CSK

IPL 2025: ಚೆನ್ನೈ ವಿರುದ್ಧದ ಪಂದ್ಯ, ವೇಗದ ಶತಕ ಸಿಡಿಸಿದ ಪ್ರಿಯಾಂಶ್ ಆರ್ಯ!
ಕ್ರಿಕೆಟ್

IPL 2025: ಚೆನ್ನೈ ವಿರುದ್ಧದ ಪಂದ್ಯ, ವೇಗದ ಶತಕ ಸಿಡಿಸಿದ ಪ್ರಿಯಾಂಶ್ ಆರ್ಯ!

42 ಎಸೆತಗಳಲ್ಲಿ 103 ರನ್ ಬಾರಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್ ನಲ್ಲಿ ಶತಕ ಗಳಿಸಿದ ಎರಡನೇ ಆಟಗಾರ ಹಾಗೂ IPL ಇತಿಹಾಸದಲ್ಲಿ ಐದನೇ ಆಟಗಾರ ಎನಿಸಿಕೊಂಡರು.

IPL 2025: ನಿವೃತ್ತಿಗೆ ಇನ್ನೂ ಸಾಕಷ್ಟು ಸಮಯವಿದೆ; ಟೀಕೆಗಳಿಗೆ ಎಂಎಸ್ ಧೋನಿ ಪ್ರತಿಕ್ರಿಯೆ
ಕ್ರಿಕೆಟ್

IPL 2025: ನಿವೃತ್ತಿಗೆ ಇನ್ನೂ ಸಾಕಷ್ಟು ಸಮಯವಿದೆ; ಟೀಕೆಗಳಿಗೆ ಎಂಎಸ್ ಧೋನಿ ಪ್ರತಿಕ್ರಿಯೆ

ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ಧೋನಿ ಐಪಿಎಲ್ 2025ನೇ ಆವೃತ್ತಿಯಲ್ಲಿ ಸಾಮಾನ್ಯವಾಗಿ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

IPL 2025, CSK: ಕಾಡುತ್ತಿದೆ 175+ target ಭೂತ, ಆಗ RCB ಈಗ DC!
ಕ್ರಿಕೆಟ್

IPL 2025, CSK: ಕಾಡುತ್ತಿದೆ 175+ target ಭೂತ, ಆಗ RCB ಈಗ DC!

ಚೆಪಾಕ್‌ನಲ್ಲಿ ದಿನದ ಪಂದ್ಯಗಳಲ್ಲಿ ಕೇವಲ ಎರಡು ಬಾರಿ ಮಾತ್ರ 180 ಕ್ಕಿಂತ ಹೆಚ್ಚಿನ ಗುರಿಗಳನ್ನು ಬೆನ್ನಟ್ಟಲಾಗಿದೆ.

IPL 2025: MS Dhoni ವಿದಾಯ? 20 ವರ್ಷದಲ್ಲಿ ಇದೇ ಮೊದಲ ಬಾರಿಗೆ ಆಗಮಿಸಿದ 'ಮಾಹಿ' ಪೋಷಕರು, ಪುತ್ರಿ ಜೀವಾಗೆ ಸಾಕ್ಷಿ ಹೇಳಿದ್ದೇನು?
ಕ್ರಿಕೆಟ್

IPL 2025: MS Dhoni ವಿದಾಯ? 20 ವರ್ಷದಲ್ಲಿ ಇದೇ ಮೊದಲ ಬಾರಿಗೆ ಆಗಮಿಸಿದ 'ಮಾಹಿ' ಪೋಷಕರು, ಪುತ್ರಿ ಜೀವಾಗೆ ಸಾಕ್ಷಿ ಹೇಳಿದ್ದೇನು?

ಪಂದ್ಯ ವೀಕ್ಷಿಸಲು ಮಹೇಂದ್ರ ಸಿಂಗ್ ಧೋನಿ ಅವರ ಪೋಷಕರು ಚೆಪಾಕ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅವರೊಟ್ಟಿಗೆ ಧೋನಿ ಪತ್ನಿ ಸಾಕ್ಷಿ ಹಾಗೂ ಪುತ್ರಿ ಜೀವಾ ಕೂಡ ಆಗಮಿಸಿದ್ದರು.

IPL 2025: 'ಮಾಹಿ' ಪಡೆಗೆ ತವರಿನಲ್ಲಿ ಮತ್ತೊಂದು ಮುಖಭಂಗ, DC ವಿರುದ್ಧ CSK ಗೆ ಹೀನಾಯ ಸೋಲು!
ಕ್ರಿಕೆಟ್

IPL 2025: 'ಮಾಹಿ' ಪಡೆಗೆ ತವರಿನಲ್ಲಿ ಮತ್ತೊಂದು ಮುಖಭಂಗ, DC ವಿರುದ್ಧ CSK ಗೆ ಹೀನಾಯ ಸೋಲು!

