Daali Dhananjay

ದೀಪಾವಳಿ ದಿನ ಗುಡ್ ನ್ಯೂಸ್ ಕೊಟ್ಟ ಡಾಲಿ ಧನಂಜಯ್: ಗೆಳತಿ ಜೊತೆ ಹಸೆಮಣೆ ಏರಲು ಸಿದ್ಧ
ಮುಂದಿನ ವರ್ಷ ಫೆಬ್ರವರಿ 16ರಂದು ಮದುವೆ ನಡೆಯಲಿದೆ. ಧನಂಜಯ್ ಅವರು ಮದುವೆಯಾಗುತ್ತಿರುವ ಹುಡುಗಿ ವೃತ್ತಿಯಿಂದ ವೈದ್ಯೆ.

Anna From Mexico: ಡಾಲಿ ಧನಂಜಯಗೆ ರೀಷ್ಮಾ ನಾಣಯ್ಯ ಜೋಡಿ
ಅಣ್ಣ ಫ್ರಮ್ ಮೆಕ್ಸಿಕೋ ಧನಂಜಯ್ ಮತ್ತು ನಿರ್ದೇಶಕ ಶಂಕರ್ ಗುರು ನಡುವಿನ ಎರಡನೇ ಸಿನಿಮಾವಾಗಿದೆ. ಅವರು ಈ ಹಿಂದೆ ಬಡವ ರಾಸ್ಕಲ್ ಸಿನಿಮಾದಲ್ಲಿ ಜೊತೆಯಾಗಿದ್ದರು.

ಒಳ್ಳೆಯ ಬರವಣಿಗೆ ನಟರಿಗೆ ಉತ್ತಮವಾಗಿ ನಟಿಸಲು ಸಹಾಯ ಮಾಡುತ್ತದೆ: ಪರಮ್ ಬಗ್ಗೆ ಡಾಲಿ ಧನಂಜಯ್
ಉತ್ತಮ ಬರವಣಿಗೆಯು ನಟರು ಉತ್ತಮವಾಗಿ ನಟಿಸಲು ಸಹಾಯ ಮಾಡುತ್ತದೆ ಮತ್ತು ಪರಮ್ ಅವರು ಮೊದಲ ಪ್ರಾಜೆಕ್ಟ್‌ನಲ್ಲಿಯೇ ಉತ್ತಮ ಕೆಲಸ ಮಾಡಿದ್ದಾರೆ' ಎಂದು ನಟ ಧನಂಜಯ್ ಹೇಳುತ್ತಾರೆ.

ಐತಿಹಾಸಿಕ ಹಲಗಲಿ ಚಿತ್ರದಿಂದ ಡಾರ್ಲಿಂಗ್ ಕೃಷ್ಣ ಔಟ್; ಡಾಲಿ ಧನಂಜಯ್ ಎಂಟ್ರಿ?
ಹಲಗಲಿ ಚಿತ್ರದ ಐತಿಹಾಸಿಕ ಪಾತ್ರದಲ್ಲಿ ನಟಿಸಲು ಚಿತ್ರತಂಡ ನಟ ಡಾಲಿ ಧನಂಜಯ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

'ಕೋಟಿ' ಚಿತ್ರಕ್ಕಾಗಿ ಅರ್ಮಾನ್ ಮಲಿಕ್ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ: ವಾಸುಕಿ ವೈಭವ್
ಕೋಟಿ ಸಿನಿಮಾದ ಸಂಗೀತ ಸಂಯೋಜಕರಾದ ವಾಸುಕಿ ವೈಭವ್ ಅವರು ಗೀತರಚನೆಕಾರ ಯೋಗರಾಜ್ ಭಟ್ ಮತ್ತು ಗಾಯಕ ಅರ್ಮಾನ್ ಮಲಿಕ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ಧನಂಜಯ್ ಬ್ಯುಸಿ; ಅಣ್ಣ from Mexico ಗಾಗಿ ಹಳ್ಳಿ ಅವತಾರದಲ್ಲಿ ನಟ ಮಿಂಚಿಂಗ್
ಸದ್ಯ ಹಲವು ಯೋಜನೆಗಳಲ್ಲಿ ಬ್ಯುಸಿಯಾಗಿರುವ ನಟ ಧನಂಜಯ್ ಇದೀಗ ಶಂಕರ್ ಗುರು ನಿರ್ದೇಶನದ 'ಅಣ್ಣ ಫ್ರಂ ಮೆಕ್ಸಿಕೋ'ದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಇದೀಗ ನಟನ ಇತ್ತೀಚಿನ ಆನ್-ಸೆಟ್ ಫೋಟೊ ಬಿಡುಗಡೆಯಾಗಿದ್ದು, ಬಿಳಿ ಅಂಗಿ ಮತ್ತು ಧೋತಿಯನ್ನು ಧರಿಸಿ ಗ್ರಾಮೀಣ ಭಾಗದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

'ಉತ್ತರಕಾಂಡ' ಚಿತ್ರದ ಮೂಲಕ ಐಶ್ವರ್ಯಾ ರಾಜೇಶ್ ಕನ್ನಡಕ್ಕೆ ಎಂಟ್ರಿ; 'ಇದಕ್ಕಿಂತ ಇನ್ನೇನು ಬೇಕು' ಎಂದ ನಟಿ
ಡಾಲಿ ಧನಂಜಯ್ ಮತ್ತು ಶಿವರಾಜಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಉತ್ತರಕಾಂಡ ಚಿತ್ರತಂಡಕ್ಕೆ ನಟಿ ಐಶ್ವರ್ಯಾ ರಾಜೇಶ್ ಎಂಟ್ರಿ ಕೊಟ್ಟಿದ್ದು, ರೋಹಿತ್ ಪದಕಿ ನಿರ್ದೇಶನದ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ ಸುದ್ದಿಯನ್ನು ಸ್ವತಃ ಅವರೇ ಖಚಿತಪಡಿಸಿದ್ದಾರೆ.

ಉತ್ತರಕಾಂಡದಲ್ಲಿ ಶಿವರಾಜ್‌ಕುಮಾರ್‌ಗೆ ಜೋಡಿಯಾದ ಭಾವನಾ ಮೆನನ್; ಚಿತ್ರತಂಡಕ್ಕೆ ಉಮಾಶ್ರೀ ಎಂಟ್ರಿ
ಡಾಲಿ ಧನಂಜಯ್ ಮತ್ತು ಶಿವರಾಜಕುಮಾರ್ ಅಭಿನಯದ ಉತ್ತರಕಾಂಡ ಚಿತ್ರತಂಡ ಹಲವಾರು ನಟ-ನಟಿಯರನ್ನು ಕರೆಕರುತ್ತಿದೆ. ರೋಹಿತ್ ಪದಕಿ ನಿರ್ದೇಶನದ ಚಿತ್ರಕ್ಕಾಗಿ ದಕ್ಷಿಣ ಭಾರತದ ನಟಿ ಐಶ್ವರ್ಯಾ ರಾಜೇಶ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಈಮಧ್ಯೆ, ಟಗರು ಮತ್ತು ಭಜರಂಗಿ 2 ಗಾಗಿ ಖ್ಯಾತಿ ಗಳಿಸಿದ್ದ ಭಾವನಾ ಮೆನನ್ ಮತ್ತೆ ಶಿವರಾಜ್‌ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

'ಸ್ಯಾಂಡಲ್ ವುಡ್ ಕ್ವೀನ್' ಅಭಿಮಾನಿಗಳಿಗೆ ನಿರಾಸೆ: 'ಉತ್ತರಕಾಂಡ' ಚಿತ್ರದಿಂದ ನಟಿ ರಮ್ಯಾ ಔಟ್!
ನಟ ಡಾಲಿ ಧನಂಜಯ್ ನಾಯಕ ನಟನಾಗಿ ನಟಿಸುತ್ತಿರುವ 'ಉತ್ತರಕಾಂಡ' ದಲ್ಲಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ನಾಯಕಿಯಾಗಿ ಚಂದನವನಕ್ಕೆ ಕಮ್ ಬ್ಯಾಕ್ ಮಾಡುವವರಿದ್ದರು.

