customs duty
ಸುಂಕ ಹೆಚ್ಚಳದ ನಂತರ ಚಿನ್ನದ ಆಮದು ಶೇ 70ರಷ್ಟು ಕುಸಿತ; ತಿಂಗಳಿಗೆ ಕೇವಲ 25-30 ಟನ್ ಖರೀದಿ!
ಮೇ 13 ರಿಂದ ಜಾರಿಗೆ ಬರುವಂತೆ, ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 6 ರಿಂದ ಶೇ 15ಕ್ಕೆ ಹೆಚ್ಚಿಸಲಾಗಿದೆ.

West Asia crisis: ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಕಸ್ಟಮ್ಸ್ ಸುಂಕ ವಿನಾಯ್ತಿ
ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ, ಈ ಕ್ರಮ ತಾತ್ಕಾಲಿಕ ಹಾಗೂ ಪರಿಹಾರ ಕ್ರಮವಾಗಿದ್ದು, ಪ್ರಮುಖ ಪೆಟ್ರೋಕೆಮಿಕಲ್ ಕಚ್ಚಾ ವಸ್ತುಗಳ ಲಭ್ಯತೆ ನಿರಂತರವಾಗಿ ಸಿಗಲು, ಕೈಗಾರಿಕೆಗಳ ವೆಚ್ಚ ಒತ್ತಡವನ್ನು ಕಡಿಮೆಗೊಳಿಸಲು ಹಾಗೂ ಜಾಗತಿಕ ಅಸ್ಥಿರತೆಯ ನಡುವೆ ಸರಬರಾಜು ಸರಪಳಿಗಳನ್ನು ರಕ್ಷಿಸಲು ಉದ್ದೇಶಿಸಲಾಗಿದೆ.

Budget 2026: 17 ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿತ; Video
ಬ್ಯಾಗೇಜಿಂಗ್ ನಿಯಮಗಳನ್ನು ಸಡಿಲಿಸುವ ಮೂಲಕ ಮತ್ತು ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 10 ಕ್ಕೆ ಇಳಿಸುವ ಮೂಲಕ ಕಸ್ಟಮ್ಸ್ ಸುಂಕವನ್ನು ಸರಳಗೊಳಿಸಿದೆ.

Trump ಒತ್ತಾಯಕ್ಕೆ ಮಣಿದ ಭಾರತ?: Harley Davidson ಬೈಕ್ ಗಳ ಮೇಲಿನ ಆಮದು ಸುಂಕ ಕಡಿತ!
ಈ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಭಾರತ ಸರ್ಕಾರ ಹಾರ್ಲೇ ಡೇವಿಡ್ ಸನ್ (Harley Davidson) ಬೈಕ್ ಗಳ ಮೇಲಿನ ಸುಂಕ ಕಡಿಮೆ ಮಾಡಿರುವುದು ಇಂಥಹದ್ದೊಂದು ಪ್ರಶ್ನೆಗೆ ಕಾರಣವಾಗಿದೆ.

ಬಜೆಟ್ ಬಳಿಕ Gold rate ಭಾರಿ ಇಳಿಕೆ: ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ!
ಸೀಮಾ ಸುಂಕ ಕಡಿತದಿಂದಾಗಿ ಚಿನ್ನದ ಆಮದು ಅಗ್ಗವಾಗಲಿದೆ. ಈ ಕ್ರಮವು ಚಿನ್ನದ ಕಳ್ಳಸಾಗಣೆಯ ಅತಿರೇಕದ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ

ಕೇಂದ್ರ ಬಜೆಟ್ 2023: ಮೊಬೈಲ್ ತಯಾರಿಕೆಗೆ ಬಳಸುವ ಕೆಲವು ವಸ್ತುಗಳ ಆಮದು ಮೇಲಿನ ಕಸ್ಟಮ್ಸ್ ಸುಂಕ ಕಡಿತ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಮೊಬೈಲ್ ಫೋನ್ ತಯಾರಿಕೆಗೆ ಬಳಸುವ ಕೆಲವು ವಸ್ತುಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.

ಗ್ರಾಹಕರಿಗೆ ಸಿಹಿ ಸುದ್ದಿ: ಕಚ್ಚಾ ಸೋಯಾ, ತಾಳೆ, ಸೂರ್ಯಕಾಂತಿ ಎಣ್ಣೆಗಳ ಕಸ್ಟಮ್ಸ್ ಸುಂಕ ರದ್ದು, ಕೃಷಿ ಸೆಸ್ ಕಡಿತ!
ಕಚ್ಚಾ ತಾಳೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಕೃಷಿ ಸೆಸ್ ಪ್ರಮಾಣವನ್ನು ಕಡಿತ ಮಾಡಿದೆ.

ಕೋವಿಡ್-19 ಲಸಿಕೆಗೆ ಡಿಸೆಂಬರ್ 31 ರವರೆಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಿದ ಸರ್ಕಾರ
ಕೇಂದ್ರ ಸರ್ಕಾರ ಆಮದಾಗುವ ಕೋವಿಡ್ -19 ಲಸಿಕೆಗಳ ಮೇಲಿನ ಕಸ್ಟಮ್ಸ್ ಸುಂಕದಿಂದ ಡಿಸೆಂಬರ್ 31 ರವರೆಗೆ ಮೂರು ತಿಂಗಳವರೆಗೆ ವಿನಾಯಿತಿ ನೀಡಿದೆ. ಇದು ದೇಶೀಯ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ಬೆಲೆ ಅಗ್ಗವಾಗಿಸುತ್ತದೆ.

ಆಕ್ಸಿಜನ್, ಸಂಬಂಧಿಸಿದ ಉಪಕರಣ, ಔಷಧ ಆಮದು ಮೇಲೆ ಸೀಮಾ ಸುಂಕ ತಾತ್ಕಾಲಿಕ ರದ್ದುಗೊಳಿಸಿದ ಕೇಂದ್ರ
ದೇಶಾದ್ಯಂತ ಕೋವಿಡ್-19 ಹೆಚ್ಚಳದ ಪರಿಣಾಮ ಆಕ್ಸಿಜನ್ ಲಭ್ಯತೆ ಸೇರಿದಂತೆ ರೋಗಿಗಳ ಜೀವ ರಕ್ಷಕ ಉಪಕರಣ, ಔಷಧಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಏ.24 ರಂದು ಹಲವಾರು ಕ್ರಮಗಳನ್ನು ಘೋಷಿಸಿದೆ.

