constitution

ಪ್ರಧಾನಿ ಮೋದಿ ಎಂದೂ ಸಂವಿಧಾನವನ್ನು ಓದಿಲ್ಲ: ರಾಹುಲ್ ಗಾಂಧಿ
ದೇಶ

ಪ್ರಧಾನಿ ಮೋದಿ ಎಂದೂ ಸಂವಿಧಾನವನ್ನು ಓದಿಲ್ಲ: ರಾಹುಲ್ ಗಾಂಧಿ

ಇಂದು ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನವು ಭಾರತದ ಆತ್ಮವನ್ನು ಒಳಗೊಂಡಿದೆ ಎಂದರು.

ಮೀಸಲಾತಿ ರದ್ದು ಕುರಿತು ರಾಹುಲ್ ಗಾಂಧಿ ಹೇಳಿಕೆ ಸಂವಿಧಾನ ವಿರೋಧಿ ಮನಸ್ಥಿತಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್
ದೇಶ

ಮೀಸಲಾತಿ ರದ್ದು ಕುರಿತು ರಾಹುಲ್ ಗಾಂಧಿ ಹೇಳಿಕೆ ಸಂವಿಧಾನ ವಿರೋಧಿ ಮನಸ್ಥಿತಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್

ಮುಂಬೈನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವರು ಸಂವಿಧಾನದ ಆತ್ಮವನ್ನು ಮರೆತಿರುವುದರಿಂದ ಭಾರತದ ಸಂವಿಧಾನದ ಬಗ್ಗೆ ಜಾಗೃತಿ ಹೆಚ್ಚಿಸುವ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ ಎಂದರು.

'ಸಂವಿಧಾನಕ್ಕೆ ಬದ್ಧ; SC/ST ಕೆನೆಪದರಕ್ಕೆ ಅವಕಾಶವಿಲ್ಲ': ಕೇಂದ್ರ ಸರ್ಕಾರ
ದೇಶ

'ಸಂವಿಧಾನಕ್ಕೆ ಬದ್ಧ; SC/ST ಕೆನೆಪದರಕ್ಕೆ ಅವಕಾಶವಿಲ್ಲ': ಕೇಂದ್ರ ಸರ್ಕಾರ

ಬಿ ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಪ್ರಕಾರ ಎಸ್‌ಸಿ-ಎಸ್‌ಟಿ ಮೀಸಲಾತಿಯಲ್ಲಿ ಕೆನೆಪದರಕ್ಕೆ ಅವಕಾಶವಿಲ್ಲ ಎಂದು ವೈಷ್ಣವ್ ಹೇಳಿದರು.

ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, 2024  ಮಂಡನೆ; ಇದು ಸಂವಿಧಾನದ ಮೇಲಿನ ದಾಳಿ ಎಂದ ವಿರೋಧಪಕ್ಷ
ದೇಶ

ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, 2024 ಮಂಡನೆ; ಇದು ಸಂವಿಧಾನದ ಮೇಲಿನ ದಾಳಿ ಎಂದ ವಿರೋಧಪಕ್ಷ

ವಕ್ಫ್ (ತಿದ್ದುಪಡಿ) ಮಸೂದೆ, 2024 ನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಇಂದು ಮಂಡಿಸಿದರು.

3, 4 ನೇ ತರಗತಿ ಪಠ್ಯದಲ್ಲಿ ಸಂವಿಧಾನದ ಪೀಠಿಕೆಯೇ ಇಲ್ಲ!: NCERT ವಿರುದ್ಧ ವ್ಯಾಪಕ ಟೀಕೆ
ದೇಶ

3, 4 ನೇ ತರಗತಿ ಪಠ್ಯದಲ್ಲಿ ಸಂವಿಧಾನದ ಪೀಠಿಕೆಯೇ ಇಲ್ಲ!: NCERT ವಿರುದ್ಧ ವ್ಯಾಪಕ ಟೀಕೆ

ಹೊಸ ಪಠ್ಯಕ್ರಮದಲ್ಲಿ ಪೀಠಿಕೆ, ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು ಮತ್ತು ರಾಷ್ಟ್ರಗೀತೆ ಸೇರಿದಂತೆ ಸಂವಿಧಾನದ ವಿವಿಧ ಅಂಶಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಪ್ರೊಫೆಸರ್ ರಂಜನ ಅರೋರಾ ಹೇಳಿದ್ದಾರೆ.

