Corona positive

ಬೆಳಗಾವಿ: ಬಂಧಿತ ಕಳ್ಳನಿಗೆ ಕೊರೋನಾ ಸೋಂಕು; ಪೊಲೀಸ್ ಠಾಣೆ ಸೀಲ್ ಡೌನ್
ರಾಜ್ಯ

ಬೆಳಗಾವಿ: ಬಂಧಿತ ಕಳ್ಳನಿಗೆ ಕೊರೋನಾ ಸೋಂಕು; ಪೊಲೀಸ್ ಠಾಣೆ ಸೀಲ್ ಡೌನ್

ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿಯೊಬ್ಬನಿಗೆ ಕೊರೋನಾ ಸೋಂಕು ಇರೋದು ದೃಢಪಟ್ಟಿದ್ದು. ಕ್ಯಾಂಪ್ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಿ, ಪಿಎಸ್ಐ ಸೇರಿ 11 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ.

ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಕಿರುತೆರೆ ನಟಿಗೆ ಕೊರೋನಾ ಪಾಸಿಟಿವ್; ಚಿತ್ರೀಕರಣ ಸ್ಥಗಿತ
ಸಿನಿಮಾ ಸುದ್ದಿ

ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಕಿರುತೆರೆ ನಟಿಗೆ ಕೊರೋನಾ ಪಾಸಿಟಿವ್; ಚಿತ್ರೀಕರಣ ಸ್ಥಗಿತ

ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಟಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ತೆಲುಗು ಕಿರುತೆರೆ ನಟಿ ನವ್ಯಾ ಸ್ವಾಮಿ ಅವರಲ್ಲಿ ಕೊರೋನಾ ವೈರಾಣು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡ ಇತರರು ಆತಂಕಕ್ಕೀಡಾಗಿದ್ದಾರೆ.

ಮೆಟ್ರೊ ಸಿಬ್ಬಂದಿಗೆ ಕೊರೋನಾ ಪಾಸಿಟಿವ್: ಕಚೇರಿಯ ಮಹಡಿ ಸೀಲ್ ಡೌನ್
ರಾಜ್ಯ

ಮೆಟ್ರೊ ಸಿಬ್ಬಂದಿಗೆ ಕೊರೋನಾ ಪಾಸಿಟಿವ್: ಕಚೇರಿಯ ಮಹಡಿ ಸೀಲ್ ಡೌನ್

ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಶಾಂತಿನಗರದ ಟಿಟಿಎಂಸಿ ಕಾಂಪ್ಲೆಕ್ಸ್ ನಲ್ಲಿ ಇರುವ ಮೆಟ್ರೊ ಸಂಸ್ಥೆಯ ಕಚೇರಿಯ ಮಹಡಿಯೊಂದನ್ನು ಸೀಲ್ ಡೌನ್ ಮಾಡಲಾಗಿದೆ.

ಮಂಗಳೂರು ಜನಕ್ಕೆ ಕೊರೋನಾ ಶಾಕ್: ಬಿಜೆಪಿ ಶಾಸಕ ಭರತ್ ಶೆಟ್ಟಿಗೆ ಸೋಂಕು
ರಾಜ್ಯ

ಮಂಗಳೂರು ಜನಕ್ಕೆ ಕೊರೋನಾ ಶಾಕ್: ಬಿಜೆಪಿ ಶಾಸಕ ಭರತ್ ಶೆಟ್ಟಿಗೆ ಸೋಂಕು

ಸೋಂಕಿತರ ಸಂಪರ್ಕದಿಂದ ಶಾಸಕರಿಗೆ ಕೊರೋನಾ ಬಂದಿದೆ ಈ ಸಂಬಂಧ ಸ್ಪಷ್ಟನೆ ನೀಡಿರುವ ಭರತ್ ಶೆಟ್ಟಿ ತಮಗೆ ಕೊರೋನಾ ಪಾಸಿಟಿವ್ ದೃಢವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಎಸ್ಎಸ್ ಎಲ್ ಸಿ 5ನೇ ಪರೀಕ್ಷೆ ಪೂರ್ಣ: 32 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್!
ರಾಜ್ಯ

ಎಸ್ಎಸ್ ಎಲ್ ಸಿ 5ನೇ ಪರೀಕ್ಷೆ ಪೂರ್ಣ: 32 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್!

