Colombo

ಕ್ರೀಡಾ ಸಚಿವರಿಗೆ ಜರಿದಿದ್ದ ಶ್ರೀಲಂಕಾ ವೇಗಿ ಲಸಿತ್ ಮಲಿಂಗಾಗೆ ನಿಷೇಧ
ಕ್ರಿಕೆಟ್

ಕ್ರೀಡಾ ಸಚಿವರಿಗೆ ಜರಿದಿದ್ದ ಶ್ರೀಲಂಕಾ ವೇಗಿ ಲಸಿತ್ ಮಲಿಂಗಾಗೆ ನಿಷೇಧ

ಶ್ರೀಲಂಕಾ ಕ್ರೀಡಾ ಸಚಿವರನ್ನು ಕೋತಿ ಎಂಬ ಅರ್ಥದಲ್ಲಿ ಜರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಕಾ ವೇಗಿ ಲಸಿತ್ ಮಲಿಂಗಾಗೆ 6 ತಿಂಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ಪರಿಹಾರ ಸಾಮಗ್ರಿಗಳೊಂದಿಗೆ ಶ್ರೀಲಂಕಾ ತಲುಪಿದ ಐಎನ್ಎಸ್ ಶಾರ್ದೂಲ್!
ವಿದೇಶ

ಪರಿಹಾರ ಸಾಮಗ್ರಿಗಳೊಂದಿಗೆ ಶ್ರೀಲಂಕಾ ತಲುಪಿದ ಐಎನ್ಎಸ್ ಶಾರ್ದೂಲ್!

ಭೀಕರ ಪ್ರವಾಹದಿಂದ ನಲುಗಿ ಹೋಗಿರುವ ಶ್ರೀಲಂಕಾದಲ್ಲಿ ಭಾರತೀಯ ನೌಕಾಸೇನೆಯ ಕಾರ್ಯಾಚರಣೆ ಮುಂದುವರೆದಿದ್ದು, ಅಗತ್ಯ ಸಾಮಗ್ರಿಗಳೊಂದಿಗೆ ಭಾರತದಿಂದ ತೆರಳಿದ್ದ ಐಎನ್ ಎಸ್ ಶಾರ್ದೂಲ್ ಭಾನುವಾರ ಶ್ರೀಲಂಕಾ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೋದಿ ಪ್ರವಾಸ ಹಿನ್ನಲೆ: ಚೀನಾ ಜಲಾಂತರ್ಗಾಮಿಗೆ ಶ್ರೀಲಂಕಾ ನಿರ್ಬಂಧ!
ಪ್ರಧಾನ ಸುದ್ದಿ

ಮೋದಿ ಪ್ರವಾಸ ಹಿನ್ನಲೆ: ಚೀನಾ ಜಲಾಂತರ್ಗಾಮಿಗೆ ಶ್ರೀಲಂಕಾ ನಿರ್ಬಂಧ!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಹಿನ್ನಲೆಯಲ್ಲಿ ಚೀನಾ ದೇಶದ ಜಲಾಂತರ್ಗಾಮಿ ನೌಕೆಗಳನ್ನು ಲಂಕಾ ಸಮುದ್ರ ಗಡಿಯಲ್ಲಿ ನಿಲುಗಡೆ ಮಾಡಲು ಪ್ರಧಾನಿ ರನಿಲ್‌ ವಿಕ್ರಂ ಸಿಂಘೆ ನಿರಾಕರಿಸಿದ್ದಾರೆ.

ವಾರಣಾಸಿ-ಕೊಲಂಬೋಗೆ ನೇರ ವಿಮಾನ ಆಗಸ್ಟ್ ನಿಂದ ಆರಂಭ: ಪ್ರಧಾನಿ ಮೋದಿ
ಪ್ರಧಾನ ಸುದ್ದಿ

ವಾರಣಾಸಿ-ಕೊಲಂಬೋಗೆ ನೇರ ವಿಮಾನ ಆಗಸ್ಟ್ ನಿಂದ ಆರಂಭ: ಪ್ರಧಾನಿ ಮೋದಿ

ಇದೇ ಆಗಸ್ಟ್ ತಿಂಗಳಿನಿಂದ ಭಾರತದ ವಾರಣಾಸಿಯಿಂದ ಶ್ರೀಲಂಕಾ ರಾಜಧಾನಿ ಕೊಲಂಬೋಗೆ ನೇರ ವಿಮಾನ ಹಾರಾಟ ಆರಂಭಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ಬಾಂಗ್ಲಾದೇಶ ನಾಯಕ ಮೋರ್ತಾಜಾ ವಿದಾಯ!
ಕ್ರಿಕೆಟ್

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ಬಾಂಗ್ಲಾದೇಶ ನಾಯಕ ಮೋರ್ತಾಜಾ ವಿದಾಯ!

