COVID in Karnataka

ಪರೀಕ್ಷೆಗೆ ಹಾಜರಾಗುವ 2ನೇ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ
ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ವರ್ಷ ಪರೀಕ್ಷೆಗೆ ಹಾಜರಾಗುವ ಎರಡನೇ ವರ್ಷದ ಪಿಯುಸಿ ಪಿಯುಸಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕಲು ಅವಲೋಕಿಸುತ್ತಿದೆ.

ಸಕಾರಾತ್ಮಕ ಚಿಂತನೆ, ಶಾಂತ ಚಿತ್ತದಿಂದ ಕೊರೋನಾವನ್ನು ಗೆದ್ದ ವೃದ್ದ ದಂಪತಿ!
ಸರಿಯಾದ ರೋಗನಿರ್ಣಯ, ಸಮಯೋಚಿತ ಚಿಕಿತ್ಸೆ ಮತ್ತು ಸಕಾರಾತ್ಮಕ ಮನೋಭಾವದಿಂದ, ಕೋವಿಡ್-ಪಾಸಿಟಿವ್ ಇದ್ದ ವೃದ್ದರೂ ಸಹ ಜಯಿಸಬಹುದು ಎನ್ನಲು ಈ ವೃದ್ದ ದಂಪತಿಗಳು ಸಾಕ್ಷಿ.

ಕರ್ನಾಟಕ ಸೇರಿ 10 ರಾಜ್ಯಗಳಿಂದ ಶೇ.69.1ರಷ್ಟು ಹೊಸ ಕೋವಿಡ್ ಪ್ರಕರಣ: ಕೇಂದ್ರ ಆರೋಗ್ಯ ಸಚಿವಾಲಯ
ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಒಂದೇ ದಿನ ಶೇಕಡಾ 69.1 ರಷ್ಟು ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಕೊರೋನ: ನಾಳೆ ಸರ್ವ ಪಕ್ಷ ಸಭೆ, ಕಠಿಣ ನಿಯಮ ಜಾರಿ ಸಾಧ್ಯತೆ..?
ರಾಜ್ಯದಲ್ಲಿ ಕೊರೋನಾ ಎರಡನೆ ಅಲೆಯ ಅರ್ಬಟ ನಿಯಂತ್ರಣ ಕುರಿತಂತೆ ನಾಳೆ ಸರ್ವಪಕ್ಷಗಳ ಸಭೆ ಕರೆಯಲಾಗಿದೆ.

ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳದೆ ಸಭೆ ನಡೆಸಿ ಏನೂ ಪ್ರಯೋಜನವಿಲ್ಲ: ಹೆಚ್ಡಿಕೆ
ಕೋವಿಡ್ ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರಗಳಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಆದರೆ, ಎಚ್ಚರಿಕೆಗಳನ್ನು ಕಡೆಗಣಿಸಿ, ನಾಗರಿಕರ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ನಡೆಗಳು ಖಂಡನೀಯ.

ಬೆಂಗಳೂರಿನಲ್ಲಿ 916 ಸೇರಿ ರಾಜ್ಯದಲ್ಲಿ 1630 ಹೊಸ ಕೊರೋನಾ ಪ್ರಕರಣ, 19 ಮಂದಿ ಸಾವು
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1630 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸೋಂಕಿತರ ಸಂಖ್ಯೆ 8,78,055ಕ್ಕೆ ಏರಿಕೆಯಾಗಿದೆ.

ಆಗಸ್ಟ್ ನಲ್ಲಿ ರಾಜ್ಯದ ಶೇ.46ರಷ್ಟು ಮಂದಿಗೆ ಕೋವಿಡ್ ಬಂದಿತ್ತು: ಸೆರೋ ಸಮೀಕ್ಷೆ ವರದಿ
ಕಳೆದ ಆಗಸ್ಟ್ ವೇಳೆಗೆ ಕರ್ನಾಟಕದ ಜನಸಂಖ್ಯೆಯ ಅರ್ಧದಷ್ಟು ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲಿಯೂ ಸಹ, ಜೂನ್ ಮಧ್ಯಭಾಗದಿಂದ ಆಗಸ್ಟ್ ನಡುವೆ ಖಾಸಗಿ ಸಂಸ್ಥೆ ಸೆರೋ ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶೇ. 46.7 ಮಂದಿ ಸೋಂಕಿಗೆ ಒಳಗಾಗಿದ್ದರು.

ರಾಜ್ಯದಲ್ಲಿ 3691 ಹೊಸ ಕೋವಿಡ್ ಪ್ರಕರಣಗಳು ವರದಿ, 44 ಸಾವು; ಒಟ್ಟು ಸೋಂಕಿತರ ಸಂಖ್ಯೆ 8.09 ಲಕ್ಷಕ್ಕೇರಿಕೆ
ರಾಜ್ಯದಲ್ಲಿ ಇಂದು 3,691 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 7740 ಮಂದಿ ಚೇತರಿಸಿಕೊಂಡಿದ್ದಾರೆ.

ಕೋವಿಡ್ 19:ರಾಜ್ಯದಲ್ಲಿಂದು 8,793 ಹೊಸ ಕೊರೋನಾ ಪ್ರಕರಣ, 125 ಮಂದಿ ಸಾವು
ರಾಜ್ಯದಲ್ಲಿಂದು ಹೊಸದಾಗಿ 8,793 ಕೊರೋನಾ ಪ್ರಕರಣಗಳು ವರದಿಯಾಗಿದ್ದು 125 ಮಂದಿ ಸಾವಿಗೀಡಾಗಿದ್ದಾರೆ.

