Civilians

ನೈಜಿರಿಯಾ : ಶಸ್ತ್ರ ಸಜ್ಜಿತ ವ್ಯಕ್ತಿಯಿಂದ ದಾಳಿ : 12 ಮಂದಿ ನಾಗರಿಕರ ಹತ್ಯೆ !
ನೈಜಿರಿಯಾದ ಗಡಿ ಪ್ರದೇಶ ಮಾಲಿ ಬಳಿ ಶಸ್ತ್ರ ಸಜ್ಜಿತ ಅಪರಿಚಿತ ವ್ಯಕ್ತಿಯೊಬ್ಬ ಮೋಟಾರ್ ಸೈಕಲ್ ನಲ್ಲಿ ಬಂದು ನೊಮ್ಯಾಡಿಕ್ ಸಮುದಾಯದ ಜನರ ಮೇಲೆ ದಾಳಿ ನಡೆಸಿದ್ದು, 12 ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದಾನೆ.

ಉಗ್ರವಾದಿಗಳಿಗಿಂತ ಸೇನೆಯಿಂದ ಹೆಚ್ಚು ನಾಗರೀಕರ ಹತ್ಯೆ: ಕಾಂಗ್ರೆಸ್ ನಾಯಕನಿಗೆ ಎಲ್ಇಟಿ ಬೆಂಬಲ
ಕಾಶ್ಮೀರದಲ್ಲಿ ಉಗ್ರರಿಗಿಂತ ಹೆಚ್ಚು ಪ್ರಮಾಣದಲ್ಲಿ ಯೋಧರೇ ಜನಸಾಮಾನ್ಯರನ್ನು ಹತ್ಯೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಈ ಹೇಳಿಕೆಗೆ...

ಕಾಶ್ಮೀರದಲ್ಲಿ ಉಗ್ರರಿಗಿಂತ ಯೋಧರೇ ಹೆಚ್ಚು ಅಪಾಯಕಾರಿ: ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್
ಕಾಶ್ಮೀರದಲ್ಲಿ ಉಗ್ರರಿಗಿಂತ ಹೆಚ್ಚು ಪ್ರಮಾಣದಲ್ಲಿ ಯೋಧರೇ ಜನಸಾಮಾನ್ಯರನ್ನು ಹತ್ಯೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ...

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ದಾಳಿಗೆ ನಾಲ್ವರು ಬಲಿ
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ 2 ಪೊಲೀಸರು ಮತ್ತು ಇಬ್ಬರು ನಾಗರಿಕರು ಬಲಿಯಾಗಿರುವ ಘಟನೆ ನಡೆದಿದೆ...

ಪಾಕ್'ನಿಂದ ಅಪ್ರಚೋದಿತ ಶೆಲ್ ದಾಳಿ: 6 ನಾಗರೀಕರ ಸಾವು, 8 ಮಂದಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಸೈನಿಕರ ಪುಂಡಾಟ ಕಾಲ ಕಳೆಯುತ್ತಿದ್ದಂತೆ ಹೆಚ್ಚುತ್ತಲೇ ಬಂದಿದ್ದು, ಸಾಂಬಾ, ಪೂಂಚ್ ಜಿಲ್ಲೆ ಹಾಗೂ ಮಂಧಾರ್ ಪ್ರದೇಶದಲ್ಲಿ ನಡೆಸಲಾಗಿರುವ ಅಪ್ರಚೋದಿತ ಶೆಲ್ ದಾಳಿಗೆ 6 ನಾಗರೀಕರು ಸಾವನ್ನಪ್ಪಿ, 8ಕ್ಕೂ ಹೆಚ್ಚು ಮಂದಿ ಗಾಯ...

ನಾಗರೀಕರನ್ನು ರಕ್ಷಾ ಕವಚವಾಗಿ ಬಳಸಿಕೊಂಡು ತಪ್ಪಿಸಿಕೊಂಡ ಉಗ್ರರು: ಅಧಿಕಾರಿ
ಭಾರತೀಯ ಸೇನೆ ಸೀಮಿತ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಬಾರಾಮುಲ್ಲಾದ ಸೇನಾ ಶಿಬಿರದ ಮೇಲೆ ದಾಳಿ ಮಾಡಲು ಬಂದಿದ್ದ ಉಗ್ರರು, ನಾಗರೀಕರನ್ನು ರಕ್ಷಾ ಕವಚವಾಗಿ ಬಳಸಿಕೊಂಡು...

ದಕ್ಷಿಣ ಸುಡಾನ್‌ನಲ್ಲಿ ಮಾರಣಹೋಮ: 140 ಮಂದಿ ಹತ್ಯೆಗೈದ ಆಕ್ರಮಣಕಾರರು
ದಕ್ಷಿಣ ಸುಡಾನ್ ನ ಇಥಿಯೋಪಿಯ ಗಡಿ ಪ್ರದೇಶದಲ್ಲಿರುವವರ ಮೇಲೆ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿ 140ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದಾರೆ...

ಭಾರತ-ಪಾಕ್ ನ ಅಸ್ಥಿರ ಸಂಬಂಧ ಮುಗ್ಧ ನಾಗರಿಕರ ಮೇಲೆ ಪರಿಣಾಮ ಬೀರುತ್ತಿದೆ: ಪಾಕ್ ಪತ್ರಿಕೆ
ಭಾರತ-ಪಾಕಿಸ್ತಾನ ನಡುವಿನ ಅಸ್ಥಿರ ದ್ವಿಪಕ್ಷೀಯ ಸಂಬಂಧ ಮುಗ್ಧ ನಾಗರಿಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಾಕಿಸ್ತಾನ ಪತ್ರಿಕೆಯೊಂದು ಸಂಪಾದಕೀಯ ಬರೆದಿದಿದೆ.

ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಸ್ಫೋಟ: 3 ಸಾವು, ಹಲವರಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಸ್ಫೋಟಗೊಂಡಿರುವ ಪರಿಣಾಮ ಸ್ಥಳದಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ...

