constitution

ನೇಪಾಳದ ಹೊಸ ಸಂವಿಧಾನಕ್ಕೆ ಭಾರತದ ಬೆಂಬಲ
ನೇಪಾಳದ ಆಡಳಿತ ದೀರ್ಘಕಾಲ ಉಳಿಯುವಂತಹ ಸಂವಿಧಾನವನ್ನು ರಚಿಸುವ ಪ್ರಬುದ್ಧತೆ ಪ್ರದರ್ಶಿಸಲಿದೆ ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ.

ಮೋದಿ ಆರ್ ಎಸ್ ಎಸ್ ಸಭೆಯಲ್ಲಿ ಭಾಗಿಯಾಗಿರುವುದು ಸಂವಿಧಾನಕ್ಕೆ ಅವಮಾನ: ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್-ಬಿಜೆಪಿ ವಾರ್ಷಿಕ ಸಮಸ್ವಯ ಸಭೆಯಲ್ಲಿ ಆರ್.ಎಸ್.ಎಸ್ ನಾಯಕರನ್ನು ಭೇಟಿ ಮಾಡಿರುವುದರ ಬಗ್ಗೆ ಕಾಂಗ್ರೆಸ್ ವಿವಾದಾತ್ಮಕ ಹೇಳಿಕೆ ನೀಡಿದೆ.
ನೇಪಾಳವನ್ನು ಹಿಂದೂರಾಷ್ಟ್ರವೆಂದು ಘೋಷಿಸಿ: ನೇಪಾಳಿ ಮುಸ್ಲಿಮರ ಒತ್ತಾಯ
ನೇಪಾಳದಲ್ಲಿ ಸಂವಿಧಾನ ರಚನೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಅಲ್ಲಿನ ಮುಸ್ಲಿಮರು ನೇಪಾಳವನ್ನು ಹಿಂದೂರಾಷ್ಟ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಐರ್ಲೆಂಡ್‍ನಲ್ಲಿ ಕ್ರಾಂತಿ, ಸಲಿಂಗಿ ಮದುವೆಗೆ ಕಾನೂನು ಮಾನ್ಯತೆ
ಸಂಪ್ರದಾಯಬದ್ದ ಕ್ಯಾಥೋಲಿಕ್ ದೇಶವಾದ ಐರ್ಲೆಂಡ್ ನಲ್ಲಿ ಸಾಮಾಜಿಕ ಕ್ರಾಂತಿಯಾಗಿದೆ.

