Congress party

ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಸಮಯವಿದು: ಅಜಯ್ ಮಕೇನ್
ಪಕ್ಷಕ್ಕೆ ತೀವ್ರ ಸಂಕಷ್ಟ ಎದುರಾಗಿದ್ದು ಈ ಪರೀಕ್ಷೆ ಸಮಯದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ನಿಂತು ಪಕ್ಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಅಜಯ್ ಮಕೇನ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೇರಿದ 687 ಪೇಜ್, ಖಾತೆಗಳು ಡಿಲೀಟ್: ಫೇಸ್ ಬುಕ್
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಶಾಕ್ ನೀಡಿದೆ.

ಟ್ವಿಟರ್ ನಲ್ಲಿ ಯಡವಟ್ಟು: ರಾಜ್ಯ ಕಾಂಗ್ರೆಸ್ ಪ್ರಕಾರ ಇವರೇ ಲಾಲಾ ಲಜಪತ್ ರಾಯ್!
ಕಾಂಗ್ರೆಸ್ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಡವಟ್ಟು ಮಾಡಿಕೊಂಡು ಟೀಕೆಗೆ ಗುರಿಯಾಗುತ್ತಿರುತ್ತದೆ. ಈಗ ಅಂಥಹದ್ದೇ ಮತ್ತೊಂದು ಯಡವಟ್ಟನ್ನು ಮಾಡಿಕೊಂಡಿದೆ.

ನನಗೆ ಈಗಾಗಲೇ ವಿವಾಹವಾಗಿದೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ!
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿವಾಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುವುದುಂಟು, ಈ ಬಗ್ಗೆ ಸ್ವತಃ ರಾಹುಲ್ ಗಾಂಧಿಯೇ ಸ್ಪಷ್ಟನೆ ನೀಡಿದ್ದಾರೆ.

ಸತತ ಸೋಲು: ಕಾಂಗ್ರೆಸ್ ಪಕ್ಷದಲ್ಲಿ ಅಧಿಕ ವೆಚ್ಚಗಳಿಗೆ ಕಡಿವಾಣ
ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಈಗ ವೆಚ್ಚಕ್ಕೆ ...

ನಮ್ಮ ಪಕ್ಷದ ’ಕೈ’ಗೆ ಮುಸ್ಲಿಮರ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್
ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ನಮ್ಮ ಪಕ್ಷದ ’ಕೈ’ಗೆ ಮುಸ್ಲಿಮರ ರಕ್ತದ ಕಲೆ ಮೆತ್ತಿಕೊಂಡಿದೆ ಎಂದಿದ್ದಾರೆ.

ಬಿಜೆಪಿ ಮಾದರಿಯಲ್ಲಿ ಕಾಂಗ್ರೆಸ್ ನಿಂದಲೂ ಟ್ವಿಟರ್ ಕ್ವಿಜ್: ಟ್ವೀಟಿಗರಿಂದ ಟ್ರೋಲ್
ಟ್ವಿಟರ್ ನಲ್ಲಿ ಸರ್ಕಾರದ ಯೋಜನೆಗಳು, ಸರ್ಕಾರಿ ಕ್ರಮಗಳ ಬಗ್ಗೆ '#KnowYourGovt' ಕ್ವಿಜ್ ನಡೆಸುತ್ತಿದ್ದ ಬಿಜೆಪಿಯ ಮಾದರಿಯಲ್ಲಿ ಕಾಂಗ್ರೆಸ್ ಸಹ '#KnowYourLegacy' ಹೆಸರಿನ ಕ್ವಿಜ್ ನಡೆಸಲು ಪ್ರಾರಂಭಿಸಿದೆ.

ಕಾಂಗ್ರೆಸ್ ತೊರೆದ ನಫೀಜ್ ಫಜಲ್, ಕೃಷ್ಣ ಹಾದಿಯಲ್ಲೇ ನಡೆದ ಮಾಜಿ ಸಚಿವೆ
ಕಾಂಗ್ರೆಸ್ ಪಕ್ಷದ ನಾಯಕಿ, ಮಾಜಿ ಸಚಿವೆ ನಫೀಜ್ ಫಜಲ್ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಷಯ ಸುಳ್ಳು ಎಂದು ನಾನು ಹೇಳಲ್ಲ: ವಿ. ಸೋಮಣ್ಣ
ಕಾಂಗ್ರೆಸ್ ಸೇರ್ಪಡೆ ವಿಷಯ ಸುಳ್ಳು ಎಂದು ನಾನು ಹೇಳುವುದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ...

