Cricket

20 ವರ್ಷಗಳ ಬಳಿಕ ಐರ್ಲೆಂಡ್ ವಿರುದ್ಧ ಮೊದಲ ಹೀನಾಯ ಸೋಲು: ನಾವು ವಿಫಲರಾಗಿದ್ದೇವೆ; ಸೋಲಿಗೆ ಅಭಿಷೇಕ್ ಶರ್ಮಾ ಸ್ಪಷ್ಟನೆ
ಕ್ರಿಕೆಟ್

20 ವರ್ಷಗಳ ಬಳಿಕ ಐರ್ಲೆಂಡ್ ವಿರುದ್ಧ ಮೊದಲ ಹೀನಾಯ ಸೋಲು: ನಾವು ವಿಫಲರಾಗಿದ್ದೇವೆ; ಸೋಲಿಗೆ ಅಭಿಷೇಕ್ ಶರ್ಮಾ ಸ್ಪಷ್ಟನೆ

ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧ ತೀವ್ರ ಸೋಲು ಅನುಭವಿಸಿತು. ಬೆಲ್‌ಫಾಸ್ಟ್‌ನಲ್ಲಿ ನಡೆದ ಮೊದಲ ಟಿ20ಐನಲ್ಲಿ ಆತಿಥೇಯರು ಟೀಮ್ ಇಂಡಿಯಾವನ್ನು 34 ರನ್‌ಗಳಿಂದ ಸೋಲಿಸಿದರು.

Pak ಮಾಜಿ ವೇಗಿ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ LeT ಉಗ್ರರು ಭಾಗಿ, Video!
ವಿದೇಶ

Pak ಮಾಜಿ ವೇಗಿ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ LeT ಉಗ್ರರು ಭಾಗಿ, Video!

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹಿರಿಯ ಸಹೋದರ ಶಾಹಿದ್ ಅಖ್ತರ್ ಅಂತ್ಯಕ್ರಿಯೆ ಇದೀಗ ಪ್ರಪಂಚದಾದ್ಯಂತ ಭದ್ರತಾ ಸಂಸ್ಥೆಗಳು ಹುಬ್ಬೇರಿಸುವಂತೆ ಮಾಡಿದೆ. ಅಂತ್ಯಕ್ರಿಯೆ ಇಸ್ಲಾಮಾಬಾದ್‌ನ H-8 ಸ್ಮಶಾನದಲ್ಲಿ ನಡೆಯಿತು.

ವೈಭವ್ ಅದ್ಭುತ ಪ್ರತಿಭೆ, ಮತ್ತೊಬ್ಬನನ್ನು ಸೃಷ್ಟಿಸುವುದು ಅಸಾಧ್ಯ: ರಾಹುಲ್ ದ್ರಾವಿಡ್
ಕ್ರಿಕೆಟ್

ವೈಭವ್ ಅದ್ಭುತ ಪ್ರತಿಭೆ, ಮತ್ತೊಬ್ಬನನ್ನು ಸೃಷ್ಟಿಸುವುದು ಅಸಾಧ್ಯ: ರಾಹುಲ್ ದ್ರಾವಿಡ್

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡುತ್ತಿಲ್ಲ. ಆದರೆ ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಸೂರ್ಯವಂಶಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

T20 WWC: 4 ಕ್ಯಾಚ್ ಕೈಚೆಲ್ಲಿ ಮತ್ತೆ ಕಳಪೆ ಫೀಲ್ಡಿಂಗ್, ಹೀನಾಯ ದಾಖಲೆ; 137 ರನ್ ಟಾರ್ಗೆಟ್ ಕೊಟ್ಟ ಬಾಂಗ್ಲಾ, Video!
ಕ್ರಿಕೆಟ್

T20 WWC: 4 ಕ್ಯಾಚ್ ಕೈಚೆಲ್ಲಿ ಮತ್ತೆ ಕಳಪೆ ಫೀಲ್ಡಿಂಗ್, ಹೀನಾಯ ದಾಖಲೆ; 137 ರನ್ ಟಾರ್ಗೆಟ್ ಕೊಟ್ಟ ಬಾಂಗ್ಲಾ, Video!

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ 2026ರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಮತ್ತೆ ಫೀಲ್ಡಿಂಗ್ ಮುಂದುವರೆಸಿದೆ. ಕಳಪೆ ಫೀಲ್ಡಿಂಗ್‌ನಿಂದಾಗಿ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲು ಅನುಭವಿಸಿತ್ತು.