'ಸಂವಿಧಾನ ಪ್ರೀತಿಸುವುದಾದರೆ ಮನುಸ್ಮೃತಿ ಪ್ರತಿ ಸುಟ್ಟು ಹಾಕಿ': ಮೋದಿ, ರಾಹುಲ್ ಗೆ ಅಂಬೇಡ್ಕರ್ ಮೊಮ್ಮಗನ ಸವಾಲು!
ದೇಶ

'ಸಂವಿಧಾನ ಪ್ರೀತಿಸುವುದಾದರೆ ಮನುಸ್ಮೃತಿ ಪ್ರತಿ ಸುಟ್ಟು ಹಾಕಿ': ಮೋದಿ, ರಾಹುಲ್ ಗೆ ಅಂಬೇಡ್ಕರ್ ಮೊಮ್ಮಗನ ಸವಾಲು!

ಬಿಜೆಪಿ ಮತ್ತು ಕಾಂಗ್ರೆಸ್ ನಿಜವಾಗಿಯೂ ಸಂವಿಧಾನ ಪ್ರೀತಿಸುವುದಾದರೆ, ಮನುಸ್ಮೃತಿ ಪ್ರತಿಗಳನ್ನು ಬೆಂಕಿ ಹಚ್ಚಿ ಸುಡುವಂತೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸುವುದಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೊಮ್ಮಗ ಹೇಳಿದ್ದಾರೆ.

ನ್ಯಾಯಾಧೀಶರು ಸಂವಿಧಾನದ ಮಾಸ್ಟರ್ ಗಳಲ್ಲ, ಸೇವಕರು: CJI
ದೇಶ

ನ್ಯಾಯಾಧೀಶರು ಸಂವಿಧಾನದ ಮಾಸ್ಟರ್ ಗಳಲ್ಲ, ಸೇವಕರು: CJI

ಜನತೆ ಕೋರ್ಟ್ ಗಳನ್ನು ನ್ಯಾಯದ ದೇಗುಲವೆಂದು ಕರೆಯುತ್ತಾರೆ. ಅಂದರೆ ನ್ಯಾಯಾಧೀಶರು ದೇವರೆಂಬ ಅರ್ಥ ಬರುತ್ತದೆ. ಆದರೆ ನಾವು ಸಹಾನುಭೂತಿಯಿಂದ ನ್ಯಾಯ ಒದಗಿಸುವ ಜನತೆಯ ಸೇವಕರು ಎಂದು ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.

ಸೆಂಗೋಲ್ 'ರಾಜದಂಡ', ಅದನ್ನು ತೆಗೆದು ಸಂವಿಧಾನದ ಪ್ರತಿ ಇಡಬೇಕು: ಸಮಾಜವಾದಿ ಪಕ್ಷದ ಸಂಸದ
ದೇಶ

ಸೆಂಗೋಲ್ 'ರಾಜದಂಡ', ಅದನ್ನು ತೆಗೆದು ಸಂವಿಧಾನದ ಪ್ರತಿ ಇಡಬೇಕು: ಸಮಾಜವಾದಿ ಪಕ್ಷದ ಸಂಸದ

ಈ ಸಂಬಂಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ ಪತ್ರ ಬರೆದಿರುವ ಎಸ್ ಪಿ ಸಂಸದ ಆರ್ ಕೆ ಚೌಧರಿ ಅವರು, 'ಸೆಂಗೋಲ್' ಎಂದರೆ 'ರಾಜದಂಡ'. ಅದನ್ನು ತೆಗೆದು ಸಂವಿಧಾನದ ಪ್ರತಿ ಇಡಬೇಕು ಎಂದು ಆಗ್ರಹಿಸಿದ್ದಾರೆ.

ಸಂವಿಧಾನ ಬದಲಾವಣೆ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಲು ಬಿಜೆಪಿ ಪ್ರತಿತಂತ್ರ
ದೇಶ

ಸಂವಿಧಾನ ಬದಲಾವಣೆ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಲು ಬಿಜೆಪಿ ಪ್ರತಿತಂತ್ರ

'ಸಂವಿಧಾನ ಬದಲಾವಣೆ'ಯ ಸುತ್ತ ಹೆಣೆಯಲಾದ ಪ್ರತಿಪಕ್ಷಗಳ ಚುನಾವಣಾ ನಿರೂಪಣೆಯನ್ನು ತಟಸ್ಥಗೊಳಿಸಲು ಬಿಜೆಪಿ ಪ್ರತಿತಂತ್ರ ರೂಪಿಸಿದೆ.