complaint

ಮಾಜಿ ಶಾಸಕ ನಂದೀಶ್ ರೆಡ್ಡಿ ವಿರುದ್ಧ ದೂರು
ಕೆಆರ್ ಪುರಂ ನ ಮಾಜಿ ಶಾಸಕ ನಂದೀಶ್ ರೆಡ್ಡಿ ನಿವೇಶನ ಖರೀದಿ ವೇಳೆ ತಮ್ಮ ಬಳಿಯಿದ್ದ ದಾಖಲೆಗಳನ್ನು ಪಡೆದು ಕೋಟ್ಯಂತರ ರೂ. ವಂಚಿಸಿದ್ದಾರೆ ಎಂದು 46 ಮಂದಿ ದೂರು ದಾಖಲಿಸಿದ್ದಾರೆ.

ಅಣ್ಣಾ ಹಜಾರೆಗೆ ಮತ್ತೊಮ್ಮೆ ಕೊಲ್ಲುವ ಬೆದರಿಕೆ ಪತ್ರ
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಗೆ ಮತ್ತೊಂದು ಜೀವ ಬೆದರಿಕೆ ಕರೆ ಬಂದಿದೆ. ಅಣ್ಣಾ ಹಜಾರೆಗೆ ಬೆದರಿಕೆ ಪತ್ರ ಬಂದಿದ್ದು ಈ ಸಂಬಂಧ ದೂರು ದಾಖಲಾಗಿದೆ....

ಕನ್ನಡ ಸಿನೆಮಾಗಳ ರದ್ದು
ಪರಭಾಷೆಯ ಚಿತ್ರಗಳ ಹಾವಳಿಯಿಂದ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂದು ಸುದ್ದಿಯಾದ ಬೆನ್ನಲ್ಲೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ತೋರುತ್ತಿರುವ ಕನ್ನಡ ವಿರೋಧಿ ನೀತಿ ಖಂಡಿಸಿ ನಿರ್ದೇಶಕ ಕವಿರಾಜ್ ನೇತೃತ್ವದಲ್ಲಿ ಕನ್ನಡ ಸಿನಿ ಪ್ರಿಯರು...

ನ್ಯಾ.ಎಸ್ ಆರ್ ನಾಯಕ್ ವಿರುದ್ಧ ಜನಾಧಿಕಾರ ಪರಿಷತ್ ದೂರು
ನಿಯಮಗಳನ್ನು ಉಲ್ಲಂಘಿಸಿ ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ನಾಯಕ್ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.

ಸಂಕಷ್ಟದಲ್ಲಿ ನಾನ್ನಕು ಪ್ರೇಮತೋ: ನಿರ್ಮಾಪಕನ ವಿರುದ್ಧ ಪವನ್ ಕಲ್ಯಾಣ್ ದೂರು
ಟಾಲಿವುಡ್ ನಟ ಜ್ಯೂನಿಯರ್ ಎನ್'ಟಿಆರ್ ಅವರ 25ನೇ ಚಿತ್ರವಾಗಿರುವ ನಾನ್ನಕು ಪ್ರೇಮತೊ ಚಿತ್ರ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ನಟ ಪವನ್ ಕಲ್ಯಾಣ್ ಅವರು ಚಿತ್ರದ ನಿರ್ಮಾಪನ ವಿರುದ್ಧ ದೂರು ದಾಖಲಿಸಿದ್ದಾರೆ...

ಫೇಸ್‍ಬುಕ್‍ನಿಂದ ಪ್ರೀತಿ ವಂಚನೆ: ದೂರು
ಉಪ್ಪಿನಂಗಡಿ: ಫೇಸ್‍ಬುಕ್‍ನಲ್ಲಿ ಸ್ನೇಹ, ಪ್ರೀತಿಗೆ ತಿರುಗಿ ಕೊನೆಗೆ ಆ ಹುಡುಗಿಯನ್ನು ಭೇಟಿಯಾಗಿ, ಆಕೆಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿ ಈಗ ಮೋಸ ಹೋದ ಯುವಕನೊಬ್ಬ ಠಾಣೆ ಮೆಟ್ಟಿಲೇರಿದ್ದಾನೆ...

ಅನುಚಿತ ವರ್ತನೆ: ನಿರ್ವಾಹಕನ ವಿರುದ್ಧ ದೂರು
ದೂರು ದಾಖಲು ಅನುಚಿತ ವರ್ತನೆ ಪ್ರದರ್ಶಿಸಿದ ಎಂಬ ಆರೋಪದ ಮೇಲೆ ಖಾಸಗಿ ಬಸ್ ನಿರ್ವಾಹಕನ ವಿರುದ್ಧ ಯುವತಿಯೊಬ್ಬರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ...

ದ್ವಿಪೌರತ್ವ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಸಂಸತ್ತಿನ ನೈತಿಕ ಸಮಿತಿಗೆ ದೂರು
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ದ್ವಿ ಪೌರತ್ವ ಹೊಂದಿರುವ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ಮಹೀಶ್ ಗಿರಿ ಲೋಕಸಭೆ ಸ್ಪೀಕರ್ ....

ತುಂಗಾ ನಾಲೆ ಆಧುನೀಕರಣ ಕಾಮಗಾರಿ ವಿರುದ್ಧ ಲೋಕಕ್ಕೆ ದೂರು ಕೊಟ್ಟ ಬಿಜೆಪಿ ನಿಯೋಗ
ಶಿವಮೊಗ್ಗದಲ್ಲಿ ನಡೆಯುತ್ತಿರುವ ತುಂಗಾ ಎಡ ಹಾಗೂ ಬಲದಂಡೆ ಆಧುನೀಕರಣ ಕಾಮಗಾರಿಯಲ್ಲಿ ನಡೆದ ಅಕ್ರಮ ಕುರಿತ ದೂರು ನೀಡಲು ಬಿಜೆಪಿ ನಿಯೋಗ...

