Covid

ಕೊರೋನಾ ಎಫೆಕ್ಟ್: ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮಾಟೋ 13% ಸಿಬ್ಬಂದಿ ವಜಾ
ವಾಣಿಜ್ಯ

ಕೊರೋನಾ ಎಫೆಕ್ಟ್: ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮಾಟೋ 13% ಸಿಬ್ಬಂದಿ ವಜಾ

ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮಾಟೊ ತನ್ನ ಶೇ.13ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ತೀರ್ಮಾನಿಸಿದೆ. 

ಗಲ್ಫ್ ನಿಂದ ಕೇರಳಕ್ಕೆ ಬಂದಿದ್ದ ಇಬ್ಬರು ಭಾರತೀಯರಿಗೆ ಕೊರೋನ ಸೋಂಕು ದೃಢ
ದೇಶ

ಗಲ್ಫ್ ನಿಂದ ಕೇರಳಕ್ಕೆ ಬಂದಿದ್ದ ಇಬ್ಬರು ಭಾರತೀಯರಿಗೆ ಕೊರೋನ ಸೋಂಕು ದೃಢ

ಗಲ್ಫ್ ನಿಂದ ಕೇರಳಕ್ಕೆ ಬಂದಿದ್ದ ಇಬ್ಬರು ಭಾರತೀಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಬಿಬಿಎಂಪಿ ಬಜೆಟ್: ಕೋವಿಡ್ ನಿಯಂತ್ರಣಕ್ಕೆ ಬದಲು ಸ್ವಾಗತ ಕಮಾನುಗಳಿಗೆ ಹಣ ನಿಗದಿ!
ರಾಜ್ಯ

ಬಿಬಿಎಂಪಿ ಬಜೆಟ್: ಕೋವಿಡ್ ನಿಯಂತ್ರಣಕ್ಕೆ ಬದಲು ಸ್ವಾಗತ ಕಮಾನುಗಳಿಗೆ ಹಣ ನಿಗದಿ!

ಇಡೀ ಜಗತ್ತಿನಲ್ಲಿ ಇಂದು ಕೊರೋನಾವೈರಸ್ ಹಾವಳಿ ಭಯಂಕರವಾಗಿ ಹರಡುತ್ತಿದೆ. ಜಗತ್ತಿನ ನಾನಾ ದೇಶಗಳು ಮಹಾಮಾರಿಯ ವಿರುದ್ಧ ನಾನಾ ವಿಧದಲ್ಲಿ ಹೋರಾಟ ನಡೆಸಿದೆ. ಈ ನಡುವೆ ಬೃಹತ್ ಬೆಂಗಳುರು ಮಹಾನಗರ ಪಾಲಿಕೆ ಸೋಮವಾರ ತನ್ನ ೨೦೨೦-೨೧ನೇ ಸಾಲಿನ ಬಜೆಟ್ ಮಂಡಿಸಿದೆ. ,

ರಾಯಪುರ: ಲಾಕ್ ಡೌನ್ ವೇಳೆ ಜನಿಸಿದ ಅವಳಿ ನವಜಾತ ಶಿಶುಗಳಿಗೆ ಕೊರೋನಾ-ಕೋವಿಡ್ ಎಂದು ನಾಮಕರಣ
ದೇಶ

ರಾಯಪುರ: ಲಾಕ್ ಡೌನ್ ವೇಳೆ ಜನಿಸಿದ ಅವಳಿ ನವಜಾತ ಶಿಶುಗಳಿಗೆ ಕೊರೋನಾ-ಕೋವಿಡ್ ಎಂದು ನಾಮಕರಣ

ಹೊಸ ಸಾಂಕ್ರಾಮಿಕ ವೈರಾಣುವಿನಿಂದ ಜಗತ್ತಿನಾದ್ಯಂತ ಮನುಕುಲ ಸಂಕಷ್ಟ ಸಿಲುಕಿ ತೊಳಲಾಡುತ್ತಿರುವಂತೆ ಛತ್ತೀಸ್ ಗಢದ ದಂಪತಿಯೊಬ್ಬರು ತಮ್ಮ ಅವಳಿ ನವಜಾತ ಶಿಶುಗಳಿಗೆ ಕೊರೋನಾ- ಕೋವಿಡ್ ಎಂದು ನಾಮಕರಣ ಮಾಡಿದ್ದಾರೆ.