Dalits

ಭೀಮಾ ಕೋರೆಗಾಂವ್ ಯುದ್ಧ ದಲಿತರ ಪಾಲಿಗೆ ಅತ್ಯಂತ ಮಹತ್ವದ್ದು ಏಕೆ?
ವಿಶೇಷ

ಭೀಮಾ ಕೋರೆಗಾಂವ್ ಯುದ್ಧ ದಲಿತರ ಪಾಲಿಗೆ ಅತ್ಯಂತ ಮಹತ್ವದ್ದು ಏಕೆ?

ಭೀಮಾ ಕೋರೆಗಾಂವ್ ಸಂಗ್ರಾಮದ 200ನೇ ವಿಜಯೋತ್ಸವ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬಳಿಕ ಪುಣೆ ಹಾಗೂ....

ಭೀಮಾ ಕೋರೆಗಾಂವ್‌ ಹಿಂಸಾಚಾರ: ಬುಧವಾರ ಮಹಾರಾಷ್ಟ್ರ ಬಂದ್‌ ಗೆ ದಲಿತ ಸಂಘಟನೆಗಳ ಕರೆ
ದೇಶ

ಭೀಮಾ ಕೋರೆಗಾಂವ್‌ ಹಿಂಸಾಚಾರ: ಬುಧವಾರ ಮಹಾರಾಷ್ಟ್ರ ಬಂದ್‌ ಗೆ ದಲಿತ ಸಂಘಟನೆಗಳ ಕರೆ

ಭಾರಿಪಾ ಬಹುಜನ ಮಹಾಸಂಘದ(ಬಿಬಿಎಂ) ಮುಖಂಡ ಪ್ರಕಾಶ್‌ ಅಂಬೇಡ್ಕರ್‌ ಅವರು ಭೀಮಾ ಕೋರೆಗಾಂವ್ ಸಂಗ್ರಾಮ ವಿಜಯೋತ್ಸವ...

ಮಾತನಾಡಲು ಅವಕಾಶ ನೀಡುತ್ತಿಲ್ಲ, ರಾಜ್ಯಸಭೆಗೆ ರಾಜೀನಾಮೆ ನೀಡುತ್ತೇನೆ: ಮಾಯಾವತಿ
ದೇಶ

ಮಾತನಾಡಲು ಅವಕಾಶ ನೀಡುತ್ತಿಲ್ಲ, ರಾಜ್ಯಸಭೆಗೆ ರಾಜೀನಾಮೆ ನೀಡುತ್ತೇನೆ: ಮಾಯಾವತಿ

ಜು.18 ರ ರಾಜ್ಯಸಭೆಯ ಕಲಾಪದಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಬಿಎಸ್ ಪಿ ನಾಯಕಿ ಮಾಯಾವತಿ ರಾಜ್ಯಸಭೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿ ಹೊರನಡೆದಿದ್ದಾರೆ.

ಶಾಂಪೂ ನೀಡಿದ್ದ ಸಿಎಂ ಯೋಗಿ ಆದಿತ್ಯನಾಥ್ ಗೆ ದಲಿತರಿಂದ 125 ಕೆಜಿ ಸೋಪು
ದೇಶ

ಶಾಂಪೂ ನೀಡಿದ್ದ ಸಿಎಂ ಯೋಗಿ ಆದಿತ್ಯನಾಥ್ ಗೆ ದಲಿತರಿಂದ 125 ಕೆಜಿ ಸೋಪು

ಮುಖ್ಯಮಂತ್ರಿಗಳು ಭೇಟಿ ನೀಡುವ ಹಿನ್ನೆಲೆಯಲ್ಲಿ ಖುಷಿನಗರದ ದಲಿತ ಕುಟುಂಬಗಳಿಗೆ ಶಾಂಪೂ ವಿತರಿಸಿದ್ದನ್ನು ಖಂಡಿಸಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ...

ದೇವಾಲಯಕ್ಕೆ ದಲಿತರ ಪ್ರವೇಶ: ತುಮಕೂರಿನಲ್ಲಿ ಅರ್ಧಕ್ಕೆ ರದ್ದಾದ ಗ್ರಾಮದೇವತೆ ಹಬ್ಬ
ರಾಜ್ಯ

ದೇವಾಲಯಕ್ಕೆ ದಲಿತರ ಪ್ರವೇಶ: ತುಮಕೂರಿನಲ್ಲಿ ಅರ್ಧಕ್ಕೆ ರದ್ದಾದ ಗ್ರಾಮದೇವತೆ ಹಬ್ಬ

ದೇವಾಲಯಕ್ಕೆ ದಲಿತರು ಪ್ರವೇಶಿಸಿದರು ಎಂಬ ಕಾರಣಕ್ಕೆ ಆರಂಭವಾಗಿದ್ದ ಗ್ರಾಮದೇವತೆ ಹಬ್ಬವನ್ನು ಅರ್ಧಕ್ಕೆ ರದ್ಧುಗೊಳಿಸಿರುವ ಘಟನೆ ತುಮಕೂರಿನ...

