Crime News

ತವರು ಮನೆಗೆ ಹೋದ ಪತ್ನಿ: ಮಗ, ಮಗಳು, ತಾಯಿ ಜೊತೆ ಸಲ್ಫಾ ಮಾತ್ರೆ ಸೇವಿಸಿ ವ್ಯಕ್ತಿ ಆತ್ಮಹತ್ಯೆ!
ತೆಹಾರ್ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಒಟ್ಟಿಗೆ ಸಲ್ಫಾ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾವೇರಿ: ಅಕ್ಕನ ಜತೆ ಅಕ್ರಮ ಸಂಬಂಧ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವನ ತಲೆ ಮೇಲೆ ಕಲ್ಲು ಹಾಕಿ ಕೊಂದ ತಮ್ಮ!
ಅಕ್ಕನ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ತಮ್ಮನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹಾವೇರಿಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಕೇಂದ್ರ ಗುಪ್ತಚರ ಇಲಾಖೆ ಸಿಬ್ಬಂದಿ ಆತ್ಮಹತ್ಯೆಗೆ ಶರಣು
ಚಿಕ್ಕಮಗಳೂರಿನ ಚಿಕ್ಕನಹಳ್ಳಿಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಮಾಡಿದ್ದಾರೆ. ಆತ್ಮಹತ್ಯೆಗೆ ಶರಣಾದ ಸಿಬ್ಬಂದಿಯನ್ನು 28 ವರ್ಷದ ಮಧು ಎಂದು ತಿಳಿದುಬಂದಿದೆ.

ಹೈ ಪ್ರೊಫೈಲ್ ಸೆಕ್ಸ್ ದಂಧೆ ಭೇದಿಸಿದ ಪೊಲೀಸರು: ಮೂವರು ವಿದೇಶಿ ಮಹಿಳೆಯರ ರಕ್ಷಣೆ; ಮ್ಯಾನೇಜರ್ ಆಲಂ ಖಲೀಲ್ ಬಂಧನ!
ಮುಂಬೈ ಪೊಲೀಸರು ಅಂಧೇರಿಯಲ್ಲಿ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಅನ್ನು ಭೇದಿಸಿದ್ದಾರೆ. ಅಂಧೇರಿ-ಕುರ್ಲಾ ರಸ್ತೆಯ ಟೈಮ್ ಸ್ಕ್ವೇರ್ ಬಳಿಯ ಹೋಟೆಲ್‌ನ 8 ಮತ್ತು 9ನೇ ಮಹಡಿಯಲ್ಲಿ ಈ ಸೆಕ್ಸ್ ರಾಕೆಟ್ ನಡೆಯುತ್ತಿತ್ತು.

'ಮತ್ತೊಬ್ಬನೊಂದಿಗೆ ಓಡಿಹೋಗಲು ಬಯಸಿದ್ದಳು': ಗಂಡನ ಬಿಟ್ಟಿದ್ದ ಲಿವ್-ಇನ್ ಸಂಗಾತಿ ಮತ್ತು ಆಕೆಯ ಮಗಳ ಕತ್ತು ಹಿಸುಕಿ ಕೊಂದ ವ್ಯಕ್ತಿ!
ಯುವಕ ತನ್ನ ಲಿವ್-ಇನ್ ಸಂಗಾತಿ ಮತ್ತು ಆಕೆಯ ಮೂರು ವರ್ಷದ ಮಗಳನ್ನು ಕೊಂದಿದ್ದಾನೆ. ಕೊಲೆಯ ನಂತರ ಆತ ಮೃತ ದೇಹದ ಬಳಿ ಕುಳಿತಿದ್ದಾನೆ. ಆ ಬಳಿಕ ತನ್ನ ಮಾತುಗಳನ್ನು ಗೋಡೆಗಳ ಮೇಲೆ ಬರೆದಿದ್ದಾನೆ.

ಅತ್ಯಾಚಾರ ಆರೋಪ: ತಲೆಮರೆಸಿಕೊಂಡ BJP ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್'ಗಾಗಿ ಪೊಲೀಸರಿಂದ ತೀವ್ರ ಹುಡುಕಾಟ!
ಮಹಾರಾಷ್ಟ್ರದ ಉದ್ಗೀರ್ ತಾಲೂಕು ಮೂಲದ ಸಂತ್ರಸ್ತ ಮಹಿಳೆ ತಮ್ಮ ದೂರಿನಲ್ಲಿ 2023ರಲ್ಲಿ ತಮ್ಮ ಮತ್ತು ಪ್ರತೀಕ್ ಚೌಹಾಣ್ ನಡುವೆ ವಿವಾಹ ನಿಶ್ಚಿತಾರ್ಥ ನಡೆದಿತ್ತು ಎಂದು ತಿಳಿಸಿದ್ದಾರೆ.

ಪಿಟ್‌ಬುಲ್ ನಾಯಿ ಬಾಲಕನನ್ನು ಕಚ್ಚುತ್ತಿದ್ದರೆ ನಗುತ್ತ ಕುಳಿತಿದ್ದ ಮಾಲೀಕ ಸೊಹೈಲ್ ಖಾನ್, Video Viral!
ಮುಂಬೈನಿಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮುಂಬೈನ ಪೂರ್ವ ಉಪನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿ ಪಿಟ್‌ಬುಲ್ ಅನ್ನು ಬಾಲಕನ ಮೇಲೆ ಛೂ ಬಿಟ್ಟಿದ್ದಾನೆ.

ಮಂಗಳೂರು: ಕಾಡಿನೊಳಗೆ ಪಂಚಾಯ್ತಿ ಅಧ್ಯಕ್ಷೆ ಪತಿ ಜತೆ ಸರಸ ಸಲ್ಲಾಪ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ, ರಕ್ತ ಹರಿಸಿದ ರಫೀಕ್!
ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಹೋಗಿದ್ದ ಪತಿ ಕಾಡಿನೊಳಗೆ ಪರಪುರುಷನ ಜೊತೆ ಸರಸ ಸಲ್ಲಾಪದಲ್ಲಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ನಡೆದಿದೆ.

Dharmasthala Case 'ಆಘಾತಕಾರಿ': ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ- ದಿನೇಶ್ ಗುಂಡೂರಾವ್
ಯಾರನ್ನೂ ಬೆಂಬಲಿಸುವ ಅಥವಾ ರಕ್ಷಿಸುವ ಪ್ರಶ್ನೆಯೇ ಇಲ್ಲ. ನಾವು ಪ್ರಕರಣವನ್ನು ಸಂವೇದನಾಶೀಲಗೊಳಿಸಲು ಬಯಸುವುದಿಲ್ಲ, ಆದರೆ ನಾವು ಖಂಡಿತವಾಗಿಯೂ ಸತ್ಯವನ್ನು ತಿಳಿಸಲು ಬಯಸುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

