Crime News

ಮಧ್ಯರಾತ್ರಿ ಬಂದ್ರೆ ತಪ್ಪೇನು? ನಿಮ್ಮಪ್ಪ ನನ್ನ ಮೇಲೆ ಕೈ ಹಾಕಿದಾಗ ನಿವ್ಯಾಕೆ ಸುಮ್ಮನಿದ್ರಿ? ತಾತನನ್ನು ಬ್ಯಾಟ್‌ನಿಂದ ಹೊಡೆದು ಕೊಂದ ಮೊಮ್ಮಗಳು!
ದೇಶ

ಮಧ್ಯರಾತ್ರಿ ಬಂದ್ರೆ ತಪ್ಪೇನು? ನಿಮ್ಮಪ್ಪ ನನ್ನ ಮೇಲೆ ಕೈ ಹಾಕಿದಾಗ ನಿವ್ಯಾಕೆ ಸುಮ್ಮನಿದ್ರಿ? ತಾತನನ್ನು ಬ್ಯಾಟ್‌ನಿಂದ ಹೊಡೆದು ಕೊಂದ ಮೊಮ್ಮಗಳು!

ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಮೊಮ್ಮಗಳು ತನ್ನ ಅಜ್ಜನನ್ನು ಕೊಲೆ ಮಾಡಿದ್ದಾಳೆ. ತನ್ನ ಹೆತ್ತವರೊಂದಿಗೆ ಜಗಳವಾಡಿದ ನಂತರ ಆಕೆ ಬೆಳಗಿನ ಜಾವ 3 ಗಂಟೆಗೆ ಬುಲೆಟ್‌ನಲ್ಲಿ ಮನೆಯಿಂದ ಹೊರಟು ನೇರವಾಗಿ ತನ್ನ ಅಜ್ಜನ ಮನೆಗೆ ಹೋಗಿದ್ದಾಳೆ.

ಜೈಲು DIG ಸೋಮಶೇಖರ್ ಬಂಧಿಸಿದ ಪರಪ್ಪನ ಅಗ್ರಹಾರ ಪೊಲೀಸರು!
ರಾಜ್ಯ

ಜೈಲು DIG ಸೋಮಶೇಖರ್ ಬಂಧಿಸಿದ ಪರಪ್ಪನ ಅಗ್ರಹಾರ ಪೊಲೀಸರು!

2018ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಶಂಕರ್ ಎಂಬಾತನನ್ನು ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಮನೆ ಮೇಲೆ ಕಲ್ಲು ತೂರಿದ ಸಂತ್ರಸ್ತೆ ಕುಟುಂಬಸ್ಥರು
ರಾಜ್ಯ

ದಾವಣಗೆರೆಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಮನೆ ಮೇಲೆ ಕಲ್ಲು ತೂರಿದ ಸಂತ್ರಸ್ತೆ ಕುಟುಂಬಸ್ಥರು

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಮನೆ ಮೇಲೆ ಸಂತ್ರಸ್ತೆಯ ಕುಟುಂಬದವರು ಕಲ್ಲು ತೂರಾಟ ನಡೆಸಿರುವ ಘಟನೆ ದಾವಣಗೆರೆಯ ಚಿನ್ನಗಿರಿಯಲ್ಲಿ ನಡೆದಿದೆ.

ಶಿವಮೊಗ್ಗ: ಕೇವಲ 500 ರೂ ಗಾಗಿ ಗಾಂಜಾ ಮತ್ತಲ್ಲಿನಲ್ಲಿದ್ದ ಯುವಕರಿಂದ ಕಾರ್ಮಿಕನ ಬರ್ಬರ ಕೊಲೆ
ರಾಜ್ಯ

ಶಿವಮೊಗ್ಗ: ಕೇವಲ 500 ರೂ ಗಾಗಿ ಗಾಂಜಾ ಮತ್ತಲ್ಲಿನಲ್ಲಿದ್ದ ಯುವಕರಿಂದ ಕಾರ್ಮಿಕನ ಬರ್ಬರ ಕೊಲೆ

ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು ಗಾಂಜಾ ಮತ್ತಿನಲ್ಲಿ ನಾಲ್ವರು ಯುವಕರು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ತನ್ನ ಬಳಿ 500 ರೂಪಾಯಿ ಕೊಡುವಂತೆ ಯುವಕರು ಮಹ್ಮದ್ ಅಲಿಯನ್ನು ಒತ್ತಾಯಿಸಿದ್ದಾರೆ.

ಯಾದಗಿರಿ: ಚೂರಿ ತೋರಿಸಿ ಮೊಮ್ಮಗಳ ಮೇಲೆ 75 ವರ್ಷದ ಅಜ್ಜನಿಂದ ಅತ್ಯಾಚಾರಕ್ಕೆ ಯತ್ನ!
ರಾಜ್ಯ

ಯಾದಗಿರಿ: ಚೂರಿ ತೋರಿಸಿ ಮೊಮ್ಮಗಳ ಮೇಲೆ 75 ವರ್ಷದ ಅಜ್ಜನಿಂದ ಅತ್ಯಾಚಾರಕ್ಕೆ ಯತ್ನ!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಮೊಮ್ಮಗಳ ಮೇಲೆ ತಾತನೇ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹಿಳೆಯ ಕತ್ತು ಸೀಳಿ, ಆಕೆಯ ದೇಹವನ್ನು 9 ತುಂಡುಗಳಾಗಿ ಕತ್ತರಿಸಿ, ಕಾಲುವೆಗೆ ಎಸೆದ ಮಟನ್ ಶಾಪ್ ಶಫಿ!
ದೇಶ

ಮಹಿಳೆಯ ಕತ್ತು ಸೀಳಿ, ಆಕೆಯ ದೇಹವನ್ನು 9 ತುಂಡುಗಳಾಗಿ ಕತ್ತರಿಸಿ, ಕಾಲುವೆಗೆ ಎಸೆದ ಮಟನ್ ಶಾಪ್ ಶಫಿ!

ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಕೊಲೆ ವರದಿಯಾಗಿದೆ. ಹಣಕಾಸಿನ ವಿವಾದದ ನಂತರ ಕಟುಕನೊಬ್ಬ ಮಹಿಳೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ಕತ್ತರಿಸಿ ಹತ್ತಿರದ ಕಾಲುವೆಗೆ ಎಸೆದಿದ್ದಾನೆ.

ಹಾಸನ: ಪತ್ನಿ ವಿರುದ್ಧ ಅಕ್ರಮ ಸಂಬಂಧ ಆರೋಪಿಸಿ ವಿಡಿಯೋ ಮಾಡಿ ಪತಿ ಆತ್ಮಹತ್ಯೆ!
ರಾಜ್ಯ

ಹಾಸನ: ಪತ್ನಿ ವಿರುದ್ಧ ಅಕ್ರಮ ಸಂಬಂಧ ಆರೋಪಿಸಿ ವಿಡಿಯೋ ಮಾಡಿ ಪತಿ ಆತ್ಮಹತ್ಯೆ!

ಹಾಸನದ ಚನ್ನರಾಯಪಟ್ಟಣದ ಹಿರಿಸಾವೆಯಲ್ಲಿ ಪತ್ನಿ ವಿರುದ್ಧ ಅನೈತಿಕ ಸಂಬಂಧದ ಆರೋಪ ವ್ಯಕ್ತಿಯೋರ್ವ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನನ್ನು ಬೆಳಗಿಹಳ್ಳಿ ಗ್ರಾಮದ 27 ವರ್ಷದ ದೊರೆ ಎಂದು ಗುರುತಿಸಲಾಗಿದೆ.

ಹಾವೇರಿ: ಆಸ್ತಿ ವಿಚಾರಕ್ಕೆ ತಾಯಿ-ಮಗನ ಬರ್ಬರ ಹತ್ಯೆ
ರಾಜ್ಯ

ಹಾವೇರಿ: ಆಸ್ತಿ ವಿಚಾರಕ್ಕೆ ತಾಯಿ-ಮಗನ ಬರ್ಬರ ಹತ್ಯೆ

ಆಸ್ತಿ ವಿಚಾರವಾಗಿ ತಾಯಿ ಮತ್ತು ಮಗನನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ.

ಬಿಹಾರದಲ್ಲಿ ಜಮುಯಿ ಘಟನೆ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ: ಬಾಲಕಿಯನ್ನು ಹಿಡಿದು ಎಳೆದಾಡಿದ ಕೀಚಕರು; Video
ದೇಶ

ಬಿಹಾರದಲ್ಲಿ ಜಮುಯಿ ಘಟನೆ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ: ಬಾಲಕಿಯನ್ನು ಹಿಡಿದು ಎಳೆದಾಡಿದ ಕೀಚಕರು; Video

ಬಿಹಾರದ ಜಮುಯಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ ನಡೆದಿದೆ.