COVID-19 pandemic

ಕೋವಿಡ್-19 ಆತಂಕ: ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ರದ್ದು
ಕ್ರೀಡೆ

ಕೋವಿಡ್-19 ಆತಂಕ: ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ರದ್ದು

ಕೋವಿಡ್-19 ಭೀತಿಯಿಂದಾಗಿ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸಹ ರದ್ದುಗೊಂಡಿದೆ. ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ ಹರಡಿದ ಕಾರಣ ವೈಯಕ್ತಿಕ ಪಂದ್ಯಾವಳಿಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ.

ಸ್ಟಾರ್ಟಪ್ ಸ್ನೇಹಿ ಪರಿಸರ ನಿರ್ಮಾಣ: ಕರ್ನಾಟಕಕ್ಕೆ ಅಗ್ರ ಸ್ಥಾನ
ರಾಜ್ಯ

ಸ್ಟಾರ್ಟಪ್ ಸ್ನೇಹಿ ಪರಿಸರ ನಿರ್ಮಾಣ: ಕರ್ನಾಟಕಕ್ಕೆ ಅಗ್ರ ಸ್ಥಾನ

ಸ್ಟಾರ್ಟಪ್ (ನವ ಉದ್ಯಮ) ಸ್ನೇಹಿ ಪರಿಸರ ನಿರ್ಮಾಣ ವಿಚಾರದಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೇರಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸ್ಟಾರ್ಟಪ್ ಶ್ರೇಯಾಂಕ-2019ದಿಂದ ತಿಳಿದುಬಂದಿದೆ.

ಮೇಕ್ ಇನ್ ಕರ್ನಾಟಕ: 6 ತಿಂಗಳ ಅವಧಿಯಲ್ಲಿ ತಲೆಎತ್ತಿದೆ 487 ಉತ್ಪಾದನಾ ಘಟಕಗಳು
ರಾಜ್ಯ

ಮೇಕ್ ಇನ್ ಕರ್ನಾಟಕ: 6 ತಿಂಗಳ ಅವಧಿಯಲ್ಲಿ ತಲೆಎತ್ತಿದೆ 487 ಉತ್ಪಾದನಾ ಘಟಕಗಳು

ಕೋವಿಡ್-19 ಲಾಕ್ ಡೌನ್ ಬಳಿಕ ಪಾತಾಳಕ್ಕೆ ಕುಸಿದಿದ್ದ ಉತ್ಪಾದನಾ ವಲಯ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಕರ್ನಾಟಕದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 487 ಉತ್ಪಾದನಾ ಘಟಕಗಳು ತಲೆ ಎತ್ತಿವೆ.

ಕೊರೋನಾ ಕೊನೆಯ ಸಾಕ್ರಾಮಿಕವಲ್ಲ, ಭವಿಷ್ಯದಲ್ಲಿ ಮತ್ತಷ್ಟು ಸವಾಲುಗಳಿಗೆ ಜಗತ್ತು ಸಿದ್ಧವಾಗಬೇಕು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ವಿದೇಶ

ಕೊರೋನಾ ಕೊನೆಯ ಸಾಕ್ರಾಮಿಕವಲ್ಲ, ಭವಿಷ್ಯದಲ್ಲಿ ಮತ್ತಷ್ಟು ಸವಾಲುಗಳಿಗೆ ಜಗತ್ತು ಸಿದ್ಧವಾಗಬೇಕು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಗತ್ತಿನ 213 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ. ಇಂತಹ ಹಲವು ಸಾಂಕ್ರಾಮಿಕಗಳಿಗೆ ಜಗತ್ತು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಿದ್ಧವಾಗಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಕೋವಿಡ್-19 ನಿಂದ ಹಲವಾರು ಜೀವಗಳನ್ನು ಉಳಿಸಿದ್ದೇವೆ: ಚೀನಾ, ಡಬ್ಲ್ಯು ಹೆಚ್ಒಗೆ ಕ್ಸೀ ಜಿನ್ಪಿಂಗ್ ಮೆಚ್ಚುಗೆ 
ವಿದೇಶ

ಕೋವಿಡ್-19 ನಿಂದ ಹಲವಾರು ಜೀವಗಳನ್ನು ಉಳಿಸಿದ್ದೇವೆ: ಚೀನಾ, ಡಬ್ಲ್ಯು ಹೆಚ್ಒಗೆ ಕ್ಸೀ ಜಿನ್ಪಿಂಗ್ ಮೆಚ್ಚುಗೆ 