ಹಳೆಯ ಮೈಸೂರು ಭಾಗದ ದಲಿತ ಮತಗಳ ಮೇಲೆ ಶ್ರೀನಿವಾಸ್ ಪ್ರಸಾದ್ ಹಿಡಿತ?
ರಾಜಕೀಯ

ಹಳೆಯ ಮೈಸೂರು ಭಾಗದ ದಲಿತ ಮತಗಳ ಮೇಲೆ ಶ್ರೀನಿವಾಸ್ ಪ್ರಸಾದ್ ಹಿಡಿತ?

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಹಳೆಯ ಮೈಸೂರು ಭಾಗ...

ದೇವಾಲಯದ ಬಳಿ ನೀರು ಕುಡಿಯುವುದಕ್ಕೆ ದಲಿತ ಬಾಲಕಿಗೆ ನಿರ್ಬಂಧ, ಪ್ರಶ್ನಿಸಿದ ತಂದೆ ಮೇಲೆ ಹಲ್ಲೆ!
ದೇಶ

ದೇವಾಲಯದ ಬಳಿ ನೀರು ಕುಡಿಯುವುದಕ್ಕೆ ದಲಿತ ಬಾಲಕಿಗೆ ನಿರ್ಬಂಧ, ಪ್ರಶ್ನಿಸಿದ ತಂದೆ ಮೇಲೆ ಹಲ್ಲೆ!

ದಲಿತರೆಂಬ ಕಾರಣಕ್ಕೆ ದೇವಾಲಯದೊಳಗೆ ಪ್ರವೇಶಿಸಿದ ತಂದೆ-ಮಗಳ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಸಾಂಬಾಲ್ ಜಿಲ್ಲೆಯಲ್ಲಿ ನಡೆದಿದೆ.

ದಲಿತರ ಬದಲು ನನ್ನನ್ನು ಥಳಿಸಿ ಹೇಳಿಕೆ: ಪ್ರಧಾನಿ ಅಷ್ಟೊಂದು ಅಸಹಾಯಕರಾ? ಕಾಂಗ್ರೆಸ್ ಪ್ರಶ್ನೆ
ದೇಶ

ದಲಿತರ ಬದಲು ನನ್ನನ್ನು ಥಳಿಸಿ ಹೇಳಿಕೆ: ಪ್ರಧಾನಿ ಅಷ್ಟೊಂದು ಅಸಹಾಯಕರಾ? ಕಾಂಗ್ರೆಸ್ ಪ್ರಶ್ನೆ

ಗೋರಕ್ಷಣೆಯ ಹೆಸರಿನಲ್ಲಿ ದಲಿತರನ್ನು ಥಳಿಸುವ ಬದಲು ನನನ್ನು ಥಳಿಸಿ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಪ್ರಧಾನಿ ಅಸಹಾಯಕರಾಗಿದ್ದಾರಾ ಎಂದು ಪ್ರಶ್ನಿಸಿದೆ.

ಗೋ ಮಾಂಸ ತಿನ್ನುವ ದಲಿತರಿಗೆ ಪಾಠ ಕಲಿಸಬೇಕು: ಬಿಜೆಪಿ ಶಾಸಕ
ದೇಶ

ಗೋ ಮಾಂಸ ತಿನ್ನುವ ದಲಿತರಿಗೆ ಪಾಠ ಕಲಿಸಬೇಕು: ಬಿಜೆಪಿ ಶಾಸಕ

ಗೋವಿನ ವಿಚಾರಕ್ಕೆ ಸಂಬಂಧಿಸಿದಂತೆ ಗುಜರಾತ್ ನಲ್ಲಿ ದಲಿತರ ಮೇಲೆ ಹಲ್ಲೆ ನಡೆದಿರುವ ಬೆನ್ನಲ್ಲೇ, ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಗೋ ರಕ್ಷಕರನ್ನು ಸಮರ್ಥಿಸಿಕೊಂಡಿದ್ದಾರೆ.