crocodile

ಬೆಳಗಾವಿ: ಆರು ಅಡಿ ಉದ್ದದ ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು
ರಾಜ್ಯ

ಬೆಳಗಾವಿ: ಆರು ಅಡಿ ಉದ್ದದ ಮೊಸಳೆ ಸೆರೆ ಹಿಡಿದ ಗ್ರಾಮಸ್ಥರು

ಬೆಳಗಾವಿ ಜಿಲ್ಲೆಯ ಹೊಸೂರ ಗ್ರಾಮದ ರೈತ ದೇವೇಂದ್ರಪ್ಪ ಜಾಧವ ಅವರ ಜಮೀನಿನಲ್ಲಿ ಪ್ರತ್ಯಕ್ಷವಾದ ಮೊಸಳೆಯನ್ನು ಗ್ರಾಮಸ್ಥರು ಭಾನುವಾರ ಸೆರೆಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.

ಕಾಸರಗೋಡು: ಸರೋವರ ಕ್ಷೇತ್ರ ಅನಂತಪುರದ ‘ದೇವರ ಮೊಸಳೆ’ ಬಬಿಯಾ ನಿಧನ
ರಾಜ್ಯ

ಕಾಸರಗೋಡು: ಸರೋವರ ಕ್ಷೇತ್ರ ಅನಂತಪುರದ ‘ದೇವರ ಮೊಸಳೆ’ ಬಬಿಯಾ ನಿಧನ

ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಮೊಸಳೆ ಬಬಿಯಾ ತನ್ನ ದೀರ್ಘ ಬದುಕಿಗೆ ವಿದಾಯ ಹೇಳಿದೆ.

ದಾಂಡೇಲಿ ಪಟ್ಟಣದ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಮೊಸಳೆ: ಆತಂಕಗೊಂಡ ಗ್ರಾಮಸ್ಥರು
ರಾಜ್ಯ

ದಾಂಡೇಲಿ ಪಟ್ಟಣದ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಮೊಸಳೆ: ಆತಂಕಗೊಂಡ ಗ್ರಾಮಸ್ಥರು

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಕೋಗಿಲುಬನ ಗ್ರಾಮದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಮೊಸಳೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕವನ್ನುಂಟುಮಾಡಿತು.

ಮೊಸಳೆ ದಾಳಿಗೆ ಯುವಕ ಬಲಿ: ಬಾಲಕನ ತಲೆ ಬುರುಡೆ ಮಾತ್ರ ಪತ್ತೆ
ರಾಜ್ಯ

ಮೊಸಳೆ ದಾಳಿಗೆ ಯುವಕ ಬಲಿ: ಬಾಲಕನ ತಲೆ ಬುರುಡೆ ಮಾತ್ರ ಪತ್ತೆ

ಕೃಷ್ಣ ನದಿಯಲ್ಲಿ‌ ಮೊಸಳೆಯೊಂದು ಬಾಲಕನ ಮೇಲೆ ದಾಳಿ ಮಾಡಿ ಬಲಿಪಡೆದಿರುವ ಮನಕಲಕುವ ಘಟನೆ ಜಿಲ್ಲೆಯ ಡೊಂಗಾರಾಂಪುರ ಗ್ರಾಮದಲ್ಲಿ ವರದಿಯಾಗಿದೆ.

ಅರಣ್ಯ ಸಚಿವರನ್ನು ಹುಡುಕಿಕೊಂಡು ಅವರ ಮನೆಗೇ ಬಂದ ಮೊಸಳೆ!
ರಾಜ್ಯ

ಅರಣ್ಯ ಸಚಿವರನ್ನು ಹುಡುಕಿಕೊಂಡು ಅವರ ಮನೆಗೇ ಬಂದ ಮೊಸಳೆ!

ಅರಣ್ಯ ಸಚಿವ ಆನಂದ್ ಸಿಂಗ್ ಅವರ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ಕೆಲ ಕಾಲ ಆತಂಕ ಸೃಷ್ಟಿಗೊಂಡಿತ್ತು.