ರಾಹುಲ್ ಗೆ ಅಭಿಷೇಕ್ ಪೊರಲ್ ಉತ್ತಮ ಸಾಥ್ ನೀಡಿದರು. ಅಭಿಷೇಕ್ ಕೂಡ ಕೇವಲ 20 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 33 ಕಲೆಹಾಕಿ ಜಡೇಜಾ ಬೌಲಿಂಗ್ ನಲ್ಲಿ ಔಟಾದರು.

Dhoni Dhoni ಸಾಕಾಯ್ತು: ಈ ವರ್ಷವೇ ಬಿಟ್ಟು ಹೋದರೆ ಒಳ್ಳೆದು... ಇನ್ನೆಷ್ಟು ವರ್ಷ ಮುಠಾಳರಾಗಬೇಕು; CSK ಫ್ಯಾನ್ಸ್ ಆಕ್ರೋಶ, Video!
ಕ್ರಿಕೆಟ್

Dhoni Dhoni ಸಾಕಾಯ್ತು: ಈ ವರ್ಷವೇ ಬಿಟ್ಟು ಹೋದರೆ ಒಳ್ಳೆದು... ಇನ್ನೆಷ್ಟು ವರ್ಷ ಮುಠಾಳರಾಗಬೇಕು; CSK ಫ್ಯಾನ್ಸ್ ಆಕ್ರೋಶ, Video!

ಇಷ್ಟು ದಿನ ಧೋನಿಯನ್ನು ತಲೆ ಮೇಲೆ ಕೂರಿಸಿಕೊಂಡು ಸುತ್ತುತ್ತಿದ್ದ ಅಭಿಮಾನಿಗಳು ಇದೀಗ ಧೋನಿ ತಂಡ ಬಿಟ್ಟು ಹೋದರೆ ಸಾಕಪ್ಪ ಅನ್ನುವ ಮಟ್ಟಕ್ಕೆ ಬಂದಿದ್ದಾರೆ. ಇದಕ್ಕೆ ಈ ವಿಡಿಯೋಗಳೇ ಸಾಕ್ಷಿಯಂತಿದೆ.

IPL 2025: CSK ಕೆಲ ತಪ್ಪುಗಳು ಪಂದ್ಯ ನೋಡಲು ನೋವುಂಟು ಮಾಡಿತು-ರಾಯುಡು
ಕ್ರಿಕೆಟ್

IPL 2025: CSK ಕೆಲ ತಪ್ಪುಗಳು ಪಂದ್ಯ ನೋಡಲು ನೋವುಂಟು ಮಾಡಿತು-ರಾಯುಡು

CSK ಕೆಲವು ಅದ್ಭುತ ಕ್ಯಾಚ್‌ ಪಡೆದಂತೆ ಕೆಲವು ಕ್ಯಾಚ್ ಗಳನ್ನು ಕೈಬಿಟ್ಟರು. ಆದರೆ ರಾಜಸ್ಥಾನ ರಾಯಲ್ಸ್ ದೊರೆತ ಅವಕಾಶವನ್ನು ಸರಿಯಾಗಿ ಬಳಸಿಕೊಂಡರು.

IPL 2025: 'ಒಂದು ಕಾಲದ ಬೆಸ್ಟ್ ಫಿನಿಷರ್, ಈಗ ಕೆಳ ಕ್ರಮಾಂಕ..'; MS Dhoni ಬ್ಯಾಟಿಂಗ್ ನಿಗೂಢತೆ ಕುರಿತು CSK ಕೋಚ್ ಆಘಾತಕಾರಿ ಮಾಹಿತಿ!
ಕ್ರಿಕೆಟ್

IPL 2025: 'ಒಂದು ಕಾಲದ ಬೆಸ್ಟ್ ಫಿನಿಷರ್, ಈಗ ಕೆಳ ಕ್ರಮಾಂಕ..'; MS Dhoni ಬ್ಯಾಟಿಂಗ್ ನಿಗೂಢತೆ ಕುರಿತು CSK ಕೋಚ್ ಆಘಾತಕಾರಿ ಮಾಹಿತಿ!

ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಧೋನಿ, ವ್ಯಾಪಕ ಟೀಕೆಗೆ ತುತ್ತಾಗಿದ್ದರು.

IPL 2025: ರೋಚಕ ಹಣಾಹಣಿಯಲ್ಲಿ CSK ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್!
ಕ್ರಿಕೆಟ್

IPL 2025: ರೋಚಕ ಹಣಾಹಣಿಯಲ್ಲಿ CSK ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್!

ಐಪಿಎಲ್ 2025ರ ಟೂರ್ನಿಯ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡೆದಿದ್ದು ತೀವ್ರ ರೋಚಕ ಹಣಾಹಣಿಯಲ್ಲಿ ರಾಜಸ್ಥಾನ ತಂಡ ಗೆಲುವು ಸಾಧಿಸಿದೆ.