Colors Kannada

ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ: Biggboss ಸೀಸನ್ 13ರ ಸುಳಿವು ನೀಡಿದ ಕಲರ್ಸ್ ಕನ್ನಡ!
ಬಿಗ್ ಬಾಸ್ ಕನ್ನಡ ನಿರ್ಮಾಪಕರು ಮುಂದಿನ ಆವೃತ್ತಿಯ ಜನಪ್ರಿಯ ರಿಯಾಲಿಟಿ ಶೋ ಬಗ್ಗೆ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ. ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಚಾನೆಲ್, ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ.

BBK12 Big Update: ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾರೆ; ಆಯೋಜಕರಿಂದ ಘೋಷಣೆ
ಕನ್ನಡ ಬಿಗ್ ಬಾಸ್ ಶೋ ಆರಂಭವಾದಾಗಿನಿಂದಲೂ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಅವರ ಜಾಗದಲ್ಲಿ ಮತ್ತೊಬ್ಬರನ್ನು ಊಹಿಸುವುದು ಅಸಾಧ್ಯ.

ಶಾಂತಂ ಪಾಪಂ ಸೀಸನ್ 6: ಕಿರುತೆರೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಡರ್ ವಾಟರ್ನಲ್ಲಿ ಶೂಟಿಂಗ್!
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಶೋ ಆಗಿರುವ ಈ 'ಶಾಂತಂ ಪಾಪಂ' ಈಗ ಆರನೇ ಸೀಸನ್ ಆರಂಭಿಸಿದೆ. ಫೆ.19ರಿಂದಲೇ 'ಶಾಂತಂ ಪಾಪಂ' ಸೀಸನ್ 6ರ ಸಂಚಿಕೆಗಳು ಪ್ರಸಾರ ಆರಂಭಿಸಿವೆ.

'ಶ್ರೀಗೌರಿ'ಯಾಗಿ ಮತ್ತೆ ಕಿರುತೆರೆಗೆ ಬಂದ 'ಕಮಲಿ': ಅಮೂಲ್ಯ ಗೌಡ ಎಂಟ್ರಿಗೆ ಫ್ಯಾನ್ಸ್ ಫಿದಾ!
ಕಮಲಿ, ಬಿಗ್ ಬಾಸ್ ಶೋ ಮೂಲಕ ಮನೆ ಮಾತಾದ ನಟಿ ಅಮೂಲ್ಯ ಗೌಡ ಇದೀಗ ಶ್ರೀಗೌರಿಯಾಗಿ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಗೌರಿ ಆಗಿ ಕಿರುತೆರೆ ಲೋಕದಲ್ಲಿ ಬೆಳಗಲು ಅಮೂಲ್ಯ ಸಜ್ಜಾಗಿದ್ದಾರೆ.

Bigg Boss Kannada season 10 Contestants: ಕನ್ನಡ ಬಿಗ್ ಬಾಸ್ ಸೀಸನ್ 10 ಆರಂಭ, ಈ ಬಾರಿಯ ಸ್ಪರ್ಧಿಗಳ ವಿವರ ಹೀಗಿದೆ...
ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯವಾಗಿರುವ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಗೆ ನಿನ್ನೆ ಅಕ್ಟೋಬರ್ 8 ಭಾನುವಾರ ಅದ್ದೂರಿ ಚಾಲನೆ ಸಿಕ್ಕಿದೆ. ಈ ಹಿಂದಿನ 9 ಸೀಸನ್ ಗಳಂತೆ ನಟ ಕಿಚ್ಚ ಸುದೀಪ್ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

9 ವರ್ಷಗಳ ನಂತರ ಮತ್ತೆ ಬರುತ್ತಿದೆ 'ಎದೆ ತುಂಬಿ ಹಾಡುವೆನು': ವಿಶೇಷ ತೀರ್ಪುಗಾರರಾಗಿ ಎಸ್ಪಿಬಿ ಪುತ್ರ!
ಹಲವಾರು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ‘ಎದೆತುಂಬಿ ಹಾಡುವೆನು’ ಕಲರ್ಸ್ ಕನ್ನಡದಲ್ಲಿ ಆಗಸ್ಟ್ 14ರಿಂದ ಮತ್ತೆ ಪ್ರಸಾರ ಆಗಲಿದೆ.

ನನ್ನ ಹಾಸ್ಯ ಪ್ರಜ್ಞೆಯಿಂದ ಜನರನ್ನು ನಗಿಸಬೇಕು.. ಅದೊಂದೇ ನನ್ನ ಆಸೆ: ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ
ನನ್ನ ಹಾಸ್ಯ ಪ್ರಜ್ಞೆಯಿಂದ ಜನರನ್ನು ನಗಿಸಬೇಕು.. ಅದೊಂದೇ ನನ್ನ ಆಸೆ ಎಂದು ಬಿಗ್ ಬಾಸ್ ಕನ್ನಡ ಸೀಸನ್ 8 ರ ವಿಜೇತರಾಗಿ ಹೊರಹೊಮ್ಮಿರುವ ಮಂಜು ಪಾವಗಡ ಹೇಳಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶಾಂತಂ ಪಾಪಂ' ಕ್ರೈಮ್ ಸ್ಟೋರಿಗಳ ಹೊಸ ಸೀಸನ್ ಆರಂಭ!
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಶಾಂತಂ ಪಾಪಂ' ಕಾರ್ಯಕ್ರಮದ ಹೊಸ ಸೀಸನ್ ನವೆಂಬರ್ 30 ರಿಂದ ಆರಂಭವಾಗಿದೆ.

ಸದ್ಯದಲ್ಲೇ 'ಬಿಗ್ ಬಾಸ್ ಕನ್ನಡ 7': ಅಶರೀರವಾಣಿಯೇ ಆಕರ್ಷಣೆ, ಪ್ರೋಮೋ ಮೇಕಿಂಗ್ ಇಲ್ಲಿದೆ
ಜನಪ್ರಿಯ 'ಬಿಗ್ ಬಾಸ್ ಕನ್ನಡ 7' ಕಾರ್ಯಕ್ರಮದ ಪ್ರೊಮೋ ಚಿತ್ರೀಕರಣ ಇತ್ತೀಚೆಗಷ್ಟೇ ನಡೆದಿದೆ.

