಾದ್
Published On :

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಬೌಲರ್ ದನೀಶ್ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಅವರನ್ನು ಕೀಳಾಗಿ ಕಾಣಲಾಗುತ್ತಿತ್ತು ಎಂದು ಶೋಯಬ್ ಅಖ್ತರ್ ಹೇಳಿಕೆ ಬಳಿಕ ಈ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಹೌದು ಶೋಯಬ್ ಅಖ್ತರ್ ಹೇಳಿಕೆ ನಿಜ. ಹಿಂದೂ ಎಂಬ ಕಾರಣಕ್ಕೆ ನಾನು ತಿರಸ್ಕೃತನಾಗಿದ್ದೆ ಎಂದು ಹೇಳಿದ್ದರು. ಇದಕ್ಕೆ ಮಾಜಿ ಪಾಕ್ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ದುಡ್ಡಿಗಾಗಿ ದನೀಶ್ ಕನೇರಿಯಾ ಏನನ್ನು ಬೇಕಾದರೂ ಹೇಳುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

“ಅವರು ಏನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇನ್ನು ಕನೇರಿಯಾ ಬಗ್ಗೆ ಹೇಳುವುದಾದರೆ ಅವರು ಹಣಕ್ಕಾಗಿ ಏನನ್ನೂ ಬೇಕಾದರೂ ಹೇಳುತ್ತಾರೆ ಮತ್ತು ಅವರಿಗೆ ಕ್ರಿಕೆಟ್‌ನಲ್ಲಿ ಯಾವುದೇ ವಿಶ್ವಾಸಾರ್ಹತೆ ಉಳಿದಿಲ್ಲ ಎಂದು ಮಿಯಾಂದಾದ್ ಪಿಟಿಐಗೆ ತಿಳಿಸಿದರು.

ಇನ್ನು ಶೋಯೆಬ್ ಅಖ್ತರ್ ಹೇಳಿಕೆ ಕುರಿತಂತೆ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಹೇಳಿಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.