communal clash

ಕೋಮು ಘರ್ಷಣೆ ಪ್ರಕರಣ: ಪಶ್ಚಿಮಬಂಗಾಳ ಸರ್ಕಾರದಿಂದ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ
ಉತ್ತರ 24 ಪರಗಣ ಜಿಲ್ಲೆಯಲ್ಲಿ ಸಂಭವಿಸಿದ ಕೋಮು ಗಲಭೆ ಪ್ರಕರಣಕ್ಕೆ ಸಂಬಬಂಧಿಸಿದಂತೆ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಸೂಚನೆ ನೀಡಿದೆ...

ಉತ್ತರಪ್ರದೇಶದಲ್ಲಿ ಕೋಮು ಘರ್ಷಣೆ; ಓರ್ವ ವ್ಯಕ್ತಿ ಮೃತ
ಉತ್ತರಪ್ರದೇಶದ ಮುಜಫರ್ ನಗರದಲ್ಲಿ ಸಣ್ಣ ಘಟನೆಯೊಂದು ಕೋಮು ಘರ್ಷಣೆಯ ಸ್ವರೂಪ ಪಡೆದು, ಒಬ್ಬನ ಸಾವಿಗೆ ಕಾರಣವಾಗಿದ್ದು, ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು

ಭೋಪಾಲ್ ಕೋಮು ಘರ್ಷಣೆ; ೧೨ ಜನರ ಬಂಧನ; ಅಂತರ್ಜಾಲ ಸೇವೆ ಸ್ಥಗಿತ
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಪ್ರಾರಂಭವಾದ ಮಂಗಳವಾರ ರಾತ್ರಿಯ ಕೋಮು ಘರ್ಷಣೆಗೆ ತಡೆಯೊಡ್ಡಲು ೧೨ ಜನರನ್ನು ಬಂಧಿಸಲಾಗಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ತುಮಕೂರು: 15 ದಲಿತ ಕುಟುಂಬಗಳ ಮೇಲೆ ಹಲ್ಲೆ, ಪರಿಸ್ಥಿತಿ ಉದ್ವಿಗ್ನ
: ತುಮಕೂರು ಜಿಲ್ಲೆಯ ಕುರಿಪಾಳ್ಯ ಎಂಬ ಗ್ರಾಮದಲ್ಲಿ ನಡೆದ ಕೋಮು ಸಂಘರ್ಷದಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ....

ಮರ್ಯಾದಾ ಹತ್ಯೆ ಶಂಕೆ; ಬಿಹಾರದ ವೈಶಾಲಿ ಕೋಮು ಉದ್ವಿಘ್ನ
೨೦ ವರ್ಷದ ಬಾಲಕನನ್ನು ಮರ್ಯಾದಾ ಹತ್ಯೆ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ಬಿಹಾರದ ವೈಶಾಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುವಾರ ಕೋಮು ಉದ್ವಿಘ್ನ ವಾತಾವರಣ ಉಂಟಾಗಿದೆ.

ಮೊಹರಂ ಜಾತ್ರೆಯ ವೇಳೆಯಲ್ಲಿ ಕೋಮು ಘರ್ಷಣೆ; ಖರಗ್ಪುರದಲ್ಲಿ ಕರ್ಫ್ಯೂ
ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ಖರಗ್ಪುರ ಕೈಗಾರಿಕಾ ನಗರಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ರಾಮನವಮಿ ವೇಳೆ ಜಾರ್ಖಂಡದಲ್ಲಿ ಕೋಮು ಘರ್ಷಣೆ
ಜಾರ್ಖಂಡದ ಬೊಕಾರೋ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ರಾಮನವಮಿ ಮೆರವಣಿಗೆ ವೇಳೆಯಲ್ಲಿ ಕೆಲವರು ಕಲ್ಲೆಸೆದಿದ್ದರ ಪರಿಣಾಮವಾಗಿ

ಬೆಳಗಾವಿಯಲ್ಲಿ ಘರ್ಷಣೆ: 22 ಜನರ ಬಂಧನ
ಭಾನುವಾರ ರಾತ್ರಿ11.30ರ ಹೊತ್ತಿಗೆ ಶಹಾಪುರದ ಆಚಾರ ಗಲ್ಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಒಂದು ಕೋಮಿನವರು ...
ಜಮ್ಮು ಕೋಮುಗಲಭೆ; ಹೆದ್ದಾರಿ ಬಂದ್; ಕರ್ಫ್ಯೂ ಜಾರಿ
ನೆನ್ನೆ ರಾತ್ರಿ ನಡೆದ ಕೋಮು ಘರ್ಷಣೆಯಿಂದ ಪ್ರತಿಭಟನಕಾರರು ಇಂದು ಪೊಲಿಸರೊಂದಿಗೂ ಘರ್ಷಣೆ ಮಾಡಿ ಜಮ್ಮು ಕಾಶ್ಮೀರದ ಪಠಾನ್ ಕೋಟೆ-ಜಮ್ಮು ರಾಷ್ಟ್ರೀಯ