ರಾಜ್ಯಾದ್ಯಂತ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳು 5ನೇ ದಿನದ ಸಮಾಜ ವಿಜ್ಞಾನ ಪರೀಕ್ಷೆ ಬರೆದು ಮುಗಿಸಿದ್ದಾರೆ. ಇನ್ನು ಒಂದು ಪರೀಕ್ಷೆ ಬಾಕಿ ಉಳಿದಿದ್ದು  ಅದು ಮುಗಿಯಲು ಇನ್ನು ಮೂರು ದಿನ ಕಾಯಬೇಕು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಬೆಂಗಾವಲು ವಾಹನದ ನಾಲ್ಕು ಸಿಬ್ಬಂದಿಗೆ ಕೊರೋನಾ ಸೋಂಕು!
ರಾಜ್ಯ

ಮಾಜಿ ಸಚಿವ ಎಚ್.ಡಿ. ರೇವಣ್ಣ ಬೆಂಗಾವಲು ವಾಹನದ ನಾಲ್ಕು ಸಿಬ್ಬಂದಿಗೆ ಕೊರೋನಾ ಸೋಂಕು!

ಮಾಜಿ ಸಚಿವ ಎಚ್.‌ಡಿ.ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಇರುವ ನಾಲ್ವರು ಪೊಲೀಸರಿಗೆ ಕೊರೊನಾ ಪಾಸಿಟಿವ್‌ ದೃಢವಾಗಿದೆ. 

ತುಮಕೂರು: ಕುರಿಗಾಹಿಗೆ ಕೊರೋನಾ ಸೋಂಕು; 50 ಕುರಿಗಳಿಗೂ ಗಂಟಲು ಪರೀಕ್ಷೆ
ರಾಜ್ಯ

ತುಮಕೂರು: ಕುರಿಗಾಹಿಗೆ ಕೊರೋನಾ ಸೋಂಕು; 50 ಕುರಿಗಳಿಗೂ ಗಂಟಲು ಪರೀಕ್ಷೆ

ಕುರಿ ಮೇಯಿಸುತ್ತಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತ ಮೇಯಿಸುತ್ತಿದ್ದ 50 ಕುರಿಗಳಿಗೂ ಕೊರೊನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರು: ಮಹಿಳೆ ಮುಖಕ್ಕೆ ಉಗಿದ ಕೊರೋನಾ ಸೋಂಕಿತ ಐಪಿಎಸ್ ಅಧಿಕಾರಿ ಪತ್ನಿ
ರಾಜ್ಯ

ಬೆಂಗಳೂರು: ಮಹಿಳೆ ಮುಖಕ್ಕೆ ಉಗಿದ ಕೊರೋನಾ ಸೋಂಕಿತ ಐಪಿಎಸ್ ಅಧಿಕಾರಿ ಪತ್ನಿ

ಆಟ ಆಡುವಾಗ ಹೆಚ್ಚಿನ ಶಬ್ದ ಮಾಡದಂತೆ ಐಪಿಎಸ್ ಅಧಿಕಾರಿ ಮಗನಿಗೆ ಬುದ್ದಿ ಹೇಳುವಂತೆ ಮನವಿ ಮಾಡಿದ ಮಹಿಳೆ ಮುಖಕ್ಕೆ ಐಪಿಎಸ್ ಅಧಿಕಾರಿಯ ಕೊರೋನಾ ಸೋಂಕಿತ ಪತ್ನಿ ಉಗಿದಿದ್ದಾರೆ ಎಂದು ಆರೋಪಿಸಲಾಗಿದೆ.

ತೆಲಂಗಾಣ ಗೃಹ ಸಚಿವ ಮೊಹಮದ್ ಅಲಿಗೆ ಕೊರೋನಾ ಸೋಂಕು
ದೇಶ

ತೆಲಂಗಾಣ ಗೃಹ ಸಚಿವ ಮೊಹಮದ್ ಅಲಿಗೆ ಕೊರೋನಾ ಸೋಂಕು

ತೆಲಂಗಾಣ ಗೃಹ ಸಚಿವ ಮೊಹಮದ್ ಅಲಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಅವರನ್ನು ಹೈದಾರಾಬಾದ್ ನ ಕಾರ್ಪೋರೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.