collegium

ನ್ಯಾಯಾಧೀಶರ ಪದೋನ್ನತಿ: ಸರ್ಕಾರದಿಂದ 2 ಹೆಸರು ಅಂತಿಮ, ನ್ಯಾ.ಜೋಸೆಫ್ ಕುರಿತು ಇನ್ನೂ ನಿರ್ಧಾರ ಇಲ್ಲ
ನ್ಯಾಯಾಧೀಶರ ಬಡ್ತಿಗೆ ಸಂಬಂಧಿಸಿದಂತೆ ಮತ್ತೆ ಕಾರ್ಯೋನ್ಮುಖವಾಗಿರುವ ಕೇಂದ್ರ ಸರ್ಕಾರ, 2 ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್ ಗೆ ನ್ಯಾ.ಕೆ.ಎಂ ಜೋಸೆಫ್ ಅವರ ಪದೋನ್ನತಿ ಬಗ್ಗೆ ನಿರ್ಧಾರ ಮುಂದೂಡಿದ ಕೊಲಿಜಿಯಂ ಸಭೆ
ನ್ಯಾ.ಕುರಿಯನ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿಸುವ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಪದೋನ್ನತಿ ಕುರಿತ ನಿರ್ಧಾರವನ್ನು ಮುಂದೂಡಲಾಗಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂ ತನ್ನ ನಿರ್ಧಾರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲು ನಿರ್ಧಾರ
ನ್ಯಾಯಾಧೀಶರ ನೇಮಕಾತಿಯಲ್ಲಿ ಹೆಚ್ಚು ಪಾರದರ್ಶಕತೆ ತರಲು ಮುಂದಾಗಿರುವ ಸುಪ್ರೀಂ ಕೋರ್ಟ್, ತನ್ನ ಕೊಲಿಜಿಯಂ....

ವಿವಿಧ ಹೈಕೋರ್ಟ್ ಗಳಿಗೆ 48 ನ್ಯಾಯಾಧೀಶರ ಹೆಸರು ಶಿಫಾರಸು ಮಾಡಿದ ಮಂಡಳಿ
ನ್ಯಾಯಾಂಗದಲ್ಲಿ ಬಾಕಿ ಇರುವ ಕೇಸುಗಳನ್ನು ಶೀಘ್ರ ಬಗೆಹರಿಸಲು ಮುಖ್ಯ ನ್ಯಾಯಮೂರ್ತಿ...

ಜಡ್ಜ್ ಗಳ ಪಟ್ಟಿ ತಿರಸ್ಕರಿಸಿದ ಕೇಂದ್ರದ ಕ್ರಮವನ್ನು ಒಪ್ಪಲು ಸುಪ್ರೀಂ ನಕಾರ
ಹೈಕೋರ್ಟ್ ನ್ಯಾಯಾಧೀಶರ ನೇಮಕಕ್ಕೆ ತನ್ನ ಮಂಡಳಿ(ಕೊಲ್ಲೆಜಿಯಂ) ಶಿಫಾರಸ್ಸು ಮಾಡಿದ್ದ 43 ...

ಹೈಕೋರ್ಟ್ ನ್ಯಾಯಾಧೀಶರ ನೇಮಕ: 34 ಹೆಸರುಗಳ ಅಂತಿಮ ಪಟ್ಟಿ ಕಳಿಸಿದ ಸುಪ್ರೀಂ
ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ನ್ಯಾಯಾಧೀಶರ ನೇಮಕಕ್ಕೆ ಮಂಡಳಿ ಶಿಫಾರಸು ಮಾಡಿದ...

ನ್ಯಾಯಾಧೀಶರ ನೇಮಕದಲ್ಲಿ ವಿಳಂಬ: ಸುಪ್ರೀಂ ನಿಂದ ಕೇಂದ್ರಕ್ಕೆ ತರಾಟೆ
ಕೊಲಿಜಿಯಂ ಶಿಫಾರಸ್ಸಿನ ಹೊರತಾಗಿಯೂ ನ್ಯಾಯಾಧೀಶರ ನೇಮಕ ಮಾಡದೆ ಇರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಎನ್‌ಜೆಎಸಿ ರದ್ದು ಬಳಿಕ ಕೊಲಿಜಿಯಂನಿಂದ 6 ಹೈಕೋರ್ಟ್‌ಗಳಿಗೆ ನೂತನ ಸಿಜೆ ನೇಮಕ
ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಆರು ರಾಜ್ಯಗಳಿಗೆ ನೂತನ ಮುಖ್ಯ ನ್ಯಾಯಮೂರ್ತಿಗಳ ಹೆಸರುಗಳನ್ನು ಸರಕಾರಕ್ಕೆ ಶಿಫಾರಸು ಮಾಡಿದೆ. ,..

400 ಜಡ್ಜ್ ಗಳ ನೇಮಕಕ್ಕೆ ಕೊಲಿಜಿಯಂ ಸಜ್ಜು
ಎನ್‍ಡಿಎ ಸರ್ಕಾರದ ನ್ಯಾಯಾಂಗ ನೇಮಕ ಆಯೋಗವನ್ನು ರದ್ದು ಮಾಡಿದ 3 ತಿಂಗಳ ಬಳಿಕ, ಈಗ ಖಾಲಿ ಹುದ್ದೆಗಳನ್ನು...