ಬಾಂಗ್ಲಾದೇಶ ಕ್ರಿಕೆಟ್ ತಂಡದ ಸೀಮಿತ ಓವರ್‌ಗಳ ನಾಯಕ ಹಾಗೂ ವೇಗದ ಬೌಲರ್‌ ಮಶ್ರಫೆ ಮೊರ್ತಾಜಾ ಅಂತಾರಾಷ್ಟ್ರೀಯ ಟಿ20 ಪಂದ್ಯಾವಳಿಗೆ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.

ಶ್ರೀಲಂಕಾದಲ್ಲಿ ಸರಕು ಸಾಗಾಣಿಕ ಹಡಗಿಗೆ ಬೆಂಕಿ, ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆ!
ವಿದೇಶ

ಶ್ರೀಲಂಕಾದಲ್ಲಿ ಸರಕು ಸಾಗಾಣಿಕ ಹಡಗಿಗೆ ಬೆಂಕಿ, ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆ!

ಶ್ರೀಲಂಕಾದದಲ್ಲಿ ಸರಕು ಸಾಗಾಣಿಕ ಹಡಗಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅಧಿಕಾರಿಗಳ ಮನವಿ ಮೇರೆಗೆ ಭಾರತೀಯ ನೌಕಾಪಡೆಯ ಎರಡು ನೌಕೆಗಳು ಕೊಲಂಬೋಗೆ ದೌಡಾಯಿಸಿವೆ.

ಮನಃ ಪರಿವರ್ತನಾ ಕೇಂದ್ರಕ್ಕೆ ಲಂಕಾ ಅಧ್ಯಕ್ಷರ ವೆಬ್ ಸೈಟ್ ಹ್ಯಾಕರ್!
ವಿದೇಶ

ಮನಃ ಪರಿವರ್ತನಾ ಕೇಂದ್ರಕ್ಕೆ ಲಂಕಾ ಅಧ್ಯಕ್ಷರ ವೆಬ್ ಸೈಟ್ ಹ್ಯಾಕರ್!

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಅಧಿೃಕೃತ ವೆಬ್ ಸೈಟ್ ಅನ್ನೇ ಹ್ಯಾಕ್ ಮಾಡಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಆರೋಪಿ ಯುವಕನನ್ನು ಮನಃ ಪರಿವರ್ತನಾ ಕೇಂದ್ರಕ್ಕೆ ರವಾನಿಸುವಂತೆ ಕೊಲಂಬೋ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.

ಲಂಕಾ ಭೂಕುಸಿತ: ನಾಪತ್ತೆಯಾದ 134 ಮಂದಿ ಸಾವು; ತಜ್ಞರ ಅಭಿಪ್ರಾಯ
ವಿದೇಶ

ಲಂಕಾ ಭೂಕುಸಿತ: ನಾಪತ್ತೆಯಾದ 134 ಮಂದಿ ಸಾವು; ತಜ್ಞರ ಅಭಿಪ್ರಾಯ

ಸೈಕ್ಲೋನ್ ಪೀಡಿತ ಶ್ರೀಲಂಕಾದಲ್ಲಿ ನಡೆದ ಭೂಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ 134 ಮಂದಿ ಸಾವಿಗೀಡಾಗಿರುವ ಕುರಿತು ರಕ್ಷಣಾ ಕಾರ್ಯಾಚರಣೆಯ ಯೋಧರು ಶಂಕೆ ವ್ಯಕ್ತಪಡಿಸಿದ್ದಾರೆ.

ಮತ್ತೆ ಜೀವ ಪಡೆದ ಸುರೇಶ್ ರೈನಾ ಫಿಕ್ಸಿಂಗ್ ಪ್ರಕರಣ
ಕ್ರಿಕೆಟ್

ಮತ್ತೆ ಜೀವ ಪಡೆದ ಸುರೇಶ್ ರೈನಾ ಫಿಕ್ಸಿಂಗ್ ಪ್ರಕರಣ

ಸುರೇಶ್ ರೈನಾ ವಿರುದ್ಧದ 2010ರಲ್ಲಿ ಕೇಳಿಬಂದಿದ್ದ ಫಿಕ್ಸಿಂಗ್ ಪ್ರಕರಣಕ್ಕೆ ಇದೀಗ ಮತ್ತೆ ಜೀವ ಬಂದಿದ್ದು, ಮ್ಯಾಚ್ ಫಿಕ್ಸಿ೦ಗ್ ವರದಿ ಬಹಿರ೦ಗಪಡಿಸುವಂತೆ..