corporator

ಪ್ರಮಾಣ ಪತ್ರದಲ್ಲಿ ಸುಳ್ಳು: ಕಾರ್ಪೋರೇಟರ್ ವಿರುದ್ಧ ಪ್ರಕರಣ ದಾಖಲಿಸಲು "ಹೈ" ಸೂಚನೆ
ಚುನಾವಣೆ ವೇಳೆ ಪ್ರಮಾಣ ಪತ್ರದಲ್ಲಿ ಸುಳ್ಳು ಹೇಳಿದ ಬಿಬಿಎಂಪಿ ಕಾರ್ಪೊರೇಟರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರೀಯ ಅಪರಾಧ ವಿಭಾಗದ ಪೊಲೀಸರಿಗೆ ಸೂಚನೆ ನೀಡಿದ್ದಾರೆ...

ಕಾರ್ಪೊರೇಟರ್ ವಿರುದ್ಧ ಚಾರ್ಜ್‍ಶೀಟ್
ಆರ್‍ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬೆಂಗಳೂರಿನ ಆಜಾದ್ ನಗರದ ಕಾರ್ಪೊರೇಟರ್ ಗೌರಮ್ಮ ಮತ್ತು ಅವರ ಪತಿ ಗೋವಿಂದರಾಜ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು...

ಟಿಕೆಟ್‍ಗೆ ಮಾಜಿ-ಹೊಸ ಮುಖಗಳ ಮಧ್ಯೆ ಪೈಪೋಟಿ
ಬಿಬಿಎಂಪಿ ಚುನಾವಣೆ ಘೋಷಣೆಯಾಗುವುದು ಖಾತರಿಯಾಗುತ್ತಿದ್ದಂತೆ, ಟಿಕೆಟ್‍ಗಾಗಿ ಮಾಜಿ ಕಾರ್ಪೊರೇಟರ್‍ಗಳು ಹಾಗೂ ಹೊಸದಾಗಿ ಕಣಕ್ಕಿಳಿಯಲು ಬಯಸಿರುವ ಆಕಾಂಕ್ಷಿಗಳ ಮಧ್ಯೆ ಸ್ಪರ್ಧೆ ಹೆಚ್ಚಿದೆ...

ಜೆಸಿಂತಾ ಮಂಗಳೂರು ಮೇಯರ್
ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್‍ನ ಜೆಸಿಂತಾ ವಿಜಯ್ ಅಲ್ಫೆಡ್ ಹಾಗೂ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ಆಯ್ಕೆಯಾದರು...

ಪಾಲಿಕೆ ಸದಸ್ಯೆಯ ಪತಿಗೆ ಬೆದರಿಕೆ ಕರೆ
ಪರಸ್ಪರ ಅಗ್ರಹಾರ ಜೈಲಿನಲ್ಲಿರುವ ಕೈದಿಯೊಬ್ಬ ರಾಜಕೀಯ ಮುಖಂಡ, ಪಾಲಿಕೆ ಸದಸ್ಯೆಯೊಬ್ಬರ ಪತಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

