Court

ಸೀರೆ ಮಾರಿ ಮೋಸ ಮಾಡಿದ ಶೋರೂಮ್: ಕೊನೆಗೂ ಹೋರಾಟದಲ್ಲಿ ಗೆದ್ದ ಮಹಿಳೆ
ನಗರದ ಮಹಿಳೆಯೊಬ್ಬರಿಗೆ ಸಿಲ್ಕ್ ಸೀರೆ ಎಂದು ಸೀರೆಯನ್ನು ಮಾರಿ ಮೋಸ ಮಾಡಿದ ಶೋರೂಮ್ ಗೆ ಕೊನೆಗೂ ಮಹಿಳೆ ತಕ್ಕ ಪಾಠವನ್ನು ಕಲಿಸಿರುವ ಘಟನೆ ನಡೆದಿದೆ...

ಕಾರು ಓವರ್ಟೇಕ್ ಪ್ರಕರಣ: ಮೇ 20ಕ್ಕೆ ವಿಚಾರಣೆಗೆ ಹಾಜರಾಗುವಂತೆ ಮನೋರಮಾಗೆ ಕೋರ್ಟ್ ಸೂಚನೆ
ಕಾರು ಓವರ್ಟೇಕ್ ಮಾಡಿದ್ದಕ್ಕೆ ಯುವಕನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡ ಜೆಡಿಯು ಎಂಎಲ್ ಸಿ...

'ದಂಡುಪಾಳ್ಯ-2' ನಿರ್ದೇಶಕ, ನಿರ್ಮಾಪಕರಿಗೆ ಕೋರ್ಟ್ ನೋಟಿಸ್
ಮಳೆ ಹುಡುಗಿ ಪೂಜಾ ಗಾಂಧಿ ಅಭಿನಯದ ದಂಡುಪಾಳ್ಯ-2 ಚಿತ್ರದ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಬುಧವಾರ ಸಿಟಿ ಸಿವಿಲ್ ಕೋರ್ಟ್ ತುರ್ತು...

ದುಬೈ: ಹೆಂಡತಿಗೆ ಥಳಿಸಿದ ಪತಿಗೆ 20 ಛಡಿ ಏಟು
ಇಸ್ಲಾಮಿಕ್ ರಾಷ್ಟ್ರಗಳು ಕಠಿಣ ಕಾನೂನುಗಳಿಗೆ ಹೆಸರುವಾಸಿ. ಇದೀಗ ಸೌದಿ ಅರೇಬಿಯಾದಲ್ಲಿ ಪತ್ನಿಗೆ ಥಳಿಸಿದ ಪತಿಗೆ ಸಾರ್ವಜನಿಕವಾಗಿ 20 ಛಡಿ ಏಟಿನ ಶಿಕ್ಷೆ ನೀಡಲಾಗಿದೆ...

ಕಲ್ಲಿದ್ದಲು ಹಗರಣದ ಮೊದಲ ತೀರ್ಪು: ಅಪರಾಧಿಗಳಿಗೆ 4 ವರ್ಷ ಜೈಲು ಶಿಕ್ಷೆ
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಇಸ್ಪತ್ ಪ್ರೖೆವೇಟ್ ಲಿಮಿಟೆಡ್.(ಜೆಐಪಿಎಲ್)ನ ನಿರ್ದೇಶಕ ಆರ್.ಎಸ್ ರಂಗ್ಟ ಹಾಗೂ ಆರ್.ಸಿ.ರಂಗ್ಟ...
ತಂತ್ರಜ್ಞಾನದ ಬಳಕೆಯಿಂದ ನ್ಯಾಯಾಲಯಗಳ ತೀರ್ಪಿನ ಗುಣಮಟ್ಟ ಹೆಚ್ಚಲಿದೆ: ಮೋದಿ
"ತಂತ್ರಜ್ಞಾನವನ್ನು ಸಕ್ರಿಯವಾಗಿ ಬಳಸುವುದರಿಂದ ನ್ಯಾಯಾಲಯಗಳಲ್ಲಿ ವಾದಗಳ ಮತ್ತು ತೀರ್ಪಿನ ಗುಣಮಟ್ಟದಲ್ಲಿ ಏರಿಕೆ ಕಾಣಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ ಪೊಲೀಸ್, ವಕೀಲನಿಗೆ 4 ವರ್ಷ ಜೈಲು ಶಿಕ್ಷೆ!
ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರದ ಸುಳ್ಳು ಆರೋಪ ಹೊರಿಸಿದ್ದ ಓರ್ವ ಸಬ್ ಇನ್ಸ್ ಪೆಕ್ಟರ್ ಹಾಗೂ ಓರ್ವ ವಕೀಲನಿಗೆ ನವದೆಹಲಿಯ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಜೆಎನ್ ಯು ಪ್ರಕರಣ: 3 ಚಾನೆಲ್ ಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾದ ದೆಹಲಿ ಸರ್ಕಾರ
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ಫೆಬ್ರವರಿ 9ರಂದು ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ....

ಸಂಸದ ಶ್ರೀರಾಮುಲು ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಸಂಸದ ಬಿ. ಶ್ರೀರಾಮು ಲು ವಿರುದ್ಧ ಜಾಮೀನು ರಹಿತ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ...

