COVID-19 pandemic

ಕೊರೋನಾ ಎಫೆಕ್ಟ್: 2021ರ ಜುಲೈವರೆಗೂ ಫೇಸ್‌ಬುಕ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ, ಹೆಚ್ಚುವರಿ 1 ಸಾವಿರ ಡಾಲರ್ ನೆರವು!
ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಉದ್ಯೋಗಿಗಳಿಗೆ 2021ರ ಜುಲೈವರೆಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಅಲ್ಲದೆ ಕಚೇರಿ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹೆಚ್ಚುವರಿ 1 ಸಾವಿರ ಡಾಲರ್ ನೆರವು ಕೂಡ ಘೋಷಣೆ ಮಾಡಿದೆ.

ಸಣ್ಣ ಉದ್ಯಮಗಳು ನಾಶದ ಹಾದಿಯಲ್ಲಿದೆ, ಆರ್ಥಿಕ ಸುನಾಮಿ ಬಗ್ಗೆ ನಾನೇ ಹೇಳಿದ್ದೆ: ರಾಹುಲ್ ಗಾಂಧಿ
ಸಣ್ಣ ಮತ್ತು ಮಧ್ಯಮ ಉದ್ಯಮಗಳು "ನಾಶದ ಹಾದಿ ಹಿಡಿದಿವೆ", ದೊಡ್ಡ ಕಂಪನಿಗಳು ತೀವ್ರ ಒತ್ತಡದಲ್ಲಿದೆ ಕೊರೋನಾ ಹಿನ್ನೆಲೆಯಲ್ಲಿ "ಆರ್ಥಿಕ ಸುನಾಮಿ" ಯ ಬಗ್ಗೆ ಎಚ್ಚರಿಸಿದ್ದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಅಮರನಾಥ ಗುಹಾಲಿಂಗ ಆರತಿಯ ನೇರ ಪ್ರಸಾರಕ್ಕೆ ವ್ಯವಸ್ಥೆ!
ಅಮರನಾಥ ಗುಹೆಯಲ್ಲಿನ ಮಂಜಿನ ಶಿವಲಿಂಗಕ್ಕೆ ನಡೆಯುವ ಆರತಿಯನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಹಾಮಾರಿ ಕೊರೋನಾಗೆ ಮಿಡತೆ ಮದ್ದು ಎಂದ ಪಾಕಿಸ್ತಾನ ಸಂಸದ!
ಕೊರೋನಾ ಸಾಂಕ್ರಾಮಿಕ ರೋಗದಿಂದ ಜಗತ್ತೆಲ್ಲಾ ಕಷ್ಟಕ್ಕೆ ಸ್ಲುಕಿರುವ ಈ ಸಮಯದಲ್ಲಿ ಮಿಡತೆ ದಾಳಿ ಮತ್ತು ಕೊರೋನಾ ಸಮಸ್ಯೆಗಲನ್ನು ಒಟ್ಟಾಗಿ ಎದುರಿಸುತ್ತಿರುವ ಪಾಕಿಸ್ತಾನದ ಸಂಸದರೊಬ್ಬರು ಮಹಾಮಾರಿ ಕೊರೋನಾಗೆ ಹೊಸ ಔಷಧಿಯೊಂದನ್ನು ಹುಡುಕಿದ್ದಾರೆ! ಸಂಸದರು ಹೇಳಿದಂತೆ ಮಿಡತೆಗಳನ್ನು ತಿನ್ನುವುದರಿಂದ ಕೊರೋನಾವೈಅರ್ಸ್ ಮಹಾಮಾರಿಯಿಂದ ಗುಣಮುಖರಾಗಲು ಸಾಧ್ಯ. ಮಿಡತೆ ತಿಂದರೆ

ಕೋವಿಡ್ ಪರಿಣಾಮ 202-21 ನೇ ಸಾಲಿನಲ್ಲಿ ಅಧಿಕಾರಿಗಳಿಗೆ ವಿದೇಶ ತರಬೇತಿ ರದ್ದು!
ಕೋವಿಡ್-19 ಪರಿಣಾಮವಾಗಿ ಅದಧಿಕಾರಿಗಳನ್ನು ವಿದೇಸಶಕ್ಕೆ ಕಳುಹಿಸಿ ತರಬೇತಿ ನೀಡಲಾಗುವ ಎಂದಿನ ಪರಿಪಾಠಕ್ಕೆ ಬ್ರೇಕ್ ಬಿದ್ದಿದೆ.