ಪ್ರವಾಹದಲ್ಲಿ ಮುಳುಗಿದ ಮನೆಯ ಮೇಲ್ಛಾವಣಿ ಮೇಲೆ ಭಯಂಕರ ಅತಿಥಿ; ಬೇಸ್ತು ಬಿದ್ದ ನಿವಾಸಿಗಳು
ರಾಜ್ಯ

ಪ್ರವಾಹದಲ್ಲಿ ಮುಳುಗಿದ ಮನೆಯ ಮೇಲ್ಛಾವಣಿ ಮೇಲೆ ಭಯಂಕರ ಅತಿಥಿ; ಬೇಸ್ತು ಬಿದ್ದ ನಿವಾಸಿಗಳು

ಉತ್ತರ ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರಿ ಮಳೆ ಗ್ರಾಮಕ್ಕೆ ಗ್ರಾಮಗಳನ್ನೇ ಮುಳುಗಿಸಿದ್ದು, ನೆರೆಯ ಕಾಟ ಒಂದೆಡೆಯಾದರೆ, ಇದೀಗ ಇಲ್ಲಿನ ನಿವಾಸಿಗಳಿಗೆ ಕರೆಯದೇ ಬರುವ ಅತಿಥಿಗಳ ಕಾಟ ಒಂದೆಡೆಯಾಗಿದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದು ಸಮಯ ಕಳೆಯುವಂತಾಗಿದೆ.

ಮೊಸಳೆಗೆ ವ್ಯಕ್ತಿ ಬಲಿ: ಮೃತನ ಬಟ್ಟೆ-ಚಪ್ಪಲಿಗೆ ಅಂತ್ಯಕ್ರಿಯೆ ನಡೆಸಿದ ಕುಟುಂಬಸ್ಥರು!
ರಾಜ್ಯ

ಮೊಸಳೆಗೆ ವ್ಯಕ್ತಿ ಬಲಿ: ಮೃತನ ಬಟ್ಟೆ-ಚಪ್ಪಲಿಗೆ ಅಂತ್ಯಕ್ರಿಯೆ ನಡೆಸಿದ ಕುಟುಂಬಸ್ಥರು!

ಕೃಷ್ಣಾ ನದಿ ದಡದಲ್ಲಿ ಮೊಸಳೆಗೆ ಬಲಿಯಾದ 75 ವರ್ಷದ ವ್ಯಕ್ತಿಯ ದೇಹ ಸಿಗದ ಕಾರಣ, ಮೃತ ವ್ಯಕ್ತಿಯ ಕುಟುಂಬಸ್ಥರು ಆತನ ಚಪ್ಪಲಿ ಮತ್ತು ಬಟ್ಟೆಗೆ ಅಂತ್ಯಕ್ರಿಯೆ ...

ಭೀಕರ ವಿಡಿಯೋ: ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ತೇಗಿದ ದೈತ್ಯ ಮೊಸಳೆ
ವಿದೇಶ

ಭೀಕರ ವಿಡಿಯೋ: ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ತೇಗಿದ ದೈತ್ಯ ಮೊಸಳೆ

ಸಂಶೋಧನೆಗೆಂದು ಸಾಕಿದ್ದ 14 ಅಡಿ ಉದ್ದದ ದೈತ್ಯ ಮೊಸಳೆಯೊಂದು 8 ಅಡಿ ಎತ್ತರದ ಗೋಡೆಯನ್ನು ಹಾರಿ ಮಹಿಳಾ ವಿಜ್ಞಾನಿಯನ್ನು ತಿಂದಿರುವ ಭೀಕರ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಯಮ ಸ್ವರೂಪಿ, 600 ಕೆಜಿ ತೂಕದ ವಿಶ್ವದ ಅತೀ ದೊಡ್ಡ ಮೊಸಳೆ ಬಲೆಗೆ, ಭಯಾನಕ ವಿಡಿಯೋ!
ವಿದೇಶ

ಯಮ ಸ್ವರೂಪಿ, 600 ಕೆಜಿ ತೂಕದ ವಿಶ್ವದ ಅತೀ ದೊಡ್ಡ ಮೊಸಳೆ ಬಲೆಗೆ, ಭಯಾನಕ ವಿಡಿಯೋ!

ಯಮ ಸ್ವರೂಪಿ, 600 ಕೆಜಿ ತೂಕದ ವಿಶ್ವದ ಅತೀ ದೊಡ್ಡ ಮೊಸಳೆ 8 ವರ್ಷಗಳ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಸೆರೆ ಸಿಕ್ಕಿದೆ...