Cybercrime News

ಬ್ಯಾಂಕ್ ಖಾತೆ ಕೊಟ್ಟು ಕಮಿಷನ್ ಪಡೆಯುತ್ತಿದ್ದೀರಾ? ಎಚ್ಚರ, ಪೊಲೀಸ್ ಖೆಡ್ಡಾಗೆ ಬಿದ್ದರು 837 ಮಂದಿ!
ದೇಶ

ಬ್ಯಾಂಕ್ ಖಾತೆ ಕೊಟ್ಟು ಕಮಿಷನ್ ಪಡೆಯುತ್ತಿದ್ದೀರಾ? ಎಚ್ಚರ, ಪೊಲೀಸ್ ಖೆಡ್ಡಾಗೆ ಬಿದ್ದರು 837 ಮಂದಿ!

ಸೈಬರ್ ಕ್ರೈಮ್ ವಿರುದ್ದ ಸಮರ ಸಾರಿರುವ ತಮಿಳುನಾಡು ಸೈಬರ್ ಕ್ರೈಮ್ ವಿಭಾಗದ ಪೊಲೀಸರು, ₹545.27 ಕೋಟಿ ಮೌಲ್ಯದ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಕೇವಲ 48 ಗಂಟೆಗಳಲ್ಲಿ 837 ಜನರನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಸೈಬರ್ ವಂಚನೆ; ಬ್ಯಾಂಕ್ ವಿವರ ಕಳುಹಿಸಿ 7 ಕೋಟಿ ರೂ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ!
ರಾಜ್ಯ

ಬೆಂಗಳೂರು: ಸೈಬರ್ ವಂಚನೆ; ಬ್ಯಾಂಕ್ ವಿವರ ಕಳುಹಿಸಿ 7 ಕೋಟಿ ರೂ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ!

ಆಯುಷ್ ನವೆಂಬರ್ 2025 ರಲ್ಲಿ ಬ್ಯಾಲೆನ್ಸ್ ಇಲ್ಲದ ಕಾರಣ ತನ್ನ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗಿದ್ದು, ತಾತ್ಕಾಲಿಕವಾಗಿ ತನ್ನ ಬ್ಯಾಂಕ್ ಖಾತೆಯನ್ನು ಬಳಸುವಂತೆ ವಿದ್ಯಾರ್ಥಿ ಬಳಿ ಮನವಿ ಮಾಡಿಕೊಂಡಿದ್ದಾನೆ.

ಬೆಂಗಳೂರು: ಹೂಡಿಕೆ ನೆಪದಲ್ಲಿ ₹67 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ; ChatGPT ನೆರವಿನಿಂದ ವಂಚನೆ ಬಯಲಿಗೆ!
ರಾಜ್ಯ

ಬೆಂಗಳೂರು: ಹೂಡಿಕೆ ನೆಪದಲ್ಲಿ ₹67 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ; ChatGPT ನೆರವಿನಿಂದ ವಂಚನೆ ಬಯಲಿಗೆ!

ಆರಂಭದಲ್ಲಿ ಸಂತ್ರಸ್ತ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿಯ ಪ್ರೀ-ಐಪಿಒಗಾಗಿ ₹5 ಲಕ್ಷ ವರ್ಗಾಯಿಸಿದ್ದಾರೆ. ನಂತರ, ಅವರಿಗೆ ಡಿಜಿಟಲ್ ವ್ಯಾಲೆಟ್‌ನಲ್ಲಿ ಲಾಭ ಬಂದಿರುವುದನ್ನು ತೋರಿಸಲಾಗಿದೆ.