ಕೊರೋನಾ ಭೀತಿ ನಡುವೆಯೂ ಸಾಮಾಜಿಕ ಅಂತರ ಮರೆತ ಬಾಗಲಕೋಟೆ ಜಿಲ್ಲೆ ಸಿಇಒ; ನರೇಗಾ ಕೆಲಸಗಾರರ ಜಾತ್ರೆ
ಸಾಮಾಜಿಕ ಅಂತರ ಮರೆತು ನೂರಾರು ಜನ ಒಂದೇ ಕಡೆ ಗುಂಪಾಗಿ ಸೇರಿರುವ ಮೇಲಿನ ಪೋಟೊ ನೋಡಿ ಗಾಬರಿ ಆಗಬೇಡಿ. ಅವರೆಲ್ಲ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಂದವರು.

ಪ್ರತಿದಿನ ಒಂದು ಕೋಟಿ ಬ್ಯಾರೆಲ್ ತೈಲ ಉತ್ಪಾದನೆ ಕಡಿತಕ್ಕ ಒಪೆಕ್ ರಾಷ್ಟ್ರಗಳ ಸಮ್ಮತಿ
ಕೊರೊನಾ ಸಂಕಷ್ಟದಿಂದ ಎದುರಾಗಿರುವ ತೈಲ ಬೆಲೆ ಬಿಕ್ಕಟ್ಟು ಶಮನಗೊಳಿಸಲು ಜುಲೈ ಅಂತ್ಯದ ವೇಳಗೆ ಪ್ರತಿದಿನ 10 ದಶಲಕ್ಷ ಬ್ಯಾರೆಲ್ ತೈಲ ಉತ್ಪಾದನೆ ಕಡಿತಕ್ಕೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್) ಮತ್ತು ಮಿತ್ರ ರಾಷ್ಟ್ರಗಳು ಸಮ್ಮತಿಸಿವೆ.

ಡಿಸೆಂಬರ್ ನಿಂದ ಬಡವರಿಗೆ ಉಚಿತ ಇಂಟರ್ ನೆಟ್..! ಎಲ್ಲಿ ಗೊತ್ತಾ?
ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಕೇರಳ ಇದೀಗ ಮತ್ತೊಂದು ಮೊದಲಿಗೆ ನಾಂದಿ ಹಾಡುತ್ತಿದ್ದು, ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಬಡವರಿಗೆ ಉಚಿತ ಇಂಟರ್ ನೆಟ್ ಕಲ್ಪಿಸುವ ಯೋಜನೆಯನ್ನು ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ.

ಕೋವಿಡ್ -19 ಸಾಂಕ್ರಾಮಿಕ ನಿಯಂತ್ರಿಸಲು ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ; ರಾಜ್ಯಗಳಿಗೆ ಕೇಂದ್ರ ಸೂಚನೆ
ದೇಶದಲ್ಲಿ ಕೋವಿಡ್-19 ಸೋಂಕು ರೋಗ ನಿಯಂತ್ರಿಸಲು ಎಲ್ಲ ಮಾರ್ಗಸೂಚಿಗಳನ್ನು ಅತ್ಯಂತ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಸರ್ಕಾರ, ರಾಜ್ಯಗಳಿಗೆ ಗುರುವಾರ ಮತ್ತೆ ಸೂಚಿಸಿದೆ. ಲಾಕ್ ಡೌನ್ ಗೆ ಸಂಬಂಧಿಸಿದ ಗೃಹ ಸಚಿವಾಲಯದ ಮಾರ್ಗಸೂಚಿ ಜಾರಿಗೊಳಿಸಲು ಸ್ಥಳೀಯ ಆಡಳಿತಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ.