ಕೊರೋನಾ ವಿರುದ್ಧದ ಹೋರಾಟದಲ್ಲಿ ಚೀನಾ ಹಾಗೂ ಡಬ್ಲ್ಯು ಹೆಚ್ ಒ ವಹಿಸಿದ ಪಾತ್ರವನ್ನು ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಕೊಂಡಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಜೆಇಇ, ನೀಟ್ ಪರೀಕ್ಷೆ: ಆದೇಶ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ದೇಶ

ಜೆಇಇ, ನೀಟ್ ಪರೀಕ್ಷೆ: ಆದೇಶ ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೋವಿಡ್  -19 ಸಾಂಕ್ರಾಮಿಕ ರೋಗಕಾರಣದಿಂದ  ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಆರು ರಾಜ್ಯಗಳ ಬಿಜೆಪಿಯೇತರ ಪಕ್ಷಗಳ ನಾಯಕರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸೆಪ್ಟೆಂಬರ್ 4 ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸೋಮವಾರದಿಂದ ಮೆಟ್ರೋ ರೈಲು ಸಂಚಾರ ಪುನರಾರಂಭ
ರಾಜ್ಯ

ಸೋಮವಾರದಿಂದ ಮೆಟ್ರೋ ರೈಲು ಸಂಚಾರ ಪುನರಾರಂಭ

ಕಳದೆ ಮಾರ್ಚ್ ನಿಂದ ಕೊರೋನ ಕಾರಣಕ್ಕಾಗಿ ನಿಂತು ಹೋಗಿದ್ದ ಮೆಟ್ರೋ ರೈಲು ಸಂಚಾರ ಬರುವ ಸೋಮವಾರದಿಂದ ಮತ್ತೆ ಆರಂಭವಾಗಲಿದೆ.

2021ರ ವೇಳೆಗೆ 4.7 ಕೋಟಿ ಮಹಿಳೆಯರನ್ನು ಬಡತನ ರೇಖೆಯಿಂದ ಕಡುಬಡತನ ರೇಖೆಗೆ ತಳ್ಳುತ್ತದೆ ಕೊರೊನಾ ಸಾಂಕ್ರಾಮಿಕ: ವಿಶ್ವಸಂಸ್ಥೆ ಆತಂಕ
ವಿದೇಶ

2021ರ ವೇಳೆಗೆ 4.7 ಕೋಟಿ ಮಹಿಳೆಯರನ್ನು ಬಡತನ ರೇಖೆಯಿಂದ ಕಡುಬಡತನ ರೇಖೆಗೆ ತಳ್ಳುತ್ತದೆ ಕೊರೊನಾ ಸಾಂಕ್ರಾಮಿಕ: ವಿಶ್ವಸಂಸ್ಥೆ ಆತಂಕ

ಜಗತ್ತಿನ 213ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಾ, ಇಡೀ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಮಾರಕ ಕೊರೋನಾ ವೈರಸ್ ದಾಳಿಗೆ 2021ರ ವೇಳೆ ಜಗತ್ತಿನ ಸುಮಾರು 4.7 ಕೋಟಿ ಮಹಿಳೆಯರು ಬಡತನ ರೇಖೆಯಿಂದ ಕಡುಬಡತನ ರೇಖೆಗೆ ತಳ್ಳಲ್ಪಡುತ್ತಾರೆ ಎಂದು ವಿಶ್ವಸಂಸ್ಥೆ  ಆತಂಕ ವ್ಯಕ್ತಪಡಿಸಿದೆ.

ಮಾಸ್ಕ್‌ ಧರಿಸದ, ಬೇಜಾವಾಬ್ದಾರಿಯುತ ವ್ಯಕ್ತಿಗಳಿಂದಲೇ ದೇಶದಲ್ಲಿ ಕೋವಿಡ್‌-19 ಸೋಂಕು ಹೆಚ್ಚಳ: ಐಸಿಎಂಆರ್
ದೇಶ

ಮಾಸ್ಕ್‌ ಧರಿಸದ, ಬೇಜಾವಾಬ್ದಾರಿಯುತ ವ್ಯಕ್ತಿಗಳಿಂದಲೇ ದೇಶದಲ್ಲಿ ಕೋವಿಡ್‌-19 ಸೋಂಕು ಹೆಚ್ಚಳ: ಐಸಿಎಂಆರ್

ಮಾಸ್ಕ್‌ ಧರಿಸದೇ, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಜನರಿಂದಲೇ ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ ಮಂಗಳವಾರ ಬೇಸರ ವ್ಯಕ್ತಪಡಿಸಿದೆ.