Cockroach Janata Party

'ನನ್ನ ಮೇಲೆ ನಡೆದ ದಾಳಿಯ ಹಿಂದೆ RSS ಜನರಿದ್ದಾರೆ, ವಿದ್ಯಾರ್ಥಿಗಳ ಧ್ವನಿ ಹತ್ತಿಕ್ಕುವ ಪ್ರಯತ್ನ': ಸಿಜೆಪಿ ಸಂಸ್ಥಾಪಕ ದೀಪ್ಕೆ ಆರೋಪ; Video
ಸಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಲು ಹಾಗೂ ಎನ್‌ಇಇಟಿ (UG) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಯನ್ನು ಒತ್ತಾಯಿಸಲು, ದೀಪ್ಕೆ ಇಂದು ಬೆಳಗ್ಗೆ ನಾಗಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

Cockroach Janata Party ಪ್ರತಿಭಟನೆ: 'HIT' Spray ಹಿಡಿದು ಬಂದ ವ್ಯಕ್ತಿ; 'ಭಾರತವನ್ನು ನೇಪಾಳ, ಬಾಂಗ್ಲಾದೇಶ ಮಾಡೋಕೆ ಬಿಡಲ್ಲ' ಎಂದು ಕೌಂಟರ್!
ಕೆಲ ಪ್ರತಿಭಟನಾಕಾರರ ವಿಚಾರಧಾರೆಗಳನ್ನು ಟೀಕಿಸಿದ ಅವರು, “ಭಾರತವನ್ನು ನೇಪಾಳ ಅಥವಾ ಬಾಂಗ್ಲಾದೇಶದಂತಾಗಲು ಬಿಡುವುದಿಲ್ಲ” ಎಂದು ಹೇಳಿದರು.

Watch | 'ಕಾಕ್ರೋಚ್ ಜನತಾ ಪಾರ್ಟಿ' ವಿರುದ್ಧ ಜಿರಳೆ ಹೊಡೆದು ಪ್ರತಿಭಟನೆ!

NEET ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸಚಿವ ಪ್ರಧಾನ್ ರಾಜೀನಾಮೆಗೆ 'Cockroach Janta Party' ಆಗ್ರಹ
ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುವ ಆನ್‌ಲೈನ್ ಅರ್ಜಿಯನ್ನು ಬೆಂಬಲಿಸುವಂತೆ ಫಾಲೋವರ್ಸ್ ಗಳಿಗೆ ಕರೆ ನೀಡಿದ್ದಾರೆ.

ದೀಪ್ಕೆ ಬಂಧನ ಭೀತಿ: ಪೋಷಕರ ನಿದ್ದೆಗೆಡಿಸಿದ Cockroach Janta Party
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ವಾಸಿಸುವ ಅವರ ಹೆತ್ತವರಾದ ಭಗವಾನ್ ಮತ್ತು ಅನಿತಾ ದೀಪ್ಕೆ ಅವರು ಮರಾಠಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ್ದು, ತಮ್ಮ ಮಗ ರಾಜಕೀಯ ಪ್ರವೇಶಿಸುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಭದ್ರತೆಗೆ ಬೆದರಿಕೆ? ಕಾಕ್ರೋಚ್ ಜನತಾ ಪಕ್ಷದ x ಖಾತೆ ನಿರ್ಬಂಧಕ್ಕೆ ಕಾರಣ! ವರದಿಗಳು
2000 ರ ಸೆಕ್ಷನ್ 69A ಅಡಿಯಲ್ಲಿ ಕಾಕ್ರೋಚ್ ಜನತಾ ಪಕ್ಷದ X ಖಾತೆಯನ್ನು ಸ್ಥಗಿತಗೊಳಿಸಲು X ಗೆ ನಿರ್ದೇಶನ ನೀಡಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Cockroach Janata Party ಖಾತೆ ನಿರ್ಬಂಧಿಸುವುದು 'ವಿನಾಶಕಾರಿ ಮತ್ತು ತೀವ್ರ ಅವಿವೇಕತನ': ಈ ಅವಕಾಶ ಬಳಸಿಕೊಳ್ಳಿ; ಪ್ರತಿಪಕ್ಷಗಳಿಗೆ ಶಶಿ ತರೂರ್ ಸಲಹೆ
ಇನ್‌ಸ್ಟಾಗ್ರಾಂನಲ್ಲಿ ಈಗಾಗಲೇ 19 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ 'ಕಾಕ್ರೋಚ್ ಜನತಾ ಪಕ್ಷದ' ಹಠಾತ್ ಉದಯವು ನನ್ನ 'ಆಸಕ್ತಿಯನ್ನು ಕೆರಳಿಸಿದೆ' ಎಂದು ಕಾಂಗ್ರೆಸ್ ಸಂಸದರು ಹಂಚಿಕೊಂಡಿದ್ದಾರೆ.

'Cockroach is Back': ನಿರ್ಬಂಧ ಬೆನ್ನಲ್ಲೇ ಮತ್ತೊಂದು x ಅಕೌಂಟ್ ಆರಂಭ! Insta ಸ್ಥಗಿತಕ್ಕೆ ಪ್ರಯತ್ನ- ದೀಪ್ಕೆ ಆರೋಪ
ಈಗ ಎಕ್ಸ್ ಖಾತೆಯಲ್ಲಿ 'Cockroach Is Back' ಎಂಬ ಹೊಸ ಖಾತೆಯನ್ನು ಪ್ರಾರಂಭಿಸಿದ್ದೇನೆ. ಈ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ

