ರಾಜ್ಯದಲ್ಲಿ 3691 ಹೊಸ ಕೋವಿಡ್ ಪ್ರಕರಣಗಳು ವರದಿ, 44 ಸಾವು; ಒಟ್ಟು ಸೋಂಕಿತರ ಸಂಖ್ಯೆ 8.09 ಲಕ್ಷಕ್ಕೇರಿಕೆ
ರಾಜ್ಯದಲ್ಲಿ ಇಂದು 3,691 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 7740 ಮಂದಿ ಚೇತರಿಸಿಕೊಂಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಇಂದು 3,691 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು,7740 ಮಂದಿ ಚೇತರಿಸಿಕೊಂಡಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, 44 ಮಂದಿ ಇಂದು ಒಂದೇ ದಿನ ಕೊರೋನಾಗೆ ಬಲಿಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 10,991 ಕ್ಕೆ ಏರಿದೆ .
ಬೆಂಗಳೂರು ನಗರ ಜಿಲ್ಲೆಯು 1874 ಹೊಸ ಪ್ರಕರಣ ದಾಖಲಿಸಿದೆ.
ಬಾಗಲಕೋಟೆ 34, ಬಳ್ಳಾರಿ64, ಬೆಳಗಾವಿ 50, ಬೆಂಗಳೂರು ಗ್ರಾಮೀಣ 93, ಬೀದರ್ 13, ಚಾಮರಾಜನಗರ 34, ಚಿಕಕಬಳ್ಳಾಪುರ 57, ಚಿತ್ರದುರ್ಗ 70, ದಕ್ಷಿಣ ಕನ್ನಡ 122, ದಾವನಾಗೇರೆ 36, ಧಾರವಾಡ 45, ಗದಗ 15, ಹಾಸನ 114, ಹಾವೇರಿ 19, ಕಲಬುರಗಿ 31, ಕೊಡಗು 43, ಕೋಲಾರ 16, ಕೊಪ್ಪಳ 22, ಮಂಡ್ಯ 123, ಮೈಸೂರು 188, ರಾಯಚೂರು 22, ರಾಮನಗರ 27, ಶಿವಮೊಗ್ಗ 103, ತುಮಕೂರು 92, ಉಡುಪಿ 86, ಉತ್ತರ ಕನ್ನಡ 78, ವಿಜಯಪುರ 128 ಮತ್ತು ಯಾದಗಿರಿ 19.
ಇಂದು ಕೋವಿಡ್ ಪರೀಕ್ಷೆಗಳಿಗೆ ಒಳಗಾದ ಒಟ್ಟು ವ್ಯಕ್ತಿಗಳ ಸಂಖ್ಯೆ 66701 ರಷ್ಟಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


