Covid

Watch | ಬೆಂಗಳೂರು ಗ್ರಾಮಾಂತರ, ಬಾಗೇಪಲ್ಲಿಗೆ ಮರುನಾಮಕರಣ; 5 ವರ್ಷ ನಾನೇ CM ಸಿದ್ದರಾಮಯ್ಯ, ನನಗೆ ಬೇರೆ ದಾರಿ ಇಲ್ಲ: DKS; Infosys ಕಚೇರಿಯಲ್ಲಿ ಮಹಿಳೆಯ ವಿಡಿಯೋ ರೆಕಾರ್ಡ್: ಟೆಕ್ಕಿ ಬಂಧನ!

ಕೋವಿಡ್ ಪರೀಕ್ಷೆ ಹೆಸರಿನಲ್ಲಿ ದುಬಾರಿ ಶುಲ್ಕ ವಿಧಿಸಿದರೆ ಸೂಕ್ತ ಕ್ರಮ: ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ ಈವರೆಗೆ 11 ಸಾವು ಸಂಭವಿಸಿವೆ. ಆದರೂ ಇದರಲ್ಲಿ 10 ಪ್ರಕರಣಗಳಲ್ಲಿ ಕೋವಿಡ್ ಕಾರಣದಿಂದ ಸಾವು ಸಂಭವಿಸಿಲ್ಲ. ವಿವಿಧ ರೀತಿಯ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಗಿಗಳು ಸಾವನ್ನಪ್ಪಿದ್ದಾರೆ.

ಕೊರೊನಾ ಪಾಸಿಟಿವಿಟಿ ರೇಟ್ ಮತ್ತೆ ಹೆಚ್ಚಳ: ಬೆಳಗಾವಿಯಲ್ಲಿ ಸೋಂಕಿಗೆ 72 ವರ್ಷದ ವ್ಯಕ್ತಿ ಸಾವು
ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಚಿಕಿತ್ಸೆ ಗೆ ಅಂತಾ ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.

ಕೋವಿಡ್ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ, ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ: ಸಿಎಂ ಸಿದ್ದರಾಮಯ್ಯ
ಎಂತಹ ಪರಿಸ್ಥಿತಿ ಎದುರಾದರೂ ಎದುರಿಸಲು ಸಿದ್ಧರಾಗಿರಬೇಕು. ವೆಂಟಿಲೇಟರ್, ಆಮ್ಲಜನಕ, ವಾರ್ಡ್ ಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

News Headlines 26-05-25 | Covid: ಶೀತ, ಜ್ವರ ಇದ್ದರೆ ಮಕ್ಕಳಿಗೆ ರಜೆ; HAL ಸ್ಥಳಾಂತರಕ್ಕೆ ಆಂಧ್ರ ಒತ್ತಾಯ; Traffic Police ನಿರ್ಲಕ್ಷ್ಯ: 4 ವರ್ಷದ ಮಗು ಬಲಿ; ಭಾರೀ ಮಳೆ: ರೆಡ್ ಅಲರ್ಟ್!

Watch | Covid: ಶೀತ, ಜ್ವರ ಇದ್ದರೆ ಮಕ್ಕಳಿಗೆ ರಜೆ; HAL ಸ್ಥಳಾಂತರಕ್ಕೆ ಆಂಧ್ರ ಒತ್ತಾಯ; Traffic Police ನಿರ್ಲಕ್ಷ್ಯ: 4 ವರ್ಷದ ಮಗು ಬಲಿ; ಭಾರೀ ಮಳೆ: ರೆಡ್ ಅಲರ್ಟ್!

News Headlines 24-05-25 | ರಾಜ್ಯದಲ್ಲಿ Covid ಪ್ರಕರಣ ಹೆಚ್ಚಳ; ಅತ್ಯಾಚಾರ ಪ್ರಕರಣ: ಸ್ವಾಮೀಜಿ ಬಂಧನ; Mansoon ಕರ್ನಾಟಕದಲ್ಲಿ ಭಾರಿ ಮಳೆ, IMD ರೆಡ್ ಅಲರ್ಟ್

Watch | ರಾಜ್ಯದಲ್ಲಿ Covid ಪ್ರಕರಣ ಹೆಚ್ಚಳ; Mansoon ಕರ್ನಾಟಕದಲ್ಲಿ ಭಾರಿ ಮಳೆ, IMD ರೆಡ್ ಅಲರ್ಟ್; ಅತ್ಯಾಚಾರ ಪ್ರಕರಣ: ಸ್ವಾಮೀಜಿ ಬಂಧನ!