Cyber Fraud: ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಗೆ 2.16 ಕೋಟಿ ರೂ ವಂಚನೆ! ತನಿಖೆ ಆರಂಭ
ರಾಜ್ಯ

Cyber Fraud: ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಗೆ 2.16 ಕೋಟಿ ರೂ ವಂಚನೆ! ತನಿಖೆ ಆರಂಭ

ಬೇರೊಂದು ಖಾತೆಗೆ ಯಶಸ್ವಿಯಾಗಿ ವರ್ಗಾವಣೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಬೆಂಗಳೂರು ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗ್ಯಾಂಬ್ಲಿಂಗ್ ಅಪ್ಲಿಕೇಶನ್‌ ಮೂಲಕ ವಂಚನೆ ಹಣ ವರ್ಗಾವಣೆ: ಸೈಬರ್ ಅಪರಾಧಿಗಳ ಅಕ್ರಮ
ರಾಜ್ಯ

ಗ್ಯಾಂಬ್ಲಿಂಗ್ ಅಪ್ಲಿಕೇಶನ್‌ ಮೂಲಕ ವಂಚನೆ ಹಣ ವರ್ಗಾವಣೆ: ಸೈಬರ್ ಅಪರಾಧಿಗಳ ಅಕ್ರಮ

ಇಲ್ಲಿ ಪ್ರತಿ ವರ್ಗಾವಣೆ 2 ಸಾವಿರ ರೂಪಾಯಿಗಳಿಂದ 2,500 ರವರೆಗಿನ ಪ್ರತಿಯೊಂದು ವಹಿವಾಟನ್ನು ಒಂದೇ ಡೆಬಿಟ್, ಮಲ್ಟಿಪಲ್ ಕ್ರೆಡಿಟ್‌ಗಳು (SDMC) ಕಾರ್ಯವಿಧಾನವನ್ನು ಬಳಸಿಕೊಂಡು ನಡೆಸಲಾಯಿತು.

ಹೊಸ ಟ್ರೆಂಡ್: ವಂಚಿಸಿದ ಹಣದಿಂದ ಕ್ರಿಪ್ಟೋ ಖರೀದಿಸುವ ಸೈಬರ್ ವಂಚಕರು!
ರಾಜ್ಯ

ಹೊಸ ಟ್ರೆಂಡ್: ವಂಚಿಸಿದ ಹಣದಿಂದ ಕ್ರಿಪ್ಟೋ ಖರೀದಿಸುವ ಸೈಬರ್ ವಂಚಕರು!

ಜುಲೈ 2023 ರವರೆಗೆ ಕೇವಲ 26 ಹೂಡಿಕೆ ವಂಚನೆ ಪ್ರಕರಣಗಳು ವರದಿಯಾಗಿದ್ದು, ರೂ 1.69 ಕೋಟಿ ನಷ್ಟವಾಗಿದೆ.

ಹಲೋ.. ನಾನು ಮುಂಬೈ ಕ್ರೈಂ ಬ್ರಾಂಚ್‌ನಿಂದ ಡಿಸಿಪಿ ಮಾತಾಡ್ತಿರೋದು; ವಂಚಕರ ಜಾಲದ ಬಗ್ಗೆ ಪೊಲೀಸರ ಎಚ್ಚರಿಕೆ
ರಾಜ್ಯ

ಹಲೋ.. ನಾನು ಮುಂಬೈ ಕ್ರೈಂ ಬ್ರಾಂಚ್‌ನಿಂದ ಡಿಸಿಪಿ ಮಾತಾಡ್ತಿರೋದು; ವಂಚಕರ ಜಾಲದ ಬಗ್ಗೆ ಪೊಲೀಸರ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಅದೆಷ್ಟು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದರೆ ಎಂತವರಾದರೂ ಒಂದು ಕ್ಷಣ ನಿಜವೆಂದು ನಂಬುವಂತಿರುತ್ತದೆ. ಈಗಂತು ಪೊಲೀಸರ ಹೆಸರಿನಲ್ಲೇ ಹಲವು ರೀತಿಯಲ್ಲಿ ವಂಚನೆಯ ಬಲೆ ಬೀಸುತ್ತಿದ್ದಾರೆ.