Cristiano Ronaldo

ಪೋರ್ಟುಗಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋಗೆ 'ಗೋಲ್ಡನ್ ಶೂ'
ಪ್ರಸಕ್ತ ಸಾಲಿನ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಗೋಲು ಗಳಿಸಿದ ಪೋರ್ಚುಗಲ್‌ನ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ತನ್ನ ಚೊಚ್ಚಲ ಗೋಲ್ಡನ್ ಬೂಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೋಕ್ ಬಾಟಲ್ ದೂರ ಸರಿಸಿ, ನೀರು ಕುಡಿಯಿರಿ ಎಂದ ರೊನಾಲ್ಡೊ: ವಿಡಿಯೋ ವೈರಲ್!
ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪತ್ರಿಕಾಗೋಷ್ಠಿಯಲ್ಲಿ ಕೋಕ್ ಬಾಟಲಿಗಳನ್ನು ದೂರ ಸರಿಸಿ ನೀರು ಕುಡಿಯಿರಿ ಎಂದು ಹೇಳಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ಲೋಬ್ ಸಾಕರ್ ಪ್ರಶಸ್ತಿ: ಕ್ರಿಸ್ಟಿಯಾನೊ ರೊನಾಲ್ಡೊಗೆ 'ಪ್ಲೇಯರ್ ಆಫ್ ದಿ ಸೆಂಚುರಿ' ಗೌರವ
ಪೋರ್ಚುಗಲ್ ಫುಟ್ಬಾಲ್ ಕ್ರೀಡಾತಾರೆ ಕ್ರಿಸ್ಟಿಯಾನೊ ರೊನಾಲ್ಡೊ 'ಪ್ಲೇಯರ್ ಆಫ್ ದಿ ಸೆಂಚುರಿ' ಗೌರವಕ್ಕೆ ಪಾತ್ರವಾಗಿದ್ದಾರೆ.

'ಇಂಥ ದೊಡ್ಡ ವಂಚನೆ ನಾನೆಂದೂ ಕಂಡಿಲ್ಲ': ಕೊರೋನಾ ಟೆಸ್ಟ್ ವಿರುದ್ಧ ರೊನಾಲ್ಡೊ ಸಹೋದರಿ ಕಿಡಿ
ವಿಶ್ವ ವಿಖ್ಯಾತ ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಕೊರೋನಾ ಟೆಸ್ಟ್ ವರದಿ ಪಾಸಿಟಿವ್ ಬಂದ ಒಂದ ದಿನದ ಬಳಿಕ, ಪೋರ್ಚುಗಲ್ ಆಟಗಾರನ ಸಹೋದರಿ ಕಟಿಯಾ ಅವೇರೊ, ಸೋಶಿಯಲ್ ಮೀಡಿಯಾದಲ್ಲಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋಗೆ ಕೊರೋನಾ ಪಾಸಿಟಿವ್!
ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗೆ ಕೊರೋನಾ ವೈರಸ್ ಸೋಂಕು ಒಕ್ಕರಿಸಿದೆ ಎಂದು ಫೋರ್ಚುಗೀಸ್ ಫುಟ್ಬಾಲ್ ಫೆಡರೇಷನ್ ಹೇಳಿದೆ.

ಪ್ರೇಯಸಿಯೊಂದಿಗಿನ ನಿಶ್ಚಿತಾರ್ಥಕ್ಕಾಗಿ 5.78 ಕೋಟಿ ಬೆಲೆಯ ಉಂಗುರ ನೀಡಿದ ಕ್ರಿಸ್ಟಿಯಾನೊ ರೊನಾಲ್ಡೊ
ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಾವು ವಿವಾಹವಾಗಲಿರುವ ಗೆಳತಿಗಾಗಿ ಭಾರೀ ಬೆಲೆಯ ನಿಶ್ಚಿತಾರ್ಥದ ಉಂಗುರ ಕೊಟ್ಟು ಸುದ್ದಿಯಲ್ಲಿದ್ದಾರೆ. ಗೆಳತಿ, ಭಾವಿ ಪತ್ನಿ ಜಾರ್ಜಿನಾ ರಾಡ್ರಿಗಜ್ ಗೆ ರೊನಾಲ್ಡೊ ನಿಡಿರುವ ಉಂಗುರದ ಬೆಲೆ 5.78 ಕೋಟಿ ರೂ ಇದೆ!

ಶ್ರೇಷ್ಠ ಫುಟ್ಬಾಲಿಗರು: ಅತಿ ಹೆಚ್ಚು ಗೋಲ್ ಬಾರಿಸಿದ ಖ್ಯಾತ ಫುಟ್ಬಾಲಿಗರು
ಫುಟ್ಬಾಲ್ ವೃತ್ತಿಯಲ್ಲಿ 700 ಗೋಲುಗಳನ್ನು ಹೊಡೆಯುವ ಮೂಲಕ ಬೆರಗುಗೊಳಿಸುವ ಮೈಲಿಗಲ್ಲನ್ನು ಲಿಯೋನೆಲ್ ಮೆಸ್ಸಿ ತಲುಪಿದ್ದಾರೆ. ಈ ದಾಖಲೆ ಬರೆದ ಮೆಸ್ಸಿ ಕ್ರಿಸ್ಟಿಯಾನೊ ರೊನಾಲ್ಡೊ ನಂತರ ಏಕೈಕ ಸಕ್ರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲೂ ಮನೆಯಲ್ಲೇ ಕುಳಿತು ಕೋಟಿ ಕೋಟಿ ಬಾಚಿದ ಟಾಪ್ 10 ಕ್ರೀಡಾಪಟುಗಳು!
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಇದರಿಂದಾಗಿ ಕ್ರೀಡಾಪಟುಗಳು ಮನೆಯಲ್ಲೇ ಕುಳಿತುಕೊಳ್ಳುವಂತಾಗಿತ್ತು. ಈ ವೇಳೆಯಲ್ಲೂ ಕೆಲ ಆಟಗಾರರೂ ಮನೆಯಲ್ಲೇ ಕುಳಿತು ಕೋಟಿ ಕೋಟಿ ಬಾಚಿಕೊಂಡಿದ್ದಾರೆ.

ಅದ್ಭುತ ಗೋಲ್ ಹೊಡೆದ ಬಾಲಕ, ರಸ್ತೆಯಲ್ಲೇ ರೊನಾಲ್ಡೋ ರೀತಿ ಆಚರಣೆ, ವಿಡಿಯೋ ವೈರಲ್!
ಫುಟ್ಬಾಲ್ ಆಟಗಾರರಿಗೆ ಅವಿಸ್ಮರಣೀಯ ಗೋಲ್ ಹೊಡೆಯಬೇಕು ಎಂಬ ಕನಸಿರುತ್ತದೆ. ಅದೇ ರೀತಿ ಮೈದಾನದಲ್ಲಿ ಗೋಲ್ ಬಾರಿಸಿದಾಗ ಅವರ ಸಂಭ್ರಮಾಚರಣೆ ಹೇಳ ತೀರದು.