ವೈಭವ್ Team India ಎಂಟ್ರಿಗೂ ಮುನ್ನವೇ ಸಹೋದರ 10 ವರ್ಷದ ಆಶೀರ್ವಾದ್ ಸ್ಫೋಟಕ ಶತಕ, 119 ಎಸೆತದಲ್ಲಿ 168 ರನ್!
ಕ್ರಿಕೆಟ್

ವೈಭವ್ Team India ಎಂಟ್ರಿಗೂ ಮುನ್ನವೇ ಸಹೋದರ 10 ವರ್ಷದ ಆಶೀರ್ವಾದ್ ಸ್ಫೋಟಕ ಶತಕ, 119 ಎಸೆತದಲ್ಲಿ 168 ರನ್!

ಭಾರತೀಯ ಕ್ರಿಕೆಟ್‌ನ ಭವಿಷ್ಯವೆಂದು ಪರಿಗಣಿಸಲಾದ ವೈಭವ್ ಸೂರ್ಯವಂಶಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರಿಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗಬಹುದು.

LSGಗೆ 3 ಪದಗಳ ವಿದಾಯ ಸಂದೇಶ ರವಾನೆ; ರಿಷಭ್ ಪಂತ್ ಸಂಭಾವನೆ 27 ಕೋಟಿಯಿಂದ 15 ಕೋಟಿಗೆ ಕುಸಿತ!
ಕ್ರಿಕೆಟ್

LSGಗೆ 3 ಪದಗಳ ವಿದಾಯ ಸಂದೇಶ ರವಾನೆ; ರಿಷಭ್ ಪಂತ್ ಸಂಭಾವನೆ 27 ಕೋಟಿಯಿಂದ 15 ಕೋಟಿಗೆ ಕುಸಿತ!

ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳುವುದನ್ನು ದೃಢಪಡಿಸಿದ ನಂತರ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಲಖನೌ ಸೂಪರ್ ಜೈಂಟ್ಸ್ (LSG) ಗಾಗಿ ಚಿಕ್ಕದಾಗಿ ಆದರೆ ಭಾವನಾತ್ಮಕ ವಿದಾಯ ಸಂದೇಶವನ್ನು ಹಂಚಿಕೊಂಡರು.

Cricket: IPL 2026 ಎಫೆಕ್ಟ್; ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಸೂರ್ಯಾಂಶ್ ಶೆಡ್ಗೆ ಭಾರತ T20 ತಂಡಕ್ಕೆ ಆಯ್ಕೆ
ಕ್ರಿಕೆಟ್

Cricket: IPL 2026 ಎಫೆಕ್ಟ್; ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಸೂರ್ಯಾಂಶ್ ಶೆಡ್ಗೆ ಭಾರತ T20 ತಂಡಕ್ಕೆ ಆಯ್ಕೆ

ಆಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ತಂಡದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ದಿಢೀರ್ ಗಾಯದ ಸಮಸ್ಯೆಗೆ ತುತ್ತಾಗಿದ್ದು ಅವರ ಸ್ಥಾನಕ್ಕೆ ಮಹಾರಾಷ್ಟ್ರ ಮೂಲದ ಸೂರ್ಯಾಂಶ್ ಶೆಡ್ಗೆ ಆಯ್ಕೆಯಾಗಿದ್ದಾರೆ.

Tri-Nation Series Final: ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ; ಶ್ರೀಲಂಕಾ ಹುಟ್ಟಡಗಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ!
ಕ್ರಿಕೆಟ್

Tri-Nation Series Final: ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ; ಶ್ರೀಲಂಕಾ ಹುಟ್ಟಡಗಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ!

ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 66 ರನ್ ಗಳಿಂದ ಮಣಿಸಿ ಟ್ರೋಫಿ ಗೆದ್ದಿದೆ. ಭಾರತ ತಂಡ ಮೊದಲು ಬ್ಯಾಟ್ ಮಾಡಿ 377 ರನ್ ಗಳಿಸಿತು. ಭಾರತ ನೀಡಿದ 378 ರನ್ ಗಳ ಗುರಿ ಬೆನ್ನಟಿ ಶ್ರೀಲಂಕಾವನ್ನು 311 ರನ್ ಗಳಿಗೆ ಆಲೌಟ್ ಆಯಿತು.

Cricket: ಇಂಗ್ಲೆಂಡ್ ಪ್ರವಾಸಕ್ಕೆ ಏಕದಿನ ತಂಡ ಪ್ರಕಟ; ಕೊಹ್ಲಿ, ಬುಮ್ರಾ ವಾಪಸ್; ಬ್ರಾರ್ ಗೂ ಅವಕಾಶ
ಕ್ರಿಕೆಟ್

Cricket: ಇಂಗ್ಲೆಂಡ್ ಪ್ರವಾಸಕ್ಕೆ ಏಕದಿನ ತಂಡ ಪ್ರಕಟ; ಕೊಹ್ಲಿ, ಬುಮ್ರಾ ವಾಪಸ್; ಬ್ರಾರ್ ಗೂ ಅವಕಾಶ

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಭಾರತ ತಂಡವನ್ನು ಪ್ರಕಟಿಸಿದೆ.