corona

ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣಗಳು ಮತ್ತಷ್ಟು ಹೆಚ್ಚಲಿವೆ: ಬಿಬಿಎಂಪಿ ಅಧಿಕಾರಿಗಳು
ರಾಜ್ಯ

ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣಗಳು ಮತ್ತಷ್ಟು ಹೆಚ್ಚಲಿವೆ: ಬಿಬಿಎಂಪಿ ಅಧಿಕಾರಿಗಳು

ಲಾಕ್ ಡೌನ್ ಸಡಿಲಿಸಿದ ನಂತರ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಗಳು ಮತ್ತಷ್ಚು ಹೆಚ್ಚಾಗಲಿವೆ, ಜನರು ಸಾಮಾಜಿಕ ದೂರ ಮತ್ತು ಇತರ ಮಾನದಂಡಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರಕರಣಗಳು ಮತ್ತಷ್ಟು ಹೆಚ್ಚಾಗಬಹುದು ಎಂದು  ಆರೋಗ್ಯ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚರಿಸಿದ್ದಾರೆ

'ರಾಕ್ಷಸರ ಹತ್ತಿರ ಕೊರೋನಾ ಸುಳಿಯಲ್ಲ: ಕೊರೋನಾ ಬರುತ್ತದೆ ಎಂದು ಹೆಣದ ರೀತಿ ಮನೆಯಲ್ಲಿ ಇರಲು ಸಾಧ್ಯವೇ?'
ರಾಜ್ಯ

'ರಾಕ್ಷಸರ ಹತ್ತಿರ ಕೊರೋನಾ ಸುಳಿಯಲ್ಲ: ಕೊರೋನಾ ಬರುತ್ತದೆ ಎಂದು ಹೆಣದ ರೀತಿ ಮನೆಯಲ್ಲಿ ಇರಲು ಸಾಧ್ಯವೇ?'

ರಾಕ್ಷಸರಿಗೆ ಕೊರೊನಾ ರೋಗ ಬರುವುದಿಲ್ಲ, ಅದರಲ್ಲೂ ನನ್ನಂತವನಿಗಂತೂ ಅಪ್ಪಿತಪ್ಪಿಯೂ ಕೊರೋನಾ ಬರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಚಟಾಕಿ ಹಾರಿಸಿದರು.

ನಾಳೆ ಸಂಡೇ: ರಾಜ್ಯ ಸಂಪೂರ್ಣ ಲಾಕ್'ಡೌನ್, ಇಂದು ಸಂಜೆಯಿಂದಲೇ ಕರ್ಫ್ಯೂ ಜಾರಿ
ರಾಜ್ಯ

ನಾಳೆ ಸಂಡೇ: ರಾಜ್ಯ ಸಂಪೂರ್ಣ ಲಾಕ್'ಡೌನ್, ಇಂದು ಸಂಜೆಯಿಂದಲೇ ಕರ್ಫ್ಯೂ ಜಾರಿ

ಕೊರೋನಾ ವೈರಸ್ ಹಿನ್ನಲೆಯಲ್ಲಿ ಪ್ರತೀ ಭಾನುವಾರ ಕರ್ಫ್ಯೂ ಮಾದರಿಯ ಪೂರ್ಣ ಪ್ರಮಾಣದ ಲಾಕ್'ಡೌನ್ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಮೇ.24ರಂದು ಪೊಲೀಸರು ರಾಜ್ಯದಾದ್ಯಂತ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಿದ್ದಾರೆ. 

'ಕೊರೋನಾ' ಎಂದು ಕರೆಯುತ್ತಿದ್ದರು, ಮುಖ ಮುಚ್ಚಿಕೊಳ್ಳುತ್ತಿದ್ದರು: ಕೋಲ್ಕತ್ತಾದಲ್ಲಿ ಅನುಭವಿಸಿದ ನೋವು ಹಂಚಿಕೊಂಡ ನರ್ಸ್!
ದೇಶ

'ಕೊರೋನಾ' ಎಂದು ಕರೆಯುತ್ತಿದ್ದರು, ಮುಖ ಮುಚ್ಚಿಕೊಳ್ಳುತ್ತಿದ್ದರು: ಕೋಲ್ಕತ್ತಾದಲ್ಲಿ ಅನುಭವಿಸಿದ ನೋವು ಹಂಚಿಕೊಂಡ ನರ್ಸ್!

ಕೋಲ್ಕತ್ತಾದಲ್ಲಿ ಬಾಡಿಗೆ ವಾಸಸ್ಥಳದಿಂದ ಹೊರಬಂದ ಸೊಮಿಚೊನ್ ಮತ್ತು ಅವರ ಸಹೋದ್ಯೋಗಿ ದಾದಿಯರು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು. ಅಕ್ಕಪಕ್ಕದವರು ಅವರನ್ನು ಭೀತಿಯ ಭಾವನೆಯಿಂದ ನೋಡಿ ಕೊರೋನಾ ಕೊರೋನಾ ಎಂದು ಕರೆಯುತ್ತಾ ತಮ್ಮ ಮುಖ ಮುಚ್ಚಿಕೊಳ್ಳುತ್ತಿದ್ದರಂತೆ.

ಕೆಆರ್ ಪೇಟೆ ಮುಖ್ಯ ಪೇದೆಯಲ್ಲಿ ಕೊರೋನಾ ದೃಢ: 2 ಪೊಲೀಸ್ ಠಾಣೆಗಳು ಸೀಲ್ಡೌನ್
ರಾಜ್ಯ

ಕೆಆರ್ ಪೇಟೆ ಮುಖ್ಯ ಪೇದೆಯಲ್ಲಿ ಕೊರೋನಾ ದೃಢ: 2 ಪೊಲೀಸ್ ಠಾಣೆಗಳು ಸೀಲ್ಡೌನ್

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಮುಖ್ಯಪೇದೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಕೆಆರ್ಪೇಟೆಯ ಟೌನ್ ಮತ್ತು ಗ್ರಾಮಾಂತರ ಠಾಣೆಗಳನ್ನು ಇಂದು ರಾತ್ರಿ ಸೀಲ್ಡೌನ್ ಮಾಡಲಾಗಿದೆ.

ಕೆಲಸವೂ ಹೋಯ್ತು, ಮನೆಯೂ ಹೋಯ್ತು: ಪಶ್ಚಿಮ ಬಂಗಾಳ, ಒಡಿಶಾ ಕಾರ್ಮಿಕರಿಗೆ ಅಂಫಾನ್ ಚಂಡಮಾರುತ ಶಾಕ್!
ದೇಶ

ಕೆಲಸವೂ ಹೋಯ್ತು, ಮನೆಯೂ ಹೋಯ್ತು: ಪಶ್ಚಿಮ ಬಂಗಾಳ, ಒಡಿಶಾ ಕಾರ್ಮಿಕರಿಗೆ ಅಂಫಾನ್ ಚಂಡಮಾರುತ ಶಾಕ್!

ಕೊರೋನಾ ವೈರಸ್ ಲಾಕ್'ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ತಮ್ಮ ತವರಿಗೆ ಮರಳಿದ್ದ ಪಶ್ಚಿಮ ಬಂಗಾಳ ಹಾಗೂ ಒಡಿಶಾದ ಕಾರ್ಮಿಕರಿಗೆ ಅಂಫಾನ್ ಚಂಡಮಾರುತ ದೊಡ್ಡ ಶಾಕ್'ನ್ನೇ ನೀಡಿದೆ. 

ಬೆಂಗಳೂರು: ನಾಗವಾರ, ಜ್ಞಾನ ಭಾರತಿ ವಾರ್ಡ್ ಸೀಲ್ ಡೌನ್
ರಾಜ್ಯ

ಬೆಂಗಳೂರು: ನಾಗವಾರ, ಜ್ಞಾನ ಭಾರತಿ ವಾರ್ಡ್ ಸೀಲ್ ಡೌನ್

ಎರಡು ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ನಾಗವಾರ ಮತ್ತು ಜ್ಞಾನ ಭಾರತಿ ವಾರ್ಡ್ ಗಳನ್ನು ಸೀಲ್ ಡೌನ್ ಮಾಡಿದ್ದಾರೆ.

ಸತ್ತವರನ್ನೂ ನೆಮ್ಮದಿಯಾಗಿ ಬಿಡದ ಕೊರೋನಾ: ಶವದ ಮುಖ ನೋಡಲಾಗದೇ ಸಂಬಂಧಿಕರ ರೋಧನೆ
ರಾಜ್ಯ

ಸತ್ತವರನ್ನೂ ನೆಮ್ಮದಿಯಾಗಿ ಬಿಡದ ಕೊರೋನಾ: ಶವದ ಮುಖ ನೋಡಲಾಗದೇ ಸಂಬಂಧಿಕರ ರೋಧನೆ

ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ತಂದಿಟ್ಟಿರುವ ಸಂಕಟಗಳು ಒಂದಲ್ಲ, ಎರಡಲ್ಲ, ಅನೇಕ ರೀತಿಯಲ್ಲಿ ಜನರು ತೊಂದರೆಗೊಳುಪಡುತ್ತಿದ್ದಾರೆ.ಕೇವಲ ಬದುಕಿರುವವರು ಮಾತ್ರವಲ್ಲ, ಸತ್ತವರನ್ನು ಕೊರೋನಾ ಕಾಡುತ್ತಿದೆ

ಲಾಕ್'ಡೌನ್ ಸಡಿಲ: ಪಾಸ್'ಪೋರ್ಟ್ ಸೇವಾ ಕೇಂದ್ರಗಳು ಪುನರಾರಂಭ
ರಾಜ್ಯ

ಲಾಕ್'ಡೌನ್ ಸಡಿಲ: ಪಾಸ್'ಪೋರ್ಟ್ ಸೇವಾ ಕೇಂದ್ರಗಳು ಪುನರಾರಂಭ

ಕೊರೋನಾ ಲಾಕ್'ಡೌನ್ ಸಡಿಲಗೊಂಡ ಬೆನ್ನಲ್ಲೇ ನಗರದ ಪಾಸ್'ಪೋರ್ಟ್ ಸೇವಾ ಕೇಂದ್ರಗಳು ತಮ್ಮ ಕಾರ್ಯಗಳನ್ನು ಪುನರಾರಂಭಿಸಿವೆ.